ಅಮೇರಿಕಾದಲ್ಲಿ ಬಹುತೇಕ ಕಂಪನಿಗಳು ನಷ್ಟದಲ್ಲಿರುವುದರಿಂದ ಈಗ ಉದ್ಯೋಗ ಕಡಿತಕ್ಕೆ ಮುಂದಾಗಿವೆ.ಈ ಸಾಲಿಗೆ ಈಗ ಗೂಗಲ್ ಕೂಡ ಸೇರ್ಪಡೆಯಾಗಿದೆ.2023 ರಲ್ಲಿ ಅದು ಸುಮಾರು 12 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸಲಿದೆ ಎಂದು ಗೂಗಲ್ ತಿಳಿಸಿದೆ.
Name Astrology: ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿಯ ವ್ಯಕ್ತಿತ್ವ ಮತ್ತು ಅವನ ಭವಿಷ್ಯವನ್ನು ತಿಳಿಯಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತಮ್ಮ ಜೀವನದಲ್ಲಿ ದೊಡ್ಡ ಕನಸು ಕಾಣುವ ಮತ್ತು ಅವುಗಳನ್ನು ಪೂರೈಸಳು ಶ್ರಮಿಸುವ 6 ಅಕ್ಷರಗಳಿವೆ.
How To Invest In US Stock - ನೀವೂ ಕೂಡ ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ಇಂದಿನ ದಿನ ನಿಮ್ಮ ಪಾಲಿಗೆ ವಿಶೇಷ ದಿನವಾಗಿರಲಿದೆ. ಏಕೆಂದರೆ, ಇಂದು ನಿಮ್ಮ ಒಂದು ಬಹು ದಿನಗಳ ಆಸೆ ಈಡೇರಲಿದೆ.
World's First Google Retail Store - ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿಯಾಗಿರುವ Google ನ್ಯೂಯಾರ್ಕ್ನಲ್ಲಿ ತನ್ನ ಮೊಟ್ಟಮೊದಲ Retail Store ತೆರೆದಿದೆ. ಇದು ಸುಮಾರು 5000 ಸ್ಕ್ವೆಯರ್ ಫೀಟ್ ವಿಸ್ತೀರ್ಣದಲ್ಲಿ ಹರಡಿದೆ. ಈ ಸ್ಟೋರ್ ನಿಂದ ಗ್ರಾಹಕರು ಹಾರ್ಡ್ವೆಯರ್ ಹಾಗೂ ಸಾಫ್ಟ್ವೆಯರ್ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಈ ರಿಟೇಲ್ ಸ್ಟೋರ್ ನಲ್ಲಿ ಗ್ರಾಹಕರು ಪಿಕ್ಸಲ್ ಫೋನ್, WearOS, Nest ಹಾಗೂ Fitbit ಗಳಂತಹ ಡಿವೈಸ್ ಗಳನ್ನು ಖರೀದಿಸಬಹುದು. ಗೂಗಲ್ ಹಾಗೂ ಅಲ್ಫಾಬೆಟ್ ಸಿಇಓ ಸುಂದರ್ ಪಿಚೈ ಇದಕ್ಕಾಗಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಬನ್ನಿ ಈ ಹೈಟೆಕ್ ಸ್ಟೋರ್ ನ ಒಳಾಂಗಣದ ಒಂದು ನೋಟ ನೋಡೋಣ.
ಅಮೆರಿಕಾದ ಟೆಕ್ನಾಲಾಜಿ ಕ್ಷೇತ್ರದ ದಿಗ್ಗಜ ಕಂಪನಿಯಾಗಿರುವ ಆಲ್ಫಾಬೆಟ್ ಇನ್ ಕಾರ್ಪೋರಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈ 2019ನೇ ಆರ್ಥಿಕ ವರ್ಷದಲ್ಲಿ ಒಟ್ಟು 28.1 ಕೋಟಿ ಡಾಲರ್ (2,144.53 ಕೋಟಿ ರೂ.) ವೇತನ ಪಡೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.