BSNL Bumper Offer: Jio ಬಂದ ಮೇಲೆ ಸರ್ಕಾರಿ ಒಡೆತನದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕತೆ ಮುಗಿದೇ ಹೋಯಿತು ಎಂದುಕೊಂಡಿದ್ದರು. ಆದರೀಗ ಅದೇ ಬಿಎಸ್ಎನ್ಎಲ್ ಯಾರೂ ಊಹೆ ಕೂಡ ಮಾಡಿರದಿದ್ದ ಬಂಪರ್ ಆಫರ್ ಒಂದನ್ನೂ ನೀಡಿದೆ.
HD ಚಾನೆಲ್‌ಗಳು ಅಥವಾ OTT ಪ್ಲಾಟ್‌ಫಾರ್ಮ್‌ಗಳಂತಹ ಪ್ರೀಮಿಯಂ ಸೇವೆಗಳನ್ನು ಸೇರಿಸಿದರೆ, 700 ರಿಂದ 1000 ರೂ.ವರೆಗೆ ತಲುಪಬಹುದು. ಆದರೆ ಈ ಎಲ್ಲಾ ಸೇವೆಗಳು ಕೇವಲ 61 ರೂ.ಗೆ ಲಭ್ಯವಿದೆ.
BSNL recharge Offer : BSNL ತನ್ನ ಗ್ರಾಹಕರಿಗಾಗಿ ಮತ್ತೊಂದು ಅದ್ಭುತ ಪ್ಲಾನ್ ತಂದಿದೆ. ಈ ರೀಚಾರ್ಜ್ ಪ್ಲಾನ್ ಅನ್ನು 336 ದಿನಗಳ ವ್ಯಾಲಿಡಿಟಿಯೊಂದಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದೆ. ಪ್ರತಿ ತಿಂಗಳು ರೀಚಾರ್ಜ್ ಮಾಡುವ ಬದಲು ಒಂದೇ ಬಾರಿಗೆ ಒಂದು ವರ್ಷ ಕಡಿಮೆ ಬೆಲೆಗೆ ರೀಚಾರ್ಜ್ ಮಾಡಲು ಬಯಸುವವರಿಗೆ ಇದು ಉತ್ತಮ ಆಯ್ಕೆ ಎಂದು ಹೇಳಬಹುದು.
BSNL ₹1 Recharge Offer: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್- ಬಿಎಸ್‌ಎನ್‌ಎಲ್ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತನ್ನ ಗ್ರಾಹಕರಿಗೆ ಸ್ಪೆಷಲ್ ಆಫರ್ ನೀಡಿದೆ. ಈ ಪ್ಲಾನ್ ಬೆಲೆ ಕೇವಲ ₹1. ತಿಂಗಳಾಂತ್ಯದವರೆಗೂ ಲಭ್ಯವಿರುವ ಈ ಯೋಜನೆಯಲ್ಲಿ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ.
BSNL Holi Offer: ಸರ್ಕಾರಿ ದೂರಸಂಪರ್ಕ ಕಂಪನಿ BSNL ಹೋಳಿ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಉತ್ತಮ ಆಫರ್ ತಂದಿದೆ. ಈ ಆಫರ್ ನಿಂದ ಗ್ರಾಹಕರು ಬಂಪರ್ ಪ್ರಯೋಜನಗಳನ್ನು ಪಡೆಯಲಿದ್ದಾರೆ.
ಬಿಎಸ್ ಎನ್ ಎಲ್ ತನ್ನ ಗ್ರಾಹಕರಿಗೆ ಉಚಿತ ಸಿಮ್ ಕಾರ್ಡ್ ನೀಡಲಿದೆ. 75 ರೂಪಾಯಿಯ ರಿಚಾರ್ಜ್ ಪ್ಲಾನ್ , ಲ್ಯಾಂಡ್ ಲೈನ್ ಮತ್ತು ಬ್ರಾಡ್ ಬ್ಯಾಂಡ್ ಕನೆಕ್ಷನ್ ಮಾಡಿದರೆ, ನಿಮಗೆ ಒಂದು ಸಿಮ್ ಫ್ರೀಯಾಗಿ ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.