Vastu Tips of Hibiscus: ವಾಸ್ತು ಶಾಸ್ತ್ರದ ಪ್ರಕಾರ ನಾವು ನಮ್ಮ ಮನೆಯಲ್ಲಿ ಪಾಲಿಸುವ ಸಣ್ಣ ಪುಟ್ಟ ವಸ್ತುಗಳ ಕುರಿತು ಕೂಡ ಹೇಳುತ್ತದೆ, ಯಾವ ವಸ್ತು ಹೇಗೆ ನಮ್ಮ ಸಂಪತ್ತಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸುತ್ತದೆ.
Hindu religious beliefs: ನೀವು ಬಳಸುವ ಕರ್ಚೀಫ್ಅನ್ನು ಸಹ ಯಾರಿಗೂ ದಾನ ಮಾಡಬಾರದು. ಇದರಿಂದ ನಿಮ್ಮ ಮುಖ & ಹಣೆಯನ್ನು ಒರೆಸಿಕೊಳ್ಳುತ್ತಿರುತ್ತೀರಿ. ಇದನ್ನು ದಾನ ಮಾಡುವುದರಿಂದ ನಿಮ್ಮ ಹಣೆಯಲ್ಲಿರುವ ಅದೃಷ್ಟ ರೇಖೆ ಇನ್ನೊಬ್ಬರ ಪಾಲಾಗಬಹುದು.
Surya Grahan 2019: ಈ ಸೂರ್ಯಗ್ರಹಣವನ್ನು ದೇಶದ ದಕ್ಷಿಣ ಭಾಗಗಳಾದ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ವಿಕ್ಷೀಸಬಹುದಾಗಿದೆ. ಇನ್ನೊಂದೆಡೆ ದೇಶದ ಇತರೆ ಭಾಗಗಳಲ್ಲಿ ಆಂಶಿಕ ಸೂರ್ಯಗ್ರಹಣ ಗೋಚರಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.