Almonds & Kidney Stones: ನಿಮ್ಮ ದೇಹವು ಇತರ ಆಹಾರ ಮೂಲಗಳಿಗಿಂತ ಬೀಜಗಳಿಂದ ಆಕ್ಸಲೇಟ್ ಅನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ. ಹೆಚ್ಚು ಬಾದಾಮಿ ತಿನ್ನುವುದರಿಂದ ಮೂತ್ರಪಿಂಡದಲ್ಲಿ ಆಕ್ಸಲೇಟ್ ಕಲ್ಲುಗಳ ರಚನೆಗೆ ಕಾರಣವಾಗಬಹುದು.
Benefits Of Mango Shake: ಬೇಸಿಗೆಯಲ್ಲಿ ಮಾವಿನ ಹಣ್ಣಿನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಮತ್ತು ತೂಕವನ್ನು ಹೆಚ್ಚಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇನ್ನೂ ಬೇಸಿಗೆಯಲ್ಲಿ ಮ್ಯಾಂಗೋ ಶೇಕ್ ಕುಡಿಯುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು ಇವೆ. ಇದರ ಸಂಪೂರ್ಣ ವಿವರ ಇಲ್ಲಿದೆ.
Toxins Removal Drink: ಈ ಚಹಾವು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಮತ್ತು ಉತ್ಕರ್ಷಣ ನಿರೋಧಕಗಳಂತಹ ಗುಣಗಳಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ಚಯಾಪಚಯವನ್ನು ಸುಧಾರಿಸಲು ಮತ್ತು ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸಲು ಸಹಕಾರಿಯಾಗಿದೆ.
Dry Fish Benefit: ಒಣ ಮೀನು ಎಂದರೆ ಹೆಚ್ಚಿನವರಿಗೆ ಅದರ ವಾಸನೆ ಆಗುವುದಿಲ್ಲ. ಆದರೆ ಇನ್ನು ಕೆಲವರಿಗೆ ಒಣ ಮೀನು ಇಲ್ಲದೇ ಊಟ ಹೋಗುವುದಿಲ್ಲ. ಜನರಿಗೆ, ಮಲೆನಾಡಿಗರಿಗೆ ಊಟಕ್ಕೆ ಹಸಿ ಮೀನು ಸಂಬಾರ್ ಇಲ್ಲದಿದ್ದರೂ ಆಗುತ್ತದೆ ಒಣ ಮೀನು ಇರಲೇ ಬೇಕು. ಆದ್ರೆ ಊಟದ ಜೊತೆ ಪ್ರತಿನಿತ್ಯ ಸೇವಿಸುವ ಒಣ ಮೀನಿನ ಬಗ್ಗೆ ತಿಳಿದರೇ ಉತ್ತಮ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.