Hardik Pandya: ಬಿಸಿಸಿಐ ಬುಧವಾರ ಕೇಂದ್ರ ಒಪ್ಪಂದವನ್ನು ಪ್ರಕಟಿಸಿತ್ತು.. ಇದು ಹಲವು ಹಿರಿಯ ಆಟಗಾರರಿಗೆ ದೊಡ್ಡ ಶಾಕ್ ನೀಡಿದ್ದು.. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಈ ಒಪ್ಪಂದದಿಂದ ಹೊರಗುಳಿದಿದ್ದಾರೆ.. ಆದರೆ ಇದೀಗ ಬಿಸಿಸಿಐ ಹಾರ್ದಿಕ್ ಪಾಂಡ್ಯ ಅವರನ್ನು ಈ ಒಪ್ಪಂದದಿಂದ ದೂರ ಇಡದೇ ಇರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ..
BCCI Annual Contract: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ವಾರ್ಷಿಕ ಒಪ್ಪಂದದ ಪಟ್ಟಿಯನ್ನು ಬಿಡುಗಡೆ ಮಾಡಿದೆ.. ಇದರಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಪಡೆಯುವ ಹಣವೆಷ್ಟು ಎನ್ನುವುದರ ಮಾಹಿತಿ ಇದೀಗ ಲಭ್ಯವಾಗಿದೆ..
Players dropped out of BCCI contract: ಬಿಸಿಸಿಐ 6 ಆಟಗಾರರನ್ನು ಗ್ರೇಡ್-ಎ ನಲ್ಲಿ ಇರಿಸಿದೆ. ಕಳೆದ ವರ್ಷದ ಒಪ್ಪಂದದಲ್ಲಿ ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಎ ಗ್ರೇಡ್’ಗೆ ಸೇರ್ಪಡೆಗೊಂಡಿದ್ದರು. ಆದರೆ ಈ ಬಾರಿ ಪಂತ್ ಮತ್ತು ಅಕ್ಷರ್ ಅವರನ್ನು ಬಿ ಗ್ರೇಡ್’ಗೆ ಕಳುಹಿಸಲಾಗಿದ್ದು, ಅವರ ಸ್ಥಾನದಲ್ಲಿ ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಅವರನ್ನು ಪ್ರವೇಶಿಸಲಾಗಿದೆ.
Team India : ಈ ಪಟ್ಟಿಯಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿತ್ತು. ಟೀಂ ಇಂಡಿಯಾದ ಹಲವು ಆಟಗಾರರು ಭಾಗ್ಯ ಬಾಗಿಲು ತೆರೆದುಕೊಂಡಿದೆ, ಹಲವು ಆಟಗಾರರು ಭಾರಿ ನಿರಾಸೆ ಅನುಭವಿಸಿದ್ದಾರೆ . ಬಿಸಿಸಿಐ ಈ ಪಟ್ಟಿಯಿಂದ 7 ಆಟಗಾರರನ್ನು ಹೊರಗಿಟ್ಟಿದೆ, ಅದರ ನಂತರ ಈಗ ಅವರ ವೃತ್ತಿಜೀವನದ ಬಗ್ಗೆ ಬಿಕ್ಕಟ್ಟಿನ ಮೋಡ ಕವಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.