Who Is Real Bigg Boss: ಬಿಗ್ ಬಾಸ್ ರಿಯಾಲಿಟಿ ಶೋ ಕ್ರೇಜ್ ಬೇರೆನೇ... ಆದರೆ ನಿಜವಾದ ಬಿಗ್ ಬಾಸ್ ಯಾರೆಂದು ಯಾರಿಗೂ ಗೊತ್ತಿಲ್ಲ... ಹಾಗಾದ್ರೆ ಧ್ವನಿಯಿಂದ ಅಬ್ಬರಿಸೋ ತೆರೆ ಮರೆಯಲ್ಲಿ ಅಡಗಿರುವ ಆ ಬಿಗ್ ಬಾಸ್ ಯಾರು? ಇಲ್ಲಿ ತಿಳಿಯೋಣ..
Bigg Boss Eliminated contestant: ಹನ್ನೆರಡು ವಾರದಿಂದ ಮನೆಯಲ್ಲಿದ್ದ ಯಶ್ಮಿ ಕೈತುಂಬಾ ದುಡ್ಡು ಸಂಪಾದಿಸಿದ್ದು ಗೊತ್ತೇ ಇದೆ. ಸಂಭಾವನೆಯ ರೂಪದಲ್ಲಿ ಆಕೆಗೆ ಸಿಕ್ಕಿದ್ದು ದೊಡ್ಡ ಮೊತ್ತ. ಬಿಗ್ ಬಾಸ್ ಶೋ ಮೂಲಕ ಯಶ್ಮಿ ಎಷ್ಟು ಲಕ್ಷ ಗಳಿಸಿದ್ದಾರೆ ನೋಡೋಣ..
Bigg Boss Top Finalist Name: ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ ಈ ವಾರ ಅನಿರೀಕ್ಷಿತ ಎಲಿಮಿನೇಷನ್ ನಡೆಯಲಿದೆ. ಟಾಪ್ 5 ಮತ್ತು ಫೈನಲ್ನಲ್ಲಿ ಸ್ಥಾನ ಗ್ಯಾರಂಟಿ ಎಂದಿದ್ದ ಸ್ಪರ್ಧಿ ಮನೆಗೆ ಹೋಗಲಿದ್ದಾರೆ..
Bigg Boss eliminated contestants re-entery: ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಟ್ವಿಸ್ಟ್ ನಡೆಯಲಿದೆ. ಬಿಗ್ ಬಾಸ್ ಈ ಬಾರಿ ಮತ್ತೊಂದು ಸರ್ಪ್ರೈಸ್ ನೀಡಲಿದ್ದಾರೆ. ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ರೀ ಎಂಟ್ರಿ ಕೊಡಲಿದ್ದಾರೆ.
Bigg Boss: ಬಿಗ್ ಬಾಸ್ ತೆಲುಗು ಸೀಸನ್ 8 ಹತ್ತು ವಾರಗಳನ್ನು ಪೂರೈಸಿ 11ನೇ ವಾರಕ್ಕೆ ಕಾಲಿಟ್ಟಿದೆ. ಅಂದರೆ ಕಾರ್ಯಕ್ರಮ ಅಂತಿಮ ಹಂತ ತಲುಪಿದೆ. ಇತ್ತೀಚಿನ ಸೀಸನ್ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ.
Bigg Boss: ಒಂಬತ್ತನೇ ವಾರದ ನಾಮಿನೇಷನ್ನಲ್ಲಿ 5 ಸ್ಪರ್ಧಿಗಳು ಇದ್ದಾರೆ. ಈ ರೇಸ್ನಲ್ಲಿ ಸ್ಪರ್ಧಿಯೊಬ್ಬ ಹಿಂದೆ ಬಿದ್ದಿದ್ದಾನೆ. ಹೀಗಾಗಿ ಆತನೇ ಮೆನೆಯಿಂದ ಹೊರಹೋಗುವುದು ಎಂದು ನಿರೀಕ್ಷಿಸಲಾಗಿದೆ..
famous contestant Left From Bigg Boss: ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿರುವ ಬಿಗ್ಬಾಸ್ ಮನೆಯಿಂದ ಇದೀಗ ಖ್ಯಾತ ಸ್ಪರ್ಧಿಯೊಬ್ಬರು ಹೊರಬಿದ್ದಿದ್ದಾರೆ.. ಆದರೆ ಇದು ಎಲಿಮಿನೇಷನ್ ಅಲ್ಲ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.