Aishwarya Rai Abhishek Bachchan: ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಯಾಗುತ್ತಿರುವ ವಿಷಯ. ಈ ಮಧ್ಯೆ ಐಶ್ವರ್ಯ ರೈ ತಮ್ಮ ಪತಿ ಬಗ್ಗೆ ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದೆ.
Perfect Husband: ಪರಿಪೂರ್ಣ ಸಂಗಾತಿಯನ್ನು ಪಡೆಯುವುದು ಪ್ರತಿ ಹುಡುಗಿಯ ಕನಸು. ಈ ಬಗ್ಗೆ ಜ್ಯೋತಿಷ್ಯದಲ್ಲೂ ಉಲ್ಲೇಖಿಸಲಾಗಿದ್ದು ಈ ಮೂರು ರಾಶಿಯ ಹುಡುಗರನ್ನು ಸಂಗಾತಿಯಾಗಿ ಪಡೆಯುವ ಹುಡುಗಿಯರನ್ನು ಅದೃಷ್ಟವಂತರು ಎಂದು ಬಣ್ಣಿಸಲಾಗಿದೆ.
Personality By Zodiac Sign: ಕೆಲವು ರಾಶಿಚಕ್ರ ಚಿಹ್ನೆಗಳ ಹುಡುಗರು ಉತ್ತಮ ಜೀವನ ಸಂಗಾತಿ ಎಂದು ಸಾಬೀತು ಪಡಿಸುತ್ತಾರೆ. ಇವರು ತಮ್ಮ ಮಡದಿಯನ್ನು ಪ್ರೀತಿಸುವುದು ಮಾತ್ರವಲ್ಲ ಅವರನ್ನು ಗೌರವಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.