Almonds : ನಮ್ಮಲ್ಲಿ ಹೆಚ್ಚಿನವರಿಗೆ, ತಮ್ಮ ದಿನವನ್ನು ನೆನೆಸಿದ ಬಾದಾಮಿಯೊಂದಿಗೆ ಪ್ರಾರಂಭಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಬಾದಾಮಿಯು ಅಗತ್ಯವಾದ ಪೋಷಕಾಂಶಗಳ ನಿಧಿಯಾಗಿದೆ.ಒಟ್ಟಾರೆಯಾಗಿ ಈ ರೀತಿಯ ಅಭ್ಯಾಸಗಳಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
Health Benefits Of Soaked Almonds: ಬಾದಾಮಿಯನ್ನು ನಿತ್ಯವೂ ಬೆಳಗ್ಗಿನ ಆಹಾರವಾಗಿ ಸೇವಿಸುವ ವ್ಯಕ್ತಿಗಳ ಮೆದುಳಿನ ಕ್ಷಮತೆ ಉಳಿದವರಿಗಿಂತ ಹೆಚ್ಚಿರುತ್ತದೆ ಎಂದು ಕಂಡುಕೊಳ್ಳಲಾಗಿದೆ.
Almonds : ಬಾಲ್ಯದಿಂದಲೂ ಬಹುತೇಕ ಮನೆಗಳಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ನೆನೆಸಿದ ಹಸಿ ಬಾದಾಮಿಯನ್ನು ತಿನ್ನಿಸುತ್ತಿದ್ದಾರೆ. ಏಕೆಂದರೆ ಇದರ ಸೇವನೆಯಿಂದ ಬುದ್ದಿ ಚುರುಕಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ದೇಹವನ್ನು ಸದೃಢಗೊಳಿಸುತ್ತದೆ.
Dry Fruits Benefits: ಬಾದಾಮಿ ಮತ್ತು ಅಂಜೂರದ ಹಣ್ಣುಗಳು ಎರಡೂ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವುಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ. ಬಾದಾಮಿ ಮತ್ತು ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಒಟ್ಟಿಗೆ ತಿಂದರೆ ಅನೇಕ ರೋಗಗಳಿಂದ ದೂರವಿರಬಹುದು. ಬಾದಾಮಿಯು ವಿಟಮಿನ್ ಇ, ಒಮೆಗಾ 3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ಅನೇಕ ಖನಿಜಗಳಿಂದ ಸಮೃದ್ಧವಾಗಿದೆ. ಅಂಜೂರದಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಫೈಬರ್ ಮತ್ತು ಪ್ರೋಟೀನ್ ಕೂಡ ಸಮೃದ್ಧವಾಗಿದೆ. ಈ ಪೋಷಕಾಂಶಗಳು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತವೆ ಮತ್ತು ದೇಹವನ್ನು ರೋಗಗಳಿಂದ ರಕ್ಷಿಸುತ್ತವೆ. ಪ್ರತಿದಿನ ಬೆಳಿಗ್ಗೆ ನೆನೆಸಿದ ಬಾದಾಮಿ ಮತ್ತು ಅಂಜೂರದ ಹಣ್ಣುಗಳನ್ನು ತಿನ್ನುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
Men Health Tips: ಪುರುಷರು ಮತ್ತು ಮಹಿಳೆಯರ ದೇಹದ ನಡುವೆ ಸಾಕಷ್ಟು ವ್ಯತ್ಯಾಸವಿರುತ್ತದೆ. 40ರ ನಂತರವೂ ಫಿಟ್ ಅಂಡ್ ಫೈನ್ ಆಗಿರಲು ಪುರುಷರು ತಮ್ಮ ಆಹಾರಕ್ರಮದಲ್ಲಿ ಏನನ್ನು ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.
Soaked Dry Fruits Benefits: ನೆನೆ ಹಾಕಿದ ಎಲ್ಲಾ ಡ್ರೈ ಫ್ರೂಟ್ ಗಳಿಂದ ನಮ್ಮ ಆರೋಗ್ಯಕ್ಕೆ ಲಾಭ ಸಿಗುವುದಿಲ್ಲ. ಆದರೆ, ಕೆಲ ಡ್ರೈ ಫ್ರೂಟ್ ಗಳನ್ನು ನಾವು ನೆನೆ ಹಾಕಿ ಸೇವಿಸಿದರೆ ಅವುಗಳಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಸಿಗುತ್ತವೆ.
Include healthy items in your diet: ಬಿಡುವಿಲ್ಲದ ಜೀವನದಲ್ಲಿ, ಕೆಲವೊಮ್ಮೆ ನಾವು ನಮ್ಮನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತೇವೆ. ಇದು ನಮ್ಮ ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ.
Health Benefits Of Badam Milk -ಬಾದಾಮ್ (Almond) ಅನ್ನು ಹೆಚ್ಚಾಗಿ ನೆನೆಸಿದ ನಂತರ ಹಾಲಿನಲ್ಲಿ (Almond Milk) ಕುದಿಸಿ ಕುಡಿಯುತ್ತಾರೆ, ಆದರೆ ಬಾದಾಮಿ ಪುಡಿಯನ್ನು ಮಾಡಿ ಅದನ್ನು ಹಾಲಿನಲ್ಲಿ ಚೆನ್ನಾಗಿ ಕುದಿಸಿದರೆ ಬಾದಾಮಿ ಹಾಲು ಸಿದ್ಧವಾಗಿದೆ.
ವಿವಾಹಿತ ಪುರುಷರು ಪ್ರತಿ ದಿನ ರಾತ್ರಿ 4 ಬಾದಾಮಿಯನ್ನು ಬೆಚ್ಚಗಿನ ಹಾಲಿನೊಂದಿಗೆ ಅಗಿಯಬೇಕು ಎಂದು ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಹೇಳಿದರು. ಇದು ಪುರುಷ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ದೈಹಿಕ ದೌರ್ಬಲ್ಯವನ್ನು ನಿವಾರಿಸುತ್ತದೆ.
ಕೆಲವರು ಒಣ ಬಾದಾಮಿ ತಿನ್ನುತ್ತಾರೆ, ಕೆಲವರು ನೆನೆಸಿದ ಬಾದಾಮಿ ತಿನ್ನುತ್ತಾರೆ. ಇವೆಲ್ಲಕ್ಕಿಂತ ಬಾದಾಮಿಯನ್ನು ನೆನೆಸಿಟ್ಟು ತಿಂದರೆ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
ಇದು ದೇಹವನ್ನು ಬೆಚ್ಚಗಿಡುತ್ತದೆ ಮತ್ತು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ, ಆದರೆ ಬಾದಾಮಿ ನಿಮಗೆ ಎಷ್ಟು ಪ್ರಯೋಜನಕಾರಿಯಾಗಿದೆ, ಅದು ಅದರ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ನೀವು ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಬಾದಾಮಿಗಳನ್ನು ಕಾಣಬಹುದು, ಆದ್ದರಿಂದ ಯಾವ ಬಾದಾಮಿ ನಿಮಗೆ ಉತ್ತಮ ಎಂದು ತಿಳಿಯುವುದು ಮುಖ್ಯ.
Soaking Almonds Benefits: ಬಾದಾಮಿ ಸೇವನೆಯಿಂದ ರಕ್ತದಲ್ಲಿನ ಉತ್ಕರ್ಶನ ನಿರೋಧಕಗಳ ಮಟ್ಟವು ಹೆಚ್ಚಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ರಕ್ತದ ಹರಿವನ್ನು ಸುಧಾರಿಸುತ್ತದೆ. ಟೈಪ್ 2 ಡಯಾಬಿಟಿಸ್ ರೋಗಿಗಳಿಗೂ ಬಾದಾಮಿ ಪ್ರಯೋಜನಕಾರಿ.
ಸಾಮಾನ್ಯವಾಗಿ ಡ್ರೈ ಫ್ರೂಟ್ಸ್ ಬೆಲೆ ದೀಪಾವಳಿಯ ಮೊದಲು ಹೆಚ್ಚಾಗುತ್ತದೆ. ಆದರೆ ಕರೋನಾದಿಂದಾಗಿ ಶತಮಾನಗಳಷ್ಟು ಹಳೆಯದಾದ ಈ ಸಿದ್ಧಾಂತವೂ ತಲೆಕೆಳಗಾಗಿದೆ. ಅನೇಕ ವರ್ಷಗಳ ನಂತರ ಇಂತಹ ಕುಸಿತ ಕಂಡುಬಂದಿದೆ ಎಂದು ಡ್ರೈ ಫ್ರೂಟ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.