bitter gourd for Hair: ಹಾಗಲಕಾಯಿ... ರುಚಿಯಲ್ಲಿ ಕಹಿಯಾದರೂ, ಆರೋಗ್ಯಕ್ಕೆ ಸಿಹಿಯನ್ನೀಡುವ ತರಕಾರಿ. ಇದು ಶಿಲೀಂಧ್ರ ನಿವಾರಕ ಗುಣಗಳು ಹೇರಳವಾಗಿದ್ದು, ತಲೆಹೊಟ್ಟು ಉಂಟುಮಾಡುವ ಶಿಲೀಂಧ್ರವನ್ನು ಕೊಲ್ಲುತ್ತದೆ. ಅಂತೆಯೇ ಅರಿಶಿನ ರಸವು ನೆತ್ತಿಯಲ್ಲಿ ತೇವಾಂಶವನ್ನು ಕಡಿಮೆ ಮಾಡುತ್ತದೆ. ಇವೆರೆಡರ ಮಿಶ್ರಣ ಕೂದಲನ್ನು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.
Bitter Gourd Benefits: ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳಂತೆ, ಯುರಿಕ್ ಆಸಿಡ್ ಸಮಸ್ಯೆಯಿಂದ ಬಳಲುವವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಎರಡೂ ಸಮಸ್ಯೆಗೂ ಹಾಗಲಕಾಯಿ ಅತ್ಯುತ್ತಮ ಔಷಧಿಯಾಗಿದೆ. ಆದರೆ, ಇದನ್ನು ಯಾವಾಗ ಹೇಗೆ ಬಳಸಬೇಕು ಎಂಬುದನ್ನು ತಿಳಿದಿರುವುದು ಮುಖ್ಯ.
Bitter gourd benefits:ಹಾಗಲಕಾಯಿ ಎಂದರೆ ಮೂಗು ಮುರಿಯುವವರು ಜಾಸ್ತಿ. ಏಕೆಂದರೆ ಅದು ತಿನ್ನಲು ಬಹು ಕಹಿಯಾದ ಕಾರಣ. ಆದಾಗ್ಯೂ ಹಾಗಲಕಾಯಿ ಆಯೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಯಾವೆಲ್ಲ ಪ್ರಯೋಜನ ಪಡೆಯಬಹುದು ಎನ್ನುವುದರ ಮಾಹಿತಿ ಇಲ್ಲಿವೆ.
Bitter Gourd Benefits: ಸೋರೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಸೋರೆಕಾಯಿ ವಿಟಮಿನ್,ಕಡಿಮೆ ಕ್ಯಾಲೋರಿ, ನಾರಿನಂಶ, ಪೊಟ್ಯಾಸಿಯಮ್,ಖನಿಜಗಳು, ಪ್ರೋಟಿನ್ ಗಳನ್ನು ಒಳಗೊಂಡಿದೆ.
ಹಾಗಲಕಾಯಿ ಎಂದರೆ ಮೂಗು ಮುರಿಯುವವರೇ ಹೆಚ್ಚು, ಆದರೆ ಹಾಗಲಕಾಯಿ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳ ಬಗ್ಗೆ ನಮಗೆ ತಿಳಿದೇ ಇದೆ. ಹಾಗಲಕಾಯಿ ವಿಟಮಿನ್ ಎ,ಸಿ, ಸತು ಮತ್ತು ಫೋಲೈಟ್ ಗಳಿಂದ ಸಮೃದ್ಧವಾಗಿದೆ. ಮಧುಮೇಹ ರೋಗಿಗಳಿಗೆ ರಾಮಬಾಣವಾಗಿರುವ ಹಾಗಲಕಾಯಿಯಿಂದ ಏನೆಲ್ಲಾ ಪ್ರಯೋಜನಗಳ ಬಗ್ಗೆ ತಿಳಿಯೋಣ...
ಇನ್ನು ಬೇಸಿಗೆಯಲ್ಲಿ ಹಾಗಲಕಾಯಿಯಿಂದ ತಯಾರಿಸಿದ ಆಹಾರಗಳನ್ನು ಸೇವಿಸುವುದು ಸರಿಯೇ ಅಥವಾ ಹಾನಿಕಾರಕವೇ? ಎಂಬುದು ಕೆಲವರ ಗೊಂದಲ. ಹೀಗಾಗಿ ಇಂದು ಹಾಗಲಕಾಯಿಯ ಗುಣಗಳ ಜೊತೆಗೆ ಅದರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಮೊದಲು ಹಾಗಲಕಾಯಿಯ ಪ್ರಯೋಜನಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ.
Bitter Gourd Beauty Benefits: ಮೊಡವೆ ಮುಕ್ತ ಮತ್ತು ಹೊಳೆಯುವ ತ್ವಚೆಯನ್ನು ಪಡೆಯಲು ಒಂದೇ ಒಂದು ಹಾಗಲಕಾಯಿ ನಿಮಗೆ ಸಹಾಯಕವಾಗಲಿದೆ. ಅದಕ್ಕಾಗಿ ಹಾಗಲಕಾಯಿಯನ್ನು ಹೇಗೆ ಬಳಸುವುದು ಎಂದು ತಿಳಿಯಿರಿ ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.