Budha Rashi Parivartane: ಜ್ಯೋತಿಷ್ಯ ಶಾಸ್ತ್ರದಲ್ಲಿ ತರ್ಕ, ಬುದ್ದಿವಂತಿಕೆಯ ಅಂಶ ಎಂದು ಹೇಳಲಾಗುವ ಬುಧ ಗ್ರಹವು ಶೀಘ್ರದಲ್ಲೇ ವೃಷಭ ರಾಶಿಯಲ್ಲಿ ಅಸ್ತಮಿಸಲಿದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ ಆದರೂ, ನಾಲ್ಕು ರಾಶಿಯವರು ಈ ಸಮಯದಲ್ಲಿ ಭಾರೀ ನಷ್ಟವನ್ನು ಎದುರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Mercury Transit and Combust Effects 2023:ನೀಚ ಸ್ಥಿತಿಯಲ್ಲಿ ಬುಧ ಗ್ರಹ ಅಸ್ತವಾಗಿರುವ ಕಾರಣ ಕೆಲವು ರಾಶಿಯವರ ಜಾತಕದಲ್ಲಿ ನೀಚ ಭಂಗ ರಾಜಯೋಗವು ರೂಪುಗೊಳ್ಳುತ್ತದೆ. ಈ ನೀಚಭಂಗ ರಾಜಯೋಗದ ಪರಿಣಾಮ ಈ ರಾಶಿಯವರಿಗೆ ದೊಡ್ಡ ಮಟ್ಟದ ಸಂಪತ್ತು ಒಲಿದು ಬರಲಿದೆ.