Actor Arvind Swamy: ಏಕಕಾಲಕ್ಕೆ ಎರಡೆರಡು ಹೊಡೆತ ಬಿದ್ದಿದ್ದರೂ ಆಗಲೂ ಕಡು ಕಷ್ಟದಲ್ಲಿ ಇಬ್ಬರು ಮಕ್ಕಳನ್ನು ಸಾಕಿ ಸಲುಹಿದ ಈ ನಟ ಮಕ್ಕಳಿಗೆ ತಾಯಿ ಇಲ್ಲ ಎನ್ನುವ ಕೊರಗು ಬಾರದಂತೆ ನೋಡಿಕೊಂಡರು.
Actor Arvind swamy on Thalapathy Vijay: ತಮಿಳು ಚಿತ್ರರಂಗದ ನಟ ದಳಪತಿ ವಿಜಯ್ ಅವರು ತಮಿಳುಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಮೂಲಕ ರಾಜಕೀಯದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ನಟ ಅರವಿಂದ್ ಸ್ವಾಮಿ ಅವರು ಹೇಳಿಕೆ ನೀಡಿರುವ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.