Rashmika Vijay marriage : ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಅವರ ರಹಸ್ಯ ನಿಶ್ಚಿತಾರ್ಥದ ಸುದ್ದಿ ಎಷ್ಟು ವೈರಲ್ ಆಗಿದೆ ಅಂತ ಹೆಚ್ಚಿಗೆ ಹೇಳಬೇಕಿಲ್ಲ. ಈ ಕುರಿತು ಈ ಜೋಡಿ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದರ ಮಧ್ಯ ವಿಜಯ್ ದೇವರಕೊಂಡ ಕಾರು ಅಪಘಾತಕ್ಕೀಡಾದ್ದು, ಪ್ರಸ್ತುತ ಜ್ಯೋತಿಷಿಯೊಬ್ಬರ ಭವಿಷ್ಯವಾಣಿ ಗಮನಸೆಳೆಯುತ್ತಿದೆ.
ಕದ್ದು ಮುಚ್ಚಿ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ವಿಜಯ್ ದೇವರಕೊಂಡಾ ಹಾಗೂ ರಶ್ಮಿಕಾ ಮಂದಣ್ಣ ಗುಟ್ಟಾಗಿ ಎಂಜೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.
Vijay Rashmika Engagement: ನ್ಯಾಷನಲ್ ಕ್ರಶ್ ರಶ್ಮಿಕಾ ಮತ್ತು ರೌಡಿ ಹೀರೋ ವಿಜಯ್ ದೇವರಕೊಂಡ ಶುಕ್ರವಾರ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಮಾರಂಭ ನಡೆದಿದ್ದು, ಮುಂದಿನ ವರ್ಷ ಈ ಜೋಡಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ..
Actress Life : ಸಿನಿರಂಗದಲ್ಲಿ ಯಾವಾಗ ಯಾರ್ ಮೇಲೆ ಲವ್ ಆಗುತ್ತೆ.. ಯಾವಾಗ ಯಾವ ಜೋಡಿ ಬ್ರೇಕಪ್, ಡಿವೋರ್ಸ್ ನೀಡುತ್ತೆ ಅಂತ ಹೇಳೋದು ಕಷ್ಟ. ಈ ಪೈಕಿ 20 ವರ್ಷದ ಯುವ ನಟಿಯೊಬ್ಬರಿಗೆ 36ರ ವರ್ಷದ ಸ್ಟಾರ್ ಹೀರೋ ಮೇಲೆ ಕ್ರಶ್ ಆಗಿದೆ ಅಂತ ಹೇಳಿಕೊಳ್ಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.. ಯಾರು ಆ ಚೆಲುವೆ..? ಕುತೂಹಲಕಾರಿ ವಿಚಾರ ಇಲ್ಲಿದೆ ನೋಡಿ..
Vijay devarakonda Rashmika : ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದು, ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ವರ್ಷಗಳಿಂದ ವೈರಲ್ ಆಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಇದೀಗ ಈ ಜೋಡಿ ತಮ್ಮ ಕುಟುಂಬದ ಜೊತೆ ವಿದೇಶಕ್ಕೆ ತೆರಳಿದ್ದು, ಡೆಸ್ಟಿನೇಷನ್ ವೆಡ್ಡಿಂಗ್ ಏನಾದ್ರೂ ಮಾಡಿಕೊಳ್ತಾರಾ ಎನ್ನುವ ಅನುಮಾನ ಮೂಡಿಸಿದೆ.
Rashmika Mandanna - Vijay : ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದ ಅಭಿಮಾನಿಗಳ ನೆಚ್ಚಿನ ಜೋಡಿ. ಸುಮಾರು 6 ವರ್ಷಗಳ ನಂತರ ಈ ಜೋಡಿ ಒಂದಾಗುವ ಸೂಚನೆ ನೀಡಿದೆ. ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ..
Allu Arjun case updates : ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್‌ಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಶುಕ್ರವಾರ (ಡಿಸೆಂಬರ್ 13) ಇಡೀ ರಾತ್ರಿ ಚಂಚಲ್ ಗುಡಾ ಜೈಲಿನಲ್ಲಿ ಕಳೆದ ನಂತರ ನಟ ಶನಿವಾರ (ಡಿಸೆಂಬರ್ 14) ಬೆಳಗ್ಗೆ ಬಿಡುಗಡೆಯಾಗಿದ್ದಾರೆ.
Rashmika Mandanna Vijay deverakonda: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಅವರು ಇದನ್ನು ಎಂದಿಗೂ ದೃಢೀಕರಿಸಲಿಲ್ಲ.
Sahiba teaser : ಖ್ಯಾತ ಪಂಜಾಬಿ ಗಾಯಕಿ ಜಸ್ಲೀನ್ ರಾಯಲ್ ಅವರ ಮ್ಯೂಸಿಕ್ ವಿಡಿಯೋ 'ಹೀರಿಯೆ' ಕಳೆದ ವರ್ಷ ಬಿಡುಗಡೆಯಾಗಿ ಭಾರಿ ಹಿಟ್ ಆಗಿತ್ತು. ಇದರಲ್ಲಿ ದುಲ್ಕರ್ ಸಲ್ಮಾನ್ ಮತ್ತು ಜಸ್ಲೀನ್ ನಟಿಸಿದ್ದಾರೆ.. ಇದೀಗ ನಟ ವಿಜಯ್‌ದೇವರಕೊಂಡ ರಾಧಿಕಾ ಮದನ್ ಸಾಹಿಬಾ.. ಹಾಡಿನ ವಿಡಿಯೋ ಟೀಸರ್ ರಿಲೀಸ್..
ವಿಜಯ್ ದೇವರಕೊಂಡ ಕೊನೆಯದಾಗಿ ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಧ್ಯ, ಸಿನಿಮಾಗಳ ಜೊತೆ ಆಲ್ಬಂ ಸಾಂಗ್‌ನಲ್ಲೂ ಬ್ಯುಸಿಯಾಗಿದ್ದಾರೆ.. ಇನ್ನು ಪ್ರಚಾರದ ವೇಳೆ ಮೆಟ್ಟಿಲುಗಳ ಮೇಲಿಂದ ನಟ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
Jasleen Royal : ಮಾಲಿವುಡ್ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಇದೀಗ ಪ್ಯಾನ್ ಇದೀಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಮಹಾನಟಿ ಸಿನಿಮಾದಲ್ಲಿ ಜೆಮಿನಿ ಗಣೇಶನ್ ಪಾತ್ರವನ್ನು ನಿರ್ವಹಿಸಿ ಪ್ರೇಕ್ಷಕರ ಮನಗೆದ್ದಿದ್ದರು... ಅಲ್ಲದೆ, ವಿಜಯ್ ದೇವರಕೊಂಡ ಸಹ ಕಲ್ಕಿ ಸಿನಿಮಾದಲ್ಲಿ ಅರ್ಜುನ್ ಪಾತ್ರದಲ್ಲಿ ಅಭಿನಯಿಸಿದ್ದರು.. ಇದೀಗ ಇವರಿಬ್ಬರ ಫೊಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ..
Vijay Devarkonda With Sandalwood Actress: ಸಿನಿಮಾ ಹಿನ್ನೆಲೆಯಿಲ್ಲದೆ ನಾಯಕನಾಗಿ ಪಯಣ ಆರಂಭಿಸಿದ ಕ್ರೇಜಿ ಬಾಯ್ ವಿಜಯ್ ದೇವರಕೊಂಡ ಆರಂಭದಲ್ಲಿ ತಮ್ಮದೇ ಶೈಲಿಯ ಚಿತ್ರಗಳಿಂದ ಸ್ಟಾರ್ ಪಟ್ಟ ಗಳಿಸಿದ್ದರು. ಇದರಿಂದಾಗಿ ಸತತವಾಗಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿಜಯ್ ದೇವರಕೊಂಡ ಸರಿಯಾದ ಯಶಸ್ಸನ್ನು ಪಡೆಯಲು ಹರಸಾಹಸಪಡುತ್ತಿದ್ದಾರೆ..
Vijay Devarkonda With Sandalwood Actress: ಸಿನಿಮಾ ಹಿನ್ನೆಲೆಯಿಲ್ಲದೆ ನಾಯಕನಾಗಿ ಪಯಣ ಆರಂಭಿಸಿದ ಕ್ರೇಜಿ ಬಾಯ್ ವಿಜಯ್ ದೇವರಕೊಂಡ ಆರಂಭದಲ್ಲಿ ತಮ್ಮದೇ ಶೈಲಿಯ ಚಿತ್ರಗಳಿಂದ ಸ್ಟಾರ್ ಪಟ್ಟ ಗಳಿಸಿದ್ದರು. ಇದರಿಂದಾಗಿ ಸತತವಾಗಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿಜಯ್ ದೇವರಕೊಂಡ ಸರಿಯಾದ ಯಶಸ್ಸನ್ನು ಪಡೆಯಲು ಹರಸಾಹಸಪಡುತ್ತಿದ್ದಾರೆ..
Vijay Devarakonda leak : ಸ್ಟಾರ್ ಹೀರೋ ಸಿನಿಮಾಗಳು ಲೀಕ್ ಆಗುವ ಸಾಧ್ಯತೆ ಹೆಚ್ಚು. ಎಷ್ಟೇ ಮುಂಜಾಗ್ರತೆ ವಹಿಸಿದರೂ ಒಂದಷ್ಟು ಫೋಟೋ ಅಥವಾ ವಿಡಿಯೋ ಲೀಕ್ ಆಗುತ್ತಲೇ ಇರುತ್ತದೆ. ಕೆಲವರು ಬೇಕು ಅಂತಲೇ ಸಿನಿಮಾ ಹಾಳು ಮಾಡಲು ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಸಿನಿಮಾದ ಲೀಕ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Vijay Deverakonda remuneration : ರೂ. 600 ಕೋಟಿ ಬಜೆಟ್‌ನಲ್ಲಿ ತಯಾರಾದ ಕಲ್ಕಿ 2898 ಎಡಿ ಸಿನಿಮಾ ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿನ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದು. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಬಿಡುಗಡೆಯಾದ ದಿನದಿಂದ ಉತ್ತಮ ಪ್ರದರ್ಶನ ಕಾಣುತ್ತಿದೆ.. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉತ್ತಮ ಪ್ರಶಂಸೆ ಪಡೆದುಕೊಂಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.