Black Wheat health : ಹೆಚ್ಚಾಗಿ ನಾವು ಕಂದು ಬಣ್ಣದ ಗೋದಿಯನ್ನು ನೋಡಿದ್ದೇವೆ.. ನೀವು.. ಎಂದಾದರೂ ಕಪ್ಪು ಗೋದಿಯನ್ನು ನೋಡಿದ್ದೀರಾ..? ಕಪ್ಪು ಚಿನ್ನ ಅಂತ ಕರೆಯಲ್ಪಡುವ ಈ ಗೋದಿಯ ಪ್ರಯೋಜನಗಳ ನಿಮಗೆ ತಿಳಿದಿದೆಯೇ..? ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಯನ್ನ ತಿಳಿಯೋಣ..
Black Wheat Nutritious: ಗೋದಿ ರೊಟ್ಟಿಯಿಂದ ತಯಾರಿಸಲಾಗುವ ಚಪಾತಿ ನಿಮಗೆಲ್ಲರಿಗೂ ಗೊತ್ತೇ ಇದೆ. ಆದರೆ, ಕಪ್ಪು ಗೊದಿಯಿಂದ ತಯಾರಿಸಲಾಗುವ ಚಪಾತಿ ಅಥವಾ ರೊಟ್ಟಿಯನ್ನು ನೀವೆಂದಾದರೂ ಸೇವಿಸಿದ್ದೀರಾ? ಹೌದು, ರೈತರ ಕಪ್ಪು ಚಿನ್ನ ಎಂದೇ ಕರೆಯಲಾಗುವ ಈ ಕಪ್ಪುಗೋದಿ ಹಲವಾರು ಆರೋಗ್ಯಕರ ಲಾಭಗಳನ್ನು ಹೊಂದಿದೆ.
Black Wheat Nutritious: ಗೋದಿ ರೊಟ್ಟಿಯಿಂದ ತಯಾರಿಸಲಾಗುವ ಚಪಾತಿ ನಿಮಗೆಲ್ಲರಿಗೂ ಗೊತ್ತೇ ಇದೆ. ಆದರೆ, ಕಪ್ಪು ಗೊದಿಯಿಂದ ತಯಾರಿಸಲಾಗುವ ಚಪಾತಿ ಅಥವಾ ರೊಟ್ಟಿಯನ್ನು ನೀವೆಂದಾದರೂ ಸೇವಿಸಿದ್ದೀರಾ? ಹೌದು, ರೈತರ ಕಪ್ಪು ಚಿನ್ನ ಎಂದೇ ಕರೆಯಲಾಗುವ ಈ ಕಪ್ಪು ಗೋದಿ ಹಲವಾರು ಆರೋಗ್ಯಕರ ಲಾಭಗಳನ್ನು ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.