ಬೋನಿ ಕಪೂರ್, ಮತ್ತು ನಟಿ ಶ್ರೀದೇವಿ ಪುತ್ರಿಯಾದ ಜಾನ್ವಿ ಕಪೂರ್ ಬಾಲಿವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು, ಇತ್ತೀಚಿಗೆ ರೆಡ್ ಚೆರ್ರಿ ಡ್ರೆಸ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಕಿಚ್ಚನ್ನು ಹಚ್ಚಿದರು.ಸರಳವಾದ ಕಿವಿಯೋಲೆಗಳು,ವಿಭಿನ್ನ ಕೇಶ ವಿನ್ಯಾಸದಿಂದಾಗಿ ಅವರ ನೋಟಕ್ಕೆ ಇನ್ನಷ್ಟು ಮೆರಗು ಬಂದಿತ್ತು.
Photo Courtsey: Janvi Kapoor (Instagram)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.