Mahasanchike: ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ. ಇದೀಗ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿ ನಿಮಗೆ ಎಕ್ಸ್ಟ್ರಾ ಮನರಂಜನೆ ನೀಡಲು ಸಜ್ಜಾಗುತ್ತಿದೆ. ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾರವಾಹಿಗಳು, ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ.
Actress Madhubala: ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ ಬಳಿಕ ಈ ನಟಿ ಇದ್ದಕ್ಕಿದ್ದ ಹಾಗೇ ಸಿನಿಮಾರಂಗವನ್ನು ತೊರೆದರು. ಮದುವೆಯಾದ ಬಳಿಕ ಈ ನಟಿಗೆ ಸಂಕಷ್ಟಗಳ ಸರಮಾಲೆ ಎದುರಾದವು. ಈ ನಟಿಯ ಪತಿ ಯಾರು? ಇದ್ದಕ್ಕಿದ್ದ ಹಾಗೇ ಈ ನಟಿ ಸಿನಿಮಾ ರಂಗದಿಂದ ದೂರ ಉಳಿದಿದ್ದೇಕೆ? ಈ ನಟಿಯ ಬಗ್ಗೆ ಮತ್ತಷ್ಟು ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
Anupama Parameshwaran At Eagle Event: ಟಾಲಿವುಡ್ ಯಂಗ್ ನಟಿ ನುಪಮಾ ಪರಮೇಶ್ವರನ್ ನಿನ್ನೆ ನಡೆದ ‘ಈಗಲ್’ ಸಿನಿಮಾದ ಪ್ರೀ ರಿಲೀಸ್ ಸಮಾರಂಭದಲ್ಲಿ ವೇದಿಕೆ ಮೇಲೆ ಚಿತ್ರದ ನಿರ್ದೇಶಕನಿಗೆ ರಾಖಿ ಕಟ್ಟಿರುವುದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದರು. ಇದಕ್ಕೆ ನಟ ರವಿತೇಜ ಸ್ವಾರಸ್ಯಕರ ಪ್ರತಿಕ್ರಿಯೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.