ಅಮೆರಿಕಾದ ಅಲಾಸ್ಕಾದ ಈಲ್ಸನ್ ವಾಯುನೆಲೆಯಲ್ಲಿ ಇರುವ ಎಫ್-35 ಲೈಟ್ನಿಂಗ್ 2 ಯುದ್ಧ ವಿಮಾನ ನಿಲುಗಡೆಯಲ್ಲಿರುವ ಸಂದರ್ಭದಲ್ಲಿ ಅದನ್ನು ಸಾರ್ವಜನಿಕ ವೀಕ್ಷಣೆಗೆ ಅನುಮತಿ ಕಲ್ಪಿಸಲಾಗಿದೆ. ಪ್ರಸ್ತುತ ಭಾರತೀಯ ರಕ್ಷಣಾ ವಿಜ್ಞಾನಿಗಳು ದೇಶೀಯವಾಗಿ ನಿರ್ಮಾಣಗೊಳಿಸುವ, ಶತ್ರುಗಳ ರೇಡಾರ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ತಪ್ಪಿಸುವ ಸ್ಟೆಲ್ತ್ ಸಾಮರ್ಥ್ಯ ಹೊಂದಿರುವ, ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಎಂಸಿಎ) ಎಂಬ ಐದನೇ ತಲೆಮಾರಿನ ಯುದ್ಧ ವಿಮಾನದ ನಿರ್ಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನವಭಾರತದ ಸಾಮರ್ಥ್ಯಕ್ಕೆ ಬೆಂಗಳೂರಿನ ಆಗಸ ಸಾಕ್ಷಿಯಾಗುತ್ತಿದೆ. ಹೊಸ ಎತ್ತರವೇ ನವ ಭಾರತದ ಸತ್ಯ ಎಂಬುದಕ್ಕೆ ಬೆಂಗಳೂರಿನ ಆಕಾಶವೇ ಸಾಬೀತುಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ಪ್ರದರ್ಶನವನ್ನು ಉದ್ಘಾಟಿಸಿದರು. ಆತ್ಮ ನಿರ್ಭರ ಭಾರತ ಪರಿಕಲ್ಪನೆಯ ವೈಮಾನಿಕ ಪ್ರದರ್ಶನ ನಿನ್ನೆಯಿಂದ ಆರಂಭವಾಗಿದ್ದು, ಇಂದು ಸಹ ಮಧ್ಯಾಹ್ನ 12 ಗಂಟೆಯಿಂದ ವೈಮಾನಿಕ ಪ್ರದರ್ಶನ ನಡೆಯಲಿದೆ.
ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ. 5 ದಿನಗಳ ಕಾಲ ನಡೆಯುವ ಏರೋ ಇಂಡಿಯಾಗೆ ಚಾಲನೆ. 14ನೇ ಆವೃತ್ತಿ ಏರ್ಶೋ ಉದ್ಘಾಟಿಸಲಿರುವ ಮೋದಿ. ಏರ್ ಶೋ ಉದ್ಘಾಟನೆ ಮೂಲಕ ಮೋದಿ ಪವರ್ ಶೋ.
ಇಂದಿನಿಂದ ಏರೋ ಇಂಡಿಯಾಗೆ ಅದ್ದೂರಿ ಚಾಲನೆ. ಇಂದಿನಿಂದ ಆಗಸದಲ್ಲಿ ಲೋಹದ ಹಕ್ಕಿಗಳಿಂದ ಘರ್ಜನೆ. ಬೆಂಗಳೂರು ನಗರದ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ. ಬಾನಂಗಳದಲ್ಲಿ ಯುದ್ಧ ವಿಮಾನ, ಹೆಲಿಕಾಪ್ಟರ್ಗಳ ಚಿತ್ತಾರ.
Aero India 2023: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಕಾರ್ಯಕ್ರಮದಲ್ಲಿ 98 ದೇಶಗಳು ಭಾಗವಹಿಸಿವೆ. 32 ದೇಶಗಳ ರಕ್ಷಣಾ ಸಚಿವರು, 29 ದೇಶಗಳ ವಾಯುಪಡೆ ಮುಖ್ಯಸ್ಥರು ಸಹ ಭಾಗವಹಿಸಿದ್ದರು.
ಅಪ್ಪು ನಮ್ಮನ್ನ ಅಗಲಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವುಕ ಪೋಸ್ಟ್ ಹಾಕಿದ್ದರು. ಜೊತೆಗೆ ಅಪ್ಪು ಬಗ್ಗೆ ಹಲವು ಕಡೆ ಗುಣಗಾನ ಮಾಡಿದ್ದರು. ಇದೀಗ ಬೆಂಗಳೂರಿಗೆ ಆಗಮಿಸಿದ ಮೋದಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಅವರನ್ನ ಕೂಡ ಭೇಟಿಯಾಗಿ ಧೈರ್ಯ ಹೇಳಿದ್ದಾರೆ
PM Modi's Banquet at Raj Bhavan: ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರಿಗಾಗಿ ಭಾನುವಾರ ರಾತ್ರಿ ಪ್ರಧಾನಿ ಮೋದಿ ಆಯೋಜಿಸಿದ್ದ ಔತನಕೂಟದಲ್ಲಿ ಸ್ಯಾಂಡಲ್ವುಡ್ ಸ್ಟಾರ್ಗಳು ಭಾಗಿಯಾಗಿದ್ದರು.
Aero India 2023: ಬೆಂಗಳೂರು ಪೂರ್ವಭಾಗದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಕೆಆರ್ ಪುರಂ ಹೆಣ್ಣೂರು ಕ್ರಾಸ್, ಮ್ಯಾಲನಹಳ್ಳಿ, ಬೇಗೂರು ಬ್ಯಾಕ್ ಗೇಟ್ ಮೂಲಕ ವಿಮಾನ ನಿಲ್ದಾಣಕ್ಕೆ ತಲುಪಬಹುದು.
ಈ ವರ್ಷದ ಏರೋ ಇಂಡಿಯಾ ಪ್ರದರ್ಶನ 'ದ ರನ್ವೇ ಟು ಬಿಲಿಯನ್ ಅಪರ್ಚುನಿಟೀಸ್' (ಕೋಟ್ಯಂತರ ಅವಕಾಶಗಳೆಡೆಗಿನ ರನ್ವೇ) ಎಂಬ ಥೀಮ್ನಲ್ಲಿ ನಡೆಯುತ್ತಿದೆ. ಈ ಆವೃತ್ತಿಯ ಪ್ರದರ್ಶನದಿಂದ ಸಾಕಷ್ಟು ನಿರೀಕ್ಷೆಗಳೂ ಗರಿಗೆದರಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.