ಈಗಿನ ಕಾಲದ ಟ್ರೆಂಡ್ ಎಂದರೆ ಅದು ಸದೃಡ ದೇಹವನ್ನು ಹೊಂದುವುದಾಗಿದೆ. ಅದಕ್ಕಾಗಿ ಎಂಗ್ ಏಜ್ ಹುಡುಗರು ಏನೇನೋ ಮಾಡುತ್ತಾರೆ. ಆದರೆ ಅದೆಲ್ಲಕ್ಕಿಂತ ಮೊದಲು ಮಾಡಬೇಕಾಗಿರುವುದು ನಮ್ಮ ದಿನನಿತ್ಯದ ಆಹಾರದಲ್ಲಿ ಆದಷ್ಟು ಪೌಷ್ಟಿಕಾಂಶ ಇರುವ ಆಹಾರವನ್ನು ಸೇವಿಸುವುದು. ದಿನದ ಶರುವಿನಿಂದ ನಾವು ಉತ್ತಮ ಪ್ರೋಟಿನ್ ಇರುವ ಅಂಶಗಳಿರುವ ಪದಾರ್ಥಗಳ ಸೇವನೆಯನ್ನು ರೂಢಿಸಿಕೊಳ್ಳಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.