ನೀವು ಮೊಣಕಾಲು ನೋವು, ಡಯಾಬಿಟಿಸ್, ಉಸಿರಾಟದ ತೊಂದರೆ ಹೀಗೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದೀರೇ? ಎಷ್ಟೇ ಔಷಧಿ ತಗೊಂಡ್ರೂ ವಾಸಿಯಾಗುತ್ತಿಲ್ಲವೇ? ಹಾಗಾದ್ರೆ ಚಿಂತೆ ಬೇಡ, ಇವೆಲ್ಲದಕ್ಕೂ ಪ್ರಕೃತಿಯಲ್ಲಿದೆ ಪರಿಹಾರ. ಅರೆ! ಹೇಗಂತೀರಾ, ಹೇಳ್ತೀವಿ ಈ ಸ್ಟೋರಿ ನೋಡಿ.
ನಗರದ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಲ್ಲಿ ಸೀನಿಯರ್ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಟೆಕ್ಕಿ ವಿಜಯ್ ಕುಮಾರ್ ಸಾವಿಗಾಗಿ ಗೂಗಲ್ ಮೊರೆ ಹೋಗಿದ್ದ. ಹೃದಯದ ಸಮಸ್ಯೆಯಿಂದ ಆಪರೇಷನ್ ಕೂಡ ಮಾಡಿಸಿಕೊಂಡು ಆರೋಗ್ಯ ಸರಿಯಾಗದೆ ಉಸಿರಾಟದ ಸಮಸ್ಯೆ ಸೇರಿದಂತೆ ಬೇರೆ ಬೇರೆ ಸೈಡ್ ಎಫೆಕ್ಟ್ ನಿಂದ ವಿಜಯ್ ಸಾಕಷ್ಟು ಬಳಲಿದ್ದ.
Do Not Remove Apple Peel: ನಿತ್ಯ ಒಂದು ಸೇಬು ತಿನ್ನುವುದರಿಂದ ವೈದ್ಯರ ಬಳಿ ಹೋಗುವ ಅವಶ್ಯಕತೆ ಬೀಳುವುದಿಲ್ಲ ಎಂದು ಸಾಮಾನ್ಯವಾಗಿ ಜನರು ಹೇಳುವುದನ್ನು ನೀವು ಕೇಳಿರಬಹುದು. ಏಕೆಂದರೆ, ಸೇಬು ತಿನ್ನುವುದರಿಂದ ಹಲವು ರೋಗಗಳ ಅಪಾಯಗಳು ದೂರಾಗುತ್ತವೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಈ ಸಮಯದಲ್ಲಿ ಬೆಳೆ ಕೂಳೆ ಸುಡುವುದರಿಂದ ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಇದರಿಂದಾಗಿ ವಾಯು ವಿಷಪೂರಿತವಾಗುತ್ತಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯ ನಡೆಸುತ್ತಿರುವ ವಾಯು ಗುಣಮಟ್ಟದ ಸೂಚ್ಯಂಕ ಮೇಲ್ವಿಚಾರಣಾ ಸಂಸ್ಥೆ ಸಫರ್ ಇಂಡಿಯಾ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.