Actor John Abraham: ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿರುವ ನಟನೋರ್ವ "ಭಾರತದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆ" ಬಗ್ಗೆ ಸೆನ್ಸೇಷನಲ್ ಹೇಳಿಕೆಯೊಂದನ್ನು ನೀಡಿದ್ದಾರೆ.
Actor John Abraham: ಒಬ್ಬ ವ್ಯಕ್ತಿ ಇಂದು ಒಳ್ಳೆಯ ಜಾಗದಲ್ಲಿ ಇರುತ್ತಾರೆ ಎಂದರೆ ಅದರ ಹಿಂದೆ ಒಂದು ಪರಿಶ್ರಮ ಇರುತ್ತೆ. ಅಷ್ಟೆ ಅಲ್ಲ ಆ ಜಾಗಕ್ಕೆ ಬರಲು ಆತ ಎಷ್ಟು ಕಷ್ಟದ ದಿನಗಳನ್ನು ಎದುರಿಸಿರುತ್ತಾನೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಇದಕ್ಕೆ ಉದಾಹರನೆಯಂತೆ ಇಲ್ಲೊಬ್ಬ ಸ್ಟಾರ್ ನಟ ಇಂತಹ ಹಲವಾರಿ ಕಷ್ಟಗಳನ್ನು ಎದುರಿಸಿ ತಿನ್ನಲು ಗತಿ ಇಲ್ಲದೆ ಸ್ಟಾರ್ ನಟನಾಗಿ ಇಂದು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.