TVS Jupiter: ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಮಾರ್ಚ್ 2026ರಲ್ಲಿ ಒಟ್ಟು 1,24,771 ಯೂನಿಟ್ TVS Jupiter ಸ್ಕೂಟರ್ಗಳು ಮಾರಾಟವಾಗಿವೆ. ಕಳೆದ ವರ್ಷ ಮಾರ್ಚ್ 2025ರಲ್ಲಿ ಈ ಸಂಖ್ಯೆ 1,05,834 ಯೂನಿಟ್ಗಳಾಗಿದ್ದರೆ, ಈ ಬಾರಿ ಸುಮಾರು 18,937 ಹೆಚ್ಚುವರಿ ಯೂನಿಟ್ಗಳು ಮಾರಾಟವಾಗಿವೆ ಎಂಬುದು ಗಮನಾರ್ಹ.
ಜುಪಿಟರ್ 110 ಮತ್ತೊಂದು ಜನಪ್ರಿಯ ಸ್ಕೂಟರ್ ಆಗಿದೆ. ಇದು 2 ವರ್ಷ ಅಥವಾ 24,000 ಕಿ.ಮೀ.ಗಳ ಪ್ರಮಾಣಿತ ವಾರಂಟಿಯೊಂದಿಗೆ ಬರುತ್ತದೆ.
ಸ್ಮಾರ್ಟ್, ದೈನಂದಿನ ಪ್ರಯಾಣಕ್ಕಾಗಿ ಎಲೆಕ್ಟ್ರಿಕ್ ಸ್ಕೂಟರ್ಗಳು ತ್ವರಿತವಾಗಿ ಜನಪ್ರಿಯ ಆಯ್ಕೆಯಾಗುತ್ತಿವೆ. 2025 ಮತ್ತು 2026ರಲ್ಲಿ ಹೊರಬರುತ್ತಿರುವ ಕೆಲವು ಕಂಪನಿಯ ಇ-ಸ್ಕೂಟರ್ಗಳು ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿಸಿವೆ. ಇವು ಶೈಲಿ, ಸ್ಮಾರ್ಟ್ ತಂತ್ರಜ್ಞಾನ ಮತ್ತು ಹೆಚ್ಚಿನ ಕಾರ್ಯಕ್ಷಮತೆಯಿಂದ ಗಮನ ಸೆಳೆದಿವೆ. ಪರಿಸರಕ್ಕೆ ಉತ್ತಮ ಕೊಡುಗೆ ನೀಡುವುದರ ಜೊತೆಗೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತಿವೆ.
Best Affordable Scooters: ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಜನಪ್ರಿಯ ಸ್ಕೂಟರ್ ಆಗಿದ್ದು, ಇದಕ್ಕೆ ಬದಲಿಯಾದ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಆಕರ್ಷಕ ಸ್ಕೂಟರ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
Best Scooters In India 2024:ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಗೆ ಉತ್ತಮ ಮೈಲೇಜ್ ನೀಡುವ ಸ್ಕೂಟರ್ಗಳು ಸಖತ್ ಮಾರಾಟವಾಗುತ್ತಿವೆ. ಬಜೆಟ್ ಬೆಲೆ ಹಾಗೂ ಗರಿಷ್ಠ ಮೈಲೇಜ್ ನೀಡುವ ಟಿವಿಎಸ್ ಕಂಪನಿಯ ಜನಪ್ರಿಯ ಸ್ಕೂಟರ್ಗಳ ಮಾಹಿತಿ ಇಲ್ಲಿದೆ ನೋಡಿ.
Mileage Scooters: ದೇಶದಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಸ್ಕೂಟರ್ ಯಾವುದು ನಿಮಗೆ ತಿಳಿದಿದೆಯಾ? ಅಥವಾ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಗಳ ಮೈಲೇಜ್ ಎಷ್ಟಿರುತ್ತದೆ ಎಂಬುದು ತಿಳಿದಿದೆಯಾ? ಇದಕ್ಕೆ ಉತ್ತರ ನಿಮ್ಮ ಬಳಿ ಇಲ್ಲ ಮತ್ತು ನೀವೂ ಕೂಡ ಮುಂಬರುವ ದಿನಗಳಲ್ಲಿ ಸ್ಕೂಟರ್ ಖರೀದಿಸುವ ಯೋಜನೆಯನ್ನು ಹೊಂದಿದ್ದರೆ, ಈ ವಿಷಯ ನಿಮಗೆ ತಿಳಿದಿರುವುದು ತುಂಬಾ ಮುಖ್ಯ.