English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• WI NZ 24/0 (9)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Budh Gochar 2023

Budh Gochar 2023

ವೃಶ್ಚಿಕ ರಾಶಿಯಲ್ಲಿ ಬುಧ ಸಂಚಾರ.. ಈ ರಾಶಿಯವರಿಗೆ ಜಾಕ್‌ಪಾಟ್! ಮುಟ್ಟಿದ್ದೆಲ್ಲವೂ ಚಿನ್ನ..
Budha gochar Dec 4, 2025, 08:50 AM IST
ವೃಶ್ಚಿಕ ರಾಶಿಯಲ್ಲಿ ಬುಧ ಸಂಚಾರ.. ಈ ರಾಶಿಯವರಿಗೆ ಜಾಕ್‌ಪಾಟ್! ಮುಟ್ಟಿದ್ದೆಲ್ಲವೂ ಚಿನ್ನ..
Budha Gochar: ಗ್ರಹಗಳು ನಿರಂತರವಾಗಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತಿರುತ್ತವೆ. ಇದರಿಂದಾಗಿ ಕೆಲವು ಯೋಗಗಳು ರೂಪುಗೊಳ್ಳುತ್ತವೆ. ಹೀಗಾಗಿ, 12 ರಾಶಿಗಳಲ್ಲಿ ನವಗ್ರಹಗಳ ನಿರಂತರ ಚಲನೆಯು ಕೆಲವು ರಾಶಿಗಳಿಗೆ ಶುಭ ಯೋಗಗಳನ್ನು ಸೃಷ್ಟಿಸುತ್ತದೆ. ಮುಂಬರುವ ಬುಧ ಸಂಚಾರವು 12 ರಾಶಿಗಳ ಜನರ ಮೇಲೆ ಪರಿಣಾಮ ಬೀರುತ್ತದೆ.  
Budh Vakri 2023: ಧನು ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ, ನಾಲ್ಕು ರಾಶಿಯವರಿಗೆ ಸಂಕಷ್ಟ
Budh Vakri 2023 Dec 5, 2023, 06:28 AM IST
Budh Vakri 2023: ಧನು ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ, ನಾಲ್ಕು ರಾಶಿಯವರಿಗೆ ಸಂಕಷ್ಟ
Mercury Retrograde in Sagittarius: ಗ್ರಹಗಳ ರಾಜಕುಮಾರ ಬುಧ ಇನ್ನೂ ಕೆಲವೇ ದಿನಗಳಲ್ಲಿ ಧನು ರಾಶಿಯಲ್ಲಿ ತನ್ನ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. 
Budh Gochar: ಇನ್ನೊಂದು ತಿಂಗಳು ಈ ರಾಶಿಯವರ ಮೇಲಿರಲಿದೆ ಬುಧನ ಕೃಪೆ, ಬಂಪರ್ ಆದಾಯ
Budh Gochar Nov 28, 2023, 10:07 AM IST
Budh Gochar: ಇನ್ನೊಂದು ತಿಂಗಳು ಈ ರಾಶಿಯವರ ಮೇಲಿರಲಿದೆ ಬುಧನ ಕೃಪೆ, ಬಂಪರ್ ಆದಾಯ
Budh Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಇತ್ತೀಚೆಗಷ್ಟೇ ರಾಶಿ ಪರಿವರ್ತನೆ ಹೊಂದುವ ಮೂಲಕ ಧನು ರಾಶಿಯನ್ನು ಪ್ರವೇಶಿಸಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರಿಗೆ ಬುಧ ಕೃಪಾಕಟಾಕ್ಷವನ್ನು ತೋರಿದ್ದಾನೆ ಎಂದು ನಂಬಲಾಗಿದೆ. 
ನಾಲ್ಕು ದಿನಗಳ ಬಳಿಕ ಪವರ್ಫುಲ್ 'ಮಹಾಧನಯೋಗ' ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಭಾರಿ ಕನಕವೃಷ್ಟಿ!
Mahadhan Rajyog In Dhanu Rashi 2023 Nov 24, 2023, 04:48 PM IST
ನಾಲ್ಕು ದಿನಗಳ ಬಳಿಕ ಪವರ್ಫುಲ್ 'ಮಹಾಧನಯೋಗ' ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಭಾರಿ ಕನಕವೃಷ್ಟಿ!
Mahadhan Rajyog In Dhanu Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳಾಂತ್ಯಕ್ಕೆ ಬುಧನ ಧನು ರಾಶಿ ಗೋಚರ ನೆರವೇರಲಿದ್ದು, ಇದರಿಂದ ಮಹಾಧಾನ ರಾಜಯೋಗ ನಿರ್ಮಾಣಗೊಳ್ಳಲಿದೆ. ಇದರಿಂದ ಹಲವು ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ. ಈ ಜನರಿಗೆ ಆಕಸ್ಮಿಕ ಧನಲಾಭ ಹಾಗೂ ವ್ಯಾಪಾರದಲ್ಲಿ ಯಶಸ್ಸಿನ ಯೋಗ ರೂಪುಗೊಳ್ಳುತ್ತಿದೆ. (Spiritual News In Kannada)
ಹೊಸ ವರ್ಷಾರಂಭಕ್ಕೆ ಮುನ್ನವೇ ವಿಷ್ಣುಪತ್ನಿಯ ಕೃಪೆಯಿಂದ ಈ ಜನರ ಧನ-ಸಂಪತ್ತಿನಲ್ಲಿ ಅಪಾರ ವೃದ್ಧಿ!
Budh Gochar In Dhanu Rashi 2023 Nov 13, 2023, 02:35 PM IST
ಹೊಸ ವರ್ಷಾರಂಭಕ್ಕೆ ಮುನ್ನವೇ ವಿಷ್ಣುಪತ್ನಿಯ ಕೃಪೆಯಿಂದ ಈ ಜನರ ಧನ-ಸಂಪತ್ತಿನಲ್ಲಿ ಅಪಾರ ವೃದ್ಧಿ!
Budh Gochar In Dhanu Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಧನು ರಾಶಿಯಲ್ಲಿ ಗೋಚರಿಸಲಿದ್ದಾನೆ, ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭಗೊಳ್ಳಲಿದೆ. (Spiritual News In Kannada)  
Budh Gochar 2023: ಈ ರಾಶಿಯ ಜನರು ದೀಪಾವಳಿ ಮುಂಚೆಯೇ ವ್ಯವಹಾರದಲ್ಲಿ ದೊಡ್ಡ ನಷ್ಟ ಎದುರಿಸುತ್ತಾರೆ!
Budh Gochar 2023 Nov 8, 2023, 12:16 PM IST
Budh Gochar 2023: ಈ ರಾಶಿಯ ಜನರು ದೀಪಾವಳಿ ಮುಂಚೆಯೇ ವ್ಯವಹಾರದಲ್ಲಿ ದೊಡ್ಡ ನಷ್ಟ ಎದುರಿಸುತ್ತಾರೆ!
Budh Gochar 2023: ದೀಪಾವಳಿಯ ಹಿಂದಿನ ಸಮಯ ಮೇಷ ರಾಶಿಯವರಿಗೆ ಒಳ್ಳೆಯದಲ್ಲ. ಈ ರಾಶಿಯ ಅಧಿಪತಿಯಾದ ಮಂಗಳನು ​​ಬುಧನೊಂದಿಗೆ ಉತ್ತಮ ಒಡನಾಟವನ್ನು ಹೊಂದಿಲ್ಲ. ಈ ರಾಶಿಯ 8ನೇ ಮನೆಯಲ್ಲಿ ಬುಧ ಸಂಚರಿಸಲಿದ್ದಾನೆ.
ಈ ಜನರ ಅದೃಷ್ಟ ಇಂದಿನಿಂದ ಬದಲಾಗುತ್ತದೆ; ಬಡ್ತಿ ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ಸಹ ಹೆಚ್ಚಾಗುತ್ತದೆ!
Budh Gochar 2023 Oct 19, 2023, 01:31 PM IST
ಈ ಜನರ ಅದೃಷ್ಟ ಇಂದಿನಿಂದ ಬದಲಾಗುತ್ತದೆ; ಬಡ್ತಿ ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ಸಹ ಹೆಚ್ಚಾಗುತ್ತದೆ!
ತುಲಾದಲ್ಲಿ ಬುಧ ಗೋಚರ 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರ ಬುಧನು ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ. ತುಲಾ ರಾಶಿಯಲ್ಲಿ ಬುಧ ಸಂಕ್ರಮಣ ಬಹಳ ಮುಖ್ಯ, ಇದು ಕೆಲವು ರಾಶಿಗಳ ಅದೃಷ್ಟವನ್ನು ಬದಲಾಯಿಸುತ್ತದೆ.
ತುಲಾ ರಾಶಿಗೆ ಬುಧನ ಸಂಚಾರ; ಈ ರಾಶಿಯವರು ನ.6ರವರೆಗೆ ರಾಜನಂತೆ ಆಳ್ವಿಕೆ ನಡೆಸುತ್ತಾರೆ!
Budh Gochar 2023 Oct 18, 2023, 05:11 PM IST
ತುಲಾ ರಾಶಿಗೆ ಬುಧನ ಸಂಚಾರ; ಈ ರಾಶಿಯವರು ನ.6ರವರೆಗೆ ರಾಜನಂತೆ ಆಳ್ವಿಕೆ ನಡೆಸುತ್ತಾರೆ!
Mercury Transit 2023: ಕುಂಭ ರಾಶಿಯ ಜನರು ಬುಧ ಸಂಕ್ರಮಣದಿಂದ ವಿಶೇಷ ಲಾಭಗಳನ್ನು ಪಡೆಯುತ್ತಾರೆ. ಬುಧನು ತುಲಾ ರಾಶಿಗೆ ಪ್ರವೇಶಿಸುವುದರಿಂದ ಕುಂಭ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ.
ಶನಿ - ಬುಧ ಸಂಚಾರದಿಂದ ಈ ರಾಶಿಯವರ ಬದುಕೇ ಬದಲು.. ಹಣ ಚಿನ್ನ ಸಂಪತ್ತಿನ ಮಳೆ, ಲಕ್‌ ಅಂದ್ರೆ ಇದಪ್ಪ!
Budh Gochar 2023 Oct 17, 2023, 07:34 AM IST
ಶನಿ - ಬುಧ ಸಂಚಾರದಿಂದ ಈ ರಾಶಿಯವರ ಬದುಕೇ ಬದಲು.. ಹಣ ಚಿನ್ನ ಸಂಪತ್ತಿನ ಮಳೆ, ಲಕ್‌ ಅಂದ್ರೆ ಇದಪ್ಪ!
Shani Transit 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹದ ಸಾಗಣೆ ಮತ್ತು ನಕ್ಷತ್ರ ಬದಲಾವಣೆಯು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಕ್ಟೋಬರ್ 15 ರಂದು ಬುಧ ಮತ್ತು ಶನಿ ನಕ್ಷತ್ರ ಬದಲಾಯಿಸಿದ್ದಾರೆ. 
ಶೀಘ್ರದಲ್ಲೇ ವೃಶ್ಚಿಕ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ಪ್ರವೇಶ, ಈ ಜನರ ಜೀವನದಲ್ಲಿ ಗೋಲ್ಡನ್ ಡೇಸ್ ಆರಂಭ!
Mercury Transit In Scorpion 2023 Oct 12, 2023, 06:57 PM IST
ಶೀಘ್ರದಲ್ಲೇ ವೃಶ್ಚಿಕ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ಪ್ರವೇಶ, ಈ ಜನರ ಜೀವನದಲ್ಲಿ ಗೋಲ್ಡನ್ ಡೇಸ್ ಆರಂಭ!
Mercury Transit In Scorpion 2023: ವೈದಿಕ ಜೋತಿಷ್ಯ ಶಾಸ್ತ್ರದ ಬರುವ ನವೆಂಬರ್ 2023 ರಲ್ಲಿ ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ವೃಶ್ಚಿಕ ರಾಶಿಯಲ್ಲಿ ಪ್ರವೇಶಿಸಲಿದ್ದಾನೆ. ಇದರಿಂದ ಒಟ್ಟು ಮೂರು ಜಾತಕದವರಿಗೆ ಅಪಾರ ಧನಪ್ರಾಪ್ತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. Spiritual News In Kannada   
ಬುಧ ಗೋಚಾರ : ಈ ರಾಶಿಯವರಿಗೆ ಅದೃಷ್ಟ ದುಪ್ಪಟ್ಟಾಗಲಿದೆ... ಏನೇ ಮಾಡಿದರೂ ಲಾಭವೇ ಲಾಭ.. ಧನಲಕ್ಷ್ಮಿ ಕೃಪೆಯಿಂದ ಹಣದ ಸುರಿಮಳೆ!
Budh Gochar 2023 Oct 3, 2023, 05:57 AM IST
ಬುಧ ಗೋಚಾರ : ಈ ರಾಶಿಯವರಿಗೆ ಅದೃಷ್ಟ ದುಪ್ಪಟ್ಟಾಗಲಿದೆ... ಏನೇ ಮಾಡಿದರೂ ಲಾಭವೇ ಲಾಭ.. ಧನಲಕ್ಷ್ಮಿ ಕೃಪೆಯಿಂದ ಹಣದ ಸುರಿಮಳೆ!
Budh Gochar 2023 : ಕೆಲವು ರಾಶಿಗಳಿಗೆ ಬುಧ ಸಂಕ್ರಮಣವು ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ, ಆ ರಾಶಿಗಳ ಜನರು ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೂ ಉತ್ತಮ ಲಾಭವನ್ನು ಪಡೆಯುತ್ತಾರೆ. ಇದಲ್ಲದೆ, ಆರೋಗ್ಯ ಸಮಸ್ಯೆಗಳು ಸಹ ದೂರವಾಗುತ್ತವೆ.
Budh Gochar 2023: ಮೂರು ದಿನಗಳ ಬಳಿಕ ಈ ರಾಶಿಯವರಿಗೆ ಆರಂಭವಾಗಲಿದೆ ಅಚ್ಚೇ ದಿನ್, ತುಂಬಲಿದೆ ಖಜಾನೆ
Budh Gochar 2023 Sep 27, 2023, 06:53 AM IST
Budh Gochar 2023: ಮೂರು ದಿನಗಳ ಬಳಿಕ ಈ ರಾಶಿಯವರಿಗೆ ಆರಂಭವಾಗಲಿದೆ ಅಚ್ಚೇ ದಿನ್, ತುಂಬಲಿದೆ ಖಜಾನೆ
Budh Gochar 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ಶೀಘ್ರದಲ್ಲೇ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12  ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಕೆಲವು ರಾಶಿಯವರಿಗೆ ಇದು ಭಾಗ್ಯೋದಯದ ಸಮಯ ಎಂದು ಹೇಳಲಾಗುತ್ತಿದೆ. 
ಇನ್ನೇನು 3 ದಿನದಲ್ಲಿ ಈ ರಾಶಿಯವರಿಗೆ ಕುಬೇರ ಯೋಗ: ಬಾಳಲ್ಲಿ ಹಣವೋ ಹಣ, ವೃತ್ತಿಯಲ್ಲಿ ಅಗಾಧ ಯಶಸ್ಸು, ಇವರಷ್ಟು ಅದೃಷ್ಟಶಾಲಿಗಳು ಮತ್ತೊಬ್ಬರಿಲ್ಲ..
Budh Gochar 2023 Sep 13, 2023, 06:12 AM IST
ಇನ್ನೇನು 3 ದಿನದಲ್ಲಿ ಈ ರಾಶಿಯವರಿಗೆ ಕುಬೇರ ಯೋಗ: ಬಾಳಲ್ಲಿ ಹಣವೋ ಹಣ, ವೃತ್ತಿಯಲ್ಲಿ ಅಗಾಧ ಯಶಸ್ಸು, ಇವರಷ್ಟು ಅದೃಷ್ಟಶಾಲಿಗಳು ಮತ್ತೊಬ್ಬರಿಲ್ಲ..
Mercury Direct in leo effect: ಜ್ಯೋತಿಷ್ಯದಲ್ಲಿ, ಬುಧ ಗ್ರಹಗಳ ರಾಜಕುಮಾರ, ಮಾತು, ಬುದ್ಧಿವಂತಿಕೆ, ತರ್ಕ, ಸಂವಹನ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗಿದೆ. ಬುಧವು ತನ್ನ ಚಲನೆಯನ್ನು ಬದಲಾಯಿಸಿದಾಗ, ಅದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
Budh Gochar: ಸಿಂಹ ರಾಶಿಯಲ್ಲಿ ಬುಧನ ಸಂಚಾರದಿಂದ ಬೆಳಗಲಿದೆ ಈ ಮೂರು ರಾಶಿಯವರ ಅದೃಷ್ಟ
Budh Gochar 2023 Jul 26, 2023, 08:22 AM IST
Budh Gochar: ಸಿಂಹ ರಾಶಿಯಲ್ಲಿ ಬುಧನ ಸಂಚಾರದಿಂದ ಬೆಳಗಲಿದೆ ಈ ಮೂರು ರಾಶಿಯವರ ಅದೃಷ್ಟ
                                         
ಇನ್ನೂ 5 ದಿನ.. ಈ ರಾಶಿಗಳಿಗೆ ಅಷ್ಟೈಶ್ವರ್ಯ ಕರುಣಿಸುವ ಬುಧ: ಐಷಾರಾಮಿ ಬದುಕು, ಹೆಜ್ಜೆ ಹೆಜ್ಜೆಗೂ ಯಶಸ್ಸು.!
Budh Gochar 2023 Jul 20, 2023, 07:07 AM IST
ಇನ್ನೂ 5 ದಿನ.. ಈ ರಾಶಿಗಳಿಗೆ ಅಷ್ಟೈಶ್ವರ್ಯ ಕರುಣಿಸುವ ಬುಧ: ಐಷಾರಾಮಿ ಬದುಕು, ಹೆಜ್ಜೆ ಹೆಜ್ಜೆಗೂ ಯಶಸ್ಸು.!
Budh Gochar 2023 in leo effect: ಬುಧ ಗ್ರಹದ ಸ್ಥಾನದಲ್ಲಿನ ಬದಲಾವಣೆಯು ಆರ್ಥಿಕ ಪರಿಸ್ಥಿತಿ, ವೃತ್ತಿ ಮತ್ತು ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಬುಧನು ಶುಭ ಸ್ಥಾನದಲ್ಲಿದ್ದರೆ ನಿಮಗೆ ಯಾವುದಕ್ಕೂ ಕೊರತೆಯಾಗುವುದಿಲ್ಲ. ಮುಂದಿನ ವಾರದಲ್ಲಿ ಬುಧನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿದುಕೊಳ್ಳೋಣ.
Budh Gochar in Kark 2023: ಜುಲೈ 8ರಿಂದ ಈ ರಾಶಿಯವರಿಗೆ ಹಣದ ಸುರಿಮಳೆ, ಉದ್ಯೋಗದಲ್ಲಿ ಯಶಸ್ಸು
Budh Gochar 2023 Jun 30, 2023, 05:01 PM IST
Budh Gochar in Kark 2023: ಜುಲೈ 8ರಿಂದ ಈ ರಾಶಿಯವರಿಗೆ ಹಣದ ಸುರಿಮಳೆ, ಉದ್ಯೋಗದಲ್ಲಿ ಯಶಸ್ಸು
Mercury Transit: ಇನ್ನೊಂದು ವಾರದಲ್ಲಿ ಗ್ರಹಗಳ ರಾಜಕುಮಾರ ಬುಧ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಕೆಲವು ರಾಶಿಯವರ ದೃಷ್ಟಿಯಿಂದ ಈ ಸಮಯವನ್ನು ಅತ್ಯುತ್ತಮ ಸಮಯ ಎಂದು ಹೇಳಲಾಗುತ್ತಿದೆ. 
Bhadra Rajyoga: ಬುಧ ಉದಯದೊಂದಿಗೆ ಭದ್ರ ರಾಜಯೋಗ, ಮೂರು ರಾಶಿಯವರಿಗೆ ಬಂಗಾರದಂತ ಸಮಯ
Bhadra Rajyog Jun 27, 2023, 08:26 AM IST
Bhadra Rajyoga: ಬುಧ ಉದಯದೊಂದಿಗೆ ಭದ್ರ ರಾಜಯೋಗ, ಮೂರು ರಾಶಿಯವರಿಗೆ ಬಂಗಾರದಂತ ಸಮಯ
Budh Uday 2023 in Mithun: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ಶೀಘ್ರದಲ್ಲೇ ಮಿಥುನ ರಾಶಿಯಯಲ್ಲಿ ಉದಯಿಸಲಿದ್ದಾನೆ. ಇದರೊಂದಿಗೆ ಶುಭಕರ ಭದ್ರ ರಾಜಯೋಗವೂ ನಿರ್ಮಾಣಗೊಳ್ಳುತ್ತಿದೆ. ಇದನ್ನು ಕೆಲವು ರಾಶಿಯವರ ದೃಷ್ಟಿಯಿಂದ ಭಾರೀ ಅದೃಷ್ಟದ ಸಮಯ ಎಂದು ಬಣ್ಣಿಸಲಾಗುತ್ತಿದೆ. 
ಮಿಥುನ ರಾಶಿಗೆ ಬುಧ ಪ್ರವೇಶ: ಈ ರಾಶಿಯವರಿಗೆ ಧನಯೋಗ-ಸಂಪತ್ತು ಹರಿದುಬರುವುದು!
gochar Jun 20, 2023, 09:14 AM IST
ಮಿಥುನ ರಾಶಿಗೆ ಬುಧ ಪ್ರವೇಶ: ಈ ರಾಶಿಯವರಿಗೆ ಧನಯೋಗ-ಸಂಪತ್ತು ಹರಿದುಬರುವುದು!
Budh Gochar 2023: ಜ್ಯೋತಿಷ್ಯದಲ್ಲಿ ಬುಧವನ್ನು ಸಂಪತ್ತು, ವ್ಯವಹಾರ, ಬುದ್ಧಿವಂತಿಕೆ, ತರ್ಕ ಮತ್ತು ಸಂವಹನದ ಅಂಶವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಬುಧದ ಸ್ಥಾನದಲ್ಲಿನ ಬದಲಾವಣೆಯು ಎಲ್ಲಾ ರಾಶಿಗಳ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಬುಧವು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಬುಧನು ಮಿಥುನ ರಾಶಿಯ ಅಧಿಪತಿಯಾಗಿದ್ದು, ಜೂನ್ 24, 2023 ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ.
ಬುಧನ ಶ್ರೀರಕ್ಷೆಯಿಂದ ಈ ರಾಶಿಯವರ ಹಣೆಬರಹವೇ ಚೇಂಜ್: ಅದೃಷ್ಟ-ಧನಸಂಪತ್ತು ಜೀವನದಲ್ಲಿ ಮೇಳೈಸುವುದು!
Budh Gochar Jun 15, 2023, 06:07 AM IST
ಬುಧನ ಶ್ರೀರಕ್ಷೆಯಿಂದ ಈ ರಾಶಿಯವರ ಹಣೆಬರಹವೇ ಚೇಂಜ್: ಅದೃಷ್ಟ-ಧನಸಂಪತ್ತು ಜೀವನದಲ್ಲಿ ಮೇಳೈಸುವುದು!
Mercury Rise In Cancer Effect: ವೈದಿಕ ಜ್ಯೋತಿಷ್ಯದ ಪ್ರಕಾರ ಬುಧದೇವನು ಜುಲೈ 7 ರಂದು ಕರ್ಕಾಟಕದಲ್ಲಿ ಉದಯಿಸುತ್ತಾನೆ. ಈ ಸಂದರ್ಭದಲ್ಲಿ ಕೆಲವು ಜನರ ಅದೃಷ್ಟವನ್ನು ಬೆಳಗಿಸುತ್ತಾನೆ. ಜೊತೆಗೆ ವೃತ್ತಿ-ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಈ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ.
ಗ್ರಹಗಳ 'ರಾಜ' ಬುಧ ಗೋಚರದಿಂದ ಈ ರಾಶಿಯವರ ಬಾಳಲ್ಲಿ ಭಾಗ್ಯೋದಯ! ಧನ, ಯಶಸ್ಸು, ಕೀರ್ತಿ ಅರಸಿ ಬರುವುದು!
Budh Gochar 2023 Jun 7, 2023, 05:52 AM IST
ಗ್ರಹಗಳ 'ರಾಜ' ಬುಧ ಗೋಚರದಿಂದ ಈ ರಾಶಿಯವರ ಬಾಳಲ್ಲಿ ಭಾಗ್ಯೋದಯ! ಧನ, ಯಶಸ್ಸು, ಕೀರ್ತಿ ಅರಸಿ ಬರುವುದು!
Budh Gochar 2023 Zodiac Effects: ಬುಧ ದೇವರನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ, ತರ್ಕ ಮತ್ತು ಬುದ್ಧಿವಂತಿಕೆಯ ಅಂಶಗಳೆಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜೂನ್ 7 ರಂದು ಅಂದರೆ ಇಂದು ವೃಷಭ ರಾಶಿಯನ್ನು ಬುಧ ಗ್ರಹ ಪ್ರವೇಶಿಸಲಿದೆ. ಜೂನ್ 24 ರವರೆಗೆ ಅದೇ ರಾಶಿಯಲ್ಲಿ ನೆಲೆಗೊಳ್ಳಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಇಂದು ನಾವು ಶುಭವಾಗಲಿರುವ ರಾಶಿಗಳ ಬಗ್ಗೆ ತಿಳಿಯೋಣ.
  • 1
  • 2
  • 3
  • 4
  • Next
  • last »

Trending News

  • ವಧು ಸಿಗದೇ ಹತಾಶರಾದ ಮಂಡ್ಯದ ಯುವಕರಿಂದ ವಿಚಿತ್ರ ಬೇಡಿಕೆ:'ನಮ್ಮ ಬಾಳಿಗೆ ಮಠವೇ ಗತಿ' ಎಂದು ಪಂಚಾಯ್ತಿಗೆ ಅರ್ಜಿ!
    mandya

    ವಧು ಸಿಗದೇ ಹತಾಶರಾದ ಮಂಡ್ಯದ ಯುವಕರಿಂದ ವಿಚಿತ್ರ ಬೇಡಿಕೆ:'ನಮ್ಮ ಬಾಳಿಗೆ ಮಠವೇ ಗತಿ' ಎಂದು ಪಂಚಾಯ್ತಿಗೆ ಅರ್ಜಿ!

  •  ಅಪಾಯದಲ್ಲಿ ವಿರಾಟ್ ಕೊಹ್ಲಿ ರಿಕಾರ್ಡ್: ನೂತನ ದಾಖಲೆ ನಿರ್ಮಿಸಲು ಅಭಿಷೇಕ್ ಶರ್ಮಾಗೆ ಬೇಕಿದೆ 99 ರನ್...!
    abhishek sharma t20 record
    ಅಪಾಯದಲ್ಲಿ ವಿರಾಟ್ ಕೊಹ್ಲಿ ರಿಕಾರ್ಡ್: ನೂತನ ದಾಖಲೆ ನಿರ್ಮಿಸಲು ಅಭಿಷೇಕ್ ಶರ್ಮಾಗೆ ಬೇಕಿದೆ 99 ರನ್...!
  • Year Ender 2025: 2025ರ ಗೂಗಲ್ ಟಾಪ್ ಟ್ರೆಂಡ್ ಬಹಿರಂಗ! ಇಡೀ ವರ್ಷ ಜನರು ಹೆಚ್ಚಾಗಿ ಹುಡುಕಿದ್ದು ಇದನ್ನೇ...
    Year Ender 2025
    Year Ender 2025: 2025ರ ಗೂಗಲ್ ಟಾಪ್ ಟ್ರೆಂಡ್ ಬಹಿರಂಗ! ಇಡೀ ವರ್ಷ ಜನರು ಹೆಚ್ಚಾಗಿ ಹುಡುಕಿದ್ದು ಇದನ್ನೇ...
  • ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ 'ತತ್ವಮಸಿಯೇʼ ಹಾಡು ಹಾಡಿದ ನಟ ಡಾ. ಶಿವರಾಜ್‌ಕುಮಾರ್‌
    Tatvamasiye Hadu
    ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ 'ತತ್ವಮಸಿಯೇʼ ಹಾಡು ಹಾಡಿದ ನಟ ಡಾ. ಶಿವರಾಜ್‌ಕುಮಾರ್‌
  •  ಮದುವೆಯಾದ 8 ದಿನಕ್ಕೆ ಇಂತಹ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದೇಕೆ ಸಮಂತಾ? ರಾಜ್‌- ನಾಗಚೈತನ್ಯ ನಡುವೆ ಶುರುವಾಯ್ತು ಹೋಲಿಕೆ..
    Samantha Latest News
    ಮದುವೆಯಾದ 8 ದಿನಕ್ಕೆ ಇಂತಹ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದೇಕೆ ಸಮಂತಾ? ರಾಜ್‌- ನಾಗಚೈತನ್ಯ ನಡುವೆ ಶುರುವಾಯ್ತು ಹೋಲಿಕೆ..
  • ಸ್ಪರ್ಧಿಗಳಿಗೆ ಮಿಡ್ ವೀಕ್ ಎಲಿಮಿನೇಷನ್ ಶಾಕ್‌ ನೀಡಿದ ಬಿಗ್‌ ಬಾಸ್‌..! ನಾಳೆ ಮಧ್ಯ ರಾತ್ರಿ ಹೊರಗೆ ಹೋಗ್ತಾರೆ ಈ ಸ್ಪರ್ಧಿ
    bigg boss 9
    ಸ್ಪರ್ಧಿಗಳಿಗೆ ಮಿಡ್ ವೀಕ್ ಎಲಿಮಿನೇಷನ್ ಶಾಕ್‌ ನೀಡಿದ ಬಿಗ್‌ ಬಾಸ್‌..! ನಾಳೆ ಮಧ್ಯ ರಾತ್ರಿ ಹೊರಗೆ ಹೋಗ್ತಾರೆ ಈ ಸ್ಪರ್ಧಿ
  • ಕೋಳಿಯನ್ನು ರಾಷ್ಟ್ರೀಯ ಪಕ್ಷಿಯನ್ನಾಗಿ ಘೋಷಿಸಿದ ದೇಶ ಯಾವುದು ಗೊತ್ತಾ?
    Chicken national bird
    ಕೋಳಿಯನ್ನು ರಾಷ್ಟ್ರೀಯ ಪಕ್ಷಿಯನ್ನಾಗಿ ಘೋಷಿಸಿದ ದೇಶ ಯಾವುದು ಗೊತ್ತಾ?
  • Pakistan Google Trends 2025 : ಪಾಕಿಸ್ತಾನಿಗಳು ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್‌ ಮಾಡಿದ ಭಾರತೀಯ ಕ್ರಿಕೆಟರ್‌ ಯಾರು ಗೊತ್ತಾ?
    India vs Pakistan Match
    Pakistan Google Trends 2025 : ಪಾಕಿಸ್ತಾನಿಗಳು ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್‌ ಮಾಡಿದ ಭಾರತೀಯ ಕ್ರಿಕೆಟರ್‌ ಯಾರು ಗೊತ್ತಾ?
  • ನಿಮ್ಮ ಕಣ್ಣುಗಳು ಅಪಾಯದಲ್ಲಿವೆ.. ಅದ್ಕೆ ಈ ಅಂಶಗಳನ್ನು ನೀವು ಫಾಲೋ ಮಾಡಲೇಬೇಕು!
    Eye Health
    ನಿಮ್ಮ ಕಣ್ಣುಗಳು ಅಪಾಯದಲ್ಲಿವೆ.. ಅದ್ಕೆ ಈ ಅಂಶಗಳನ್ನು ನೀವು ಫಾಲೋ ಮಾಡಲೇಬೇಕು!
  • ದಿನಭವಿಷ್ಯ 09-12-2025: ಮಂಗಳವಾರ ಆಶ್ಲೇಷಾ ನಕ್ಷತ್ರದಲ್ಲಿ ಐಂದ್ರ ಯೋಗ ಈ ರಾಶಿಯವರಿಗೆ ಅಷ್ಟೈಶ್ವರ್ಯ
    Daily Horoscope
    ದಿನಭವಿಷ್ಯ 09-12-2025: ಮಂಗಳವಾರ ಆಶ್ಲೇಷಾ ನಕ್ಷತ್ರದಲ್ಲಿ ಐಂದ್ರ ಯೋಗ ಈ ರಾಶಿಯವರಿಗೆ ಅಷ್ಟೈಶ್ವರ್ಯ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x