Google Alert - ಸರ್ಚ್ ಇಂಜಿನ್ ದೈತ್ಯ google ತನ್ನ Gmail ಬಳಕೆದಾರರಿಗೆ ವಾರ್ನಿಂಗ್ ನೀಡಿದೆ. ಕಂಪನಿ ಬಿಡುಗಡೆಗೊಳಿಸಿರುವ ನೂತನ ನಿಯಮ-ನಿಬಂಧನೆಗಳನ್ನು ಒಪ್ಪಿಕೊಳ್ಳಲೇಬೇಕು ಎಂದು Gmail ಬಳಕೆದಾರರಿಗೆ ಗೂಗಲ್ ಎಚ್ಚರಿಕೆ ನೀಡಿದೆ.
Google Search Operation Shut - ಯಾವುದೇ ಅಡೆತಡೆ ಇಲ್ಲದೆ ವೆಬ್ ಸೈಟ್ ಗಳನ್ನು ಸರ್ಚ್ ಇಂಜಿನ್ ಗೆ ಜೋಡಿಸುವುದು ಸರ್ಚ್ ಇಂಜಿನ್ ನ ಮೂಲಭೂತ ಕಾರ್ಯವಾಗಿದೆ. ಸರ್ಚ್ ಇಂಜಿನ್ ನಲ್ಲಿ ಆರ್ಥಿಕವಾಗಿ ಕಂಟೆಂಟ್ ಹಾಗೂ ಆರ್ಟಿಕಲ್ ಗಳನ್ನು ಜೋಡಿಸುವ ಕಾನೂನು ರೂಪಗೊಂಡರೆ, ಗೂಗಲ್ ಬಳಿ ಸರ್ಚ್ ಇಂಜಿನ್ ಅನ್ನು ಸ್ಥಗಿತಗೊಳಿಸುವ ಹೊರತು ಬೇರೆ ದಾರಿಯೇ ಉಳಿಯುವದಿಲ್ಲ ಎಂದು ಗೂಗಲ್ ಎಂಡಿ ಮೇಲ್ ಸಿಲ್ವಾ ಹೇಳಿದ್ದಾರೆ.
Gmail Top Secret Features: ಇಂದು ನಾವು ನಿಮಗೆ Gmail ನ 4 Top Secret Feature ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ವೈಶಿಷ್ಟ್ಯಗಳು ನಿಮ್ಮ ತೊಂದರೆಗಳನ್ನು ನಿವಾರಿಸುವುದಲ್ಲದೆ ನಿಮ್ಮನ್ನು Gmail Pro ಬಳಕೆದಾರರನ್ನಾಗಿಸಲಿದೆ. ಹಾಗಾದರೆ ಬನ್ನಿ Gmail ನ ಈ ನಾಲ್ಕು ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.
ಕ್ರೆಡಿಟ್ ಸ್ಕೋರ್ (Credit Score) ಪ್ರತಿ ಹಂತದಲ್ಲಿ ಅಗತ್ಯವಾಗಿರುತ್ತದೆ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತವೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಗ್ರಾಹಕರಿಗೆ ಸಾಲ ಪಡೆಯುವುದು ಸುಲಭ.
ಗೂಗಲ್ ಡೂಡಲ್ ಇಂದು ಅರ್ಥಶಾಸ್ತ್ರಜ್ಞ ಸರ್ ಡಬ್ಲ್ಯು ಆರ್ಥರ್ ಲೂಯಿಸ್ ನೊಬೆಲ್ ಅವರ ನೊಬೆಲ್ ಪ್ರಶಸ್ತಿ ವಿಜೇತ ಸಾಧನೆಯನ್ನು ಆಚರಿಸುತ್ತಿದೆ. 1979 ರಲ್ಲಿ ಡಿಸೆಂಬರ್ 10 ರಂದು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಪರಿಣಾಮ ಬೀರುವ ಆರ್ಥಿಕ ಶಕ್ತಿಗಳನ್ನು ರೂಪಿಸುವ ಕೆಲಸಕ್ಕಾಗಿ ಸರ್ ಡಬ್ಲ್ಯು ಆರ್ಥರ್ ಲೂಯಿಸ್ ಜಂಟಿಯಾಗಿ ಅರ್ಥಶಾಸ್ತ್ರದ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಪಡೆದರು.
ನೀವು ನಿಮ್ಮ ಇಚ್ಛೆಗೆ ಅನುಗುಣವಾಗಿ ನಿಮ್ಮ ವೆಬ್ ಸೈಟ್ ಗೆ ಟೆಕ್ಸ್ಟ್, ಬಣ್ಣ ಮತ್ತು ಥೀಮ್ ಗಳನ್ನು ಆಯ್ಕೆ ಮಾಡಬಹುದು. ಇದಲ್ಲದೆ ನೀವು ನಿಮ್ಮ ಮನಸ್ಸಿಗೆ ಅನುಗುಣವಾಗಿ ಫೋಟೋಗಳನ್ನು ಸಹ ನಿಮ್ಮ ವೆಬ್ ಸೈಟ್ ನಲ್ಲಿ ಹಾಕಬಹುದು.
Task Mate App ನಲ್ಲಿ ಬಳಕೆದಾರರು ಕೆಲ ಸಿಂಪಲ್ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಲಿದೆ. ಈ ಸರಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಬಳಕೆದಾರರು ಹಣ ಸಂಪಾದಿಸಬಹುದು. ವಿಶೇಷತೆ ಎಂದರೆ ಇದಕ್ಕಾಗಿ ಬಳಕೆದಾರರು ಯಾವುದೇ ರೀತಿಯ ಶುಲ್ಕ ಪಾವತಿಸುವ ಆವಶ್ಯಕತೆ ಇಲ್ಲ. ಪ್ರಸ್ತುತ ಈ ಆಪ್ ಕೇವಲ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆದರೆ, ಶೀಘ್ರದಲ್ಲಿಯೇ ಇದನ್ನು ಎಲ್ಲಾ ಬಳಕೆದಾರರಿಗಾಗಿ ರೋಲ್ ಔಟ್ ಮಾಡಲಾಗುವುದು.
ಗೂಗಲ್‌ನ ಆರಂಭಿಸಿರುವ ಈ ಸೇವೆ WhatsApp,Facebook ಹಾಗೂ Telegramನಂತೆಯೇ ಇರಲಿದೆ. ಪ್ರತಿಯೋರ್ವ ಅಂಡ್ರಾಯಿಡ್ ಬಳಕೆದಾರರಿಗೆ ತನ್ನ ಚಾಟ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿರುವುದಾಗಿ ಕಂಪನಿ ಹೇಳಿದೆ, ಇದರಿಂದಾಗಿ ಮೆಸೇಜಿಂಗ್ ಅನುಭವವನ್ನು ನೀವು ಆಧುನಿಕಗೊಳಿಸಬಹುದು.
ಗೂಗಲ್ ಪ್ಲೇ ಸ್ಟೋರ್‌ನಲ್ಲಿನ ಈ ಪ್ಯಾಚ್ ಅಪ್ಲಿಕೇಶನ್‌ಗಳು ಚೈನೀಸ್ ಸಂಪರ್ಕವನ್ನು ಸಹ ಹೊಂದಿವೆ. ಈ ಎಲ್ಲಾ ಅಪ್ಲಿಕೇಶನ್‌ಗಳನ್ನು ಚೀನಾದ ಕಂಪನಿ ಅಲಿಬಾಬಾದ ಕ್ಲೌಡ್ ( Alibaba Cloud) ಸರ್ವರ್‌ನಿಂದ ಚಾಲನೆ ಮಾಡಲಾಗಿದೆ ಎಂದು ಹೇಳಲಾಗಿದೆ.
Gmail Latest Update: 1 ಜೂನ್ 2021 ರಿಂದ ಹೊಸ ನೀತಿಯನ್ನು ಜಾರಿಗೆ ತರಲು ಗೂಗಲ್ ನಿರ್ಧರಿಸಿದೆ. ಈ ನೀತಿಯ ಪ್ರಕಾರ ಬಳಕೆದಾರರ ಜಿಮೇಲ್, ಗೂಗಲ್ ಡ್ರೈವ್ (ಜಿಮೇಲ್, ಗೂಗಲ್ ಡ್ರೈವ್) ಮತ್ತು ಗೂಗಲ್ ಫೋಟೋ ಖಾತೆ ಎರಡು ವರ್ಷಗಳವರೆಗೆ ನಿಷ್ಕ್ರಿಯವಾಗಿದ್ದರೆ, ಗೂಗಲ್ ಈ ಎಲ್ಲ ಖಾತೆಗಳಿಂದ ನಿಮ್ಮ ವಿಷಯವನ್ನು (ವಿಷಯ) ಅಳಿಸುತ್ತದೆ ಮತ್ತು ಈ ಖಾತೆಗಳನ್ನು ಮುಚ್ಚುತ್ತದೆ.
ಜೂನ್ 1 ರ ಮೊದಲು 15 ಜಿಬಿ ಸಂಗ್ರಹಣೆಗೆ ಯಾವುದೇ ಶುಲ್ಕ ತೆಗೆದುಕೊಳ್ಳುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಅಂದರೆ ಮುಂದಿನ ವರ್ಷದ ವೇಳೆಗೆ ಬಳಕೆದಾರರು ಮತ್ತೊಂದು ಕ್ಲೌಡ್ ಸೇವೆಗೆ ಸುಲಭವಾಗಿ ವಲಸೆ ಹೋಗಬಹುದು.
ಗೂಗಲ್ ಕ್ರೋಮ್ ನಲ್ಲಿ ಮೂರನೇ ಬಾರಿಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕಳೆದ ಎರಡು ವಾರಗಳಲ್ಲಿ ಗೂಗಲ್ ನ ಥ್ರೆಟ್ ಅನಾಲಿಸಿಸ್ ಗ್ರೂಪ್ (TAG) ತಂಡದ ವತಿಯಿಂದ ಶೋಧಕ್ಕೊಳಗಾದ ಝೀರೋ ಡೇ ನ ಗುರುತನ್ನು ಪತ್ತೆಹಚ್ಚಲಾಗಿದೆ. ಮೊದಲು ಪತ್ತೆಹಚ್ಚಲಾದ ಎರಡು ಝೀರೋ ಡೇ ದೋಷಗಳು ಕೇವಲ ಡೆಸ್ಕ್ ಟಾಪ್ ಗಳನ್ನು ಸೋಂಕಿತಗೊಳಿಸಿ, ಕ್ರೋಮ್ ಅನ್ನು ಪ್ರಭಾವಿತಗೊಳಿಸುತ್ತಿದ್ದವು. ಆದರೆ, ಮೂರನೇ ಬಾರಿಗೆ ಪತ್ತೆಯಾದ ಝೀರೋ ಡೇ ಇತರ ಎರಡರಗಿಂತ ಭಿನ್ನವಾಗಿದೆ.
ಪ್ರಸ್ತುತ, ಆಪಲ್ ಆಪ್ ಸ್ಟೋರ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಗೋಚರಿಸುವುದಿಲ್ಲ. ಮೊದಲೇ ಸ್ಥಾಪಿಸಲಾದ ಗೂಗಲ್ ಪೇ ಅಪ್ಲಿಕೇಶನ್ ಇನ್ನೂ ಐಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಬಳಕೆದಾರರು ವಹಿವಾಟಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ದೂರಿದ್ದಾರೆ.
ಇದೀಗ ಮೊಬೈಲ್‌ನಿಂದ ವೀಡಿಯೊ ಕರೆ ಮಾಡುವಾಗ, ನಿಮ್ಮ ಸುತ್ತಲಿನ ಶಬ್ದ ಹಾಗೂ ಇತರೆ ಶಬ್ದ ಜನರ ಶಬ್ದ ಕೇಳಿಸುವುದಿಲ್ಲ. ಡೆಸ್ಕ್‌ಟಾಪ್‌ನಿಂದ ಬಳಸಲಾಗುವ ಗೂಗಲ್ ಮೀಟ್ (GoogleMeet) ನಲ್ಲಿ ಈಗಾಗಲೇ ಶಬ್ದ ರದ್ದತಿ ವೈಶಿಷ್ಟ್ಯ ಒಳಗೊಂಡಿದೆ.