ಪ್ರಪಂಚದಲ್ಲಿ ಪ್ರತಿಯೊಂದು ಜೀವಿಯೂ, ಪ್ರತಿಯೊಂದು ವಿಚಾರವೂ ತನ್ನದೇ ಆದ ವಿಶೇಷತೆಗಳನ್ನು ಒಳಗೊಂಡಿರುತ್ತದೆ. ಇನ್ನು ಜಗತ್ತಿನ ಭಾಗವಾಗಿರುವ ಸಮುದ್ರ ಎಷ್ಟು ವಿಶಾಲವಾಗಿರುತ್ತದೆಯೋ ಅದ ಮೂರು ಪಟ್ಟು ಹೆಚ್ಚಿನ ನಿಗೂಢತೆಗಳನ್ನು ತನ್ನೊಳಗೆ ಅಡಗಿಸಿಕೊಂಡಿರುತ್ತದೆ. ಇದೀಗ ಕಡಲಲ್ಲಿರುವ ಒಂದು ವಿಸ್ಮಯಕಾರಿ ಜಗತ್ತಿನ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಅದು ಸೈತಾನನ ಕೋಟೆ ಎಂದೇ ಕುಖ್ಯಾತಿ ಪಡೆದ, ವೈಜ್ಞಾನಿಕತೆಗೆ ಸವಾಲೊಡ್ಡಿರುವ ಕಡಲಿನಲ್ಲಿ ಉದ್ಭವಗೊಂಡ ಸುಳಿ. ಈ ಸುಳಿಯ ಬಗ್ಗೆ ಅಧ್ಯಯನ ನಡೆಸಲು ಇಲ್ಲಿವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ ಎಂಬುದು ಆಶ್ಚರ್ಯವಾದ್ರೂ ಸತ್ಯ. ಏನಿದು ವಿಸ್ಮಯಕಾರಿ ಸುಳಿ ಜಗತ್ತು ಅಂತಾ ಯೋಚಿಸ್ತಿದ್ದೀರಾ? ಹಾಗಾದ್ರೆ ಈ ವಿಶೇಷ ವರದಿಯನ್ನ ನೀವೇ ನೋಡಿ.
ಯುರೋಪಿಯನ್ ರಾಷ್ಟ್ರವಾದ ರೊಮೇನಿಯಾದ ಹೋಯಾ ಬಸು ಅರಣ್ಯದ ಬಗ್ಗೆ ನಾವು ಇಂದು ಮಾಹಿತಿ ನೀಡಲಿದ್ದೇವೆ. ಇದೊಂದು ಅರಣ್ಯ ಪ್ರದೇಶ. ಇಲ್ಲಿನ ನಿಗೂಢತೆ ಏನೆಂದರೆ ಈ ಪ್ರದೇಶಕ್ಕೆ ಭೇಟಿ ನೀಡಿದ ವ್ಯಕ್ತಿಗಳು ಯಾರೂ ಮರಳಿ ಮನೆ ಸೇರಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.