Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಮಕ್ಕಳ ಜೊತೆ ಶಾಪಿಂಗ್ ಹೋಗಿ, ತನ್ನ ಹೆಂಡತಿಗೆ ಭಾಗ್ಯಾಗೆ ಸೀರೆ ಕೊಡಿಸಿ, ಮಕ್ಕಳ ಜೊತೆ ಚಾಟ್ಸ್ ತಿನ್ನುವುದರೊಂದಿಗೆ ಭಾಗ್ಯಾಗೆ ಕೂಡಾ ತಿನ್ನಿಸುತ್ತಾನೆ. ಇನ್ನಷ್ಟು ಮಾಹಿತಿ ಇಲ್ಲಿದೆ.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯಾಳಿಗೆ ತಾಂಡವ್ ಡಿವೋರ್ಸ್ ಕೊಡು ಎಂದು ಮನವಿ ಮಾಡಿದಾಗ, ಭಾಗ್ಯ ಕಂಡೀಷನ್ ಮೆರೆಗೆ ಒಪ್ಪಿ ಮನೆಯಿಂದ ಹೊರಬರುತ್ತಾಳೆ. ಆದರೆ ಈಕೆಯ ತಾಯಿ ತವರು ಮನೆಯಲ್ಲಿ ಜಾಗವಿಲ್ಲವೆಂದು ಹೇಳುತ್ತಾಳೆ. ಅಲ್ಲಿ ನಡೆದಿದ್ದಾದರೂ ಏನು? ಭಾಗ್ಯಾಳಾ ಮುಂದಿನ ನಡೆಯೇನು? ಇಲ್ಲಿದೆ ಸಂಪೂರ್ಣ ಸ್ಟೋರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.