ರದ್ದಾದ ಪರೀಕ್ಷೆಗೆ ಯಾವ ರೀತಿ ಮಾರ್ಕಿಂಗ್ ಪಾಲಿಸಿ (Marking Policy) ಇರಲಿದೆ ಎನ್ನುವುದನ್ನು ಸಿಬಿಎಸ್ ಇ (CBSE) ಶನಿವಾರವೇ ಪ್ರಕಟಿಸಿದೆ. ಅಧಿಸೂಚನೆಯ ಪ್ರಕಾರ, ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಜೂನ್ 20 ರೊಳಗೆ ಬಿಡುಗಡೆ ಮಾಡಲಾಗುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.