English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • channapatna bypoll

channapatna bypoll

ನಮ್ಮ ವಂಶಕ್ಕೆ ಕಣ್ಣೀರು ಬಳುವಳಿಯಾಗಿ ಬಂದಿದೆ: ಡಿ.ಕೆ.ಶಿವಕುಮಾರ್ ವಿರುದ್ಧ ಎಚ್‌.ಡಿ.ದೇವೇಗೌಡ‌ ಆಕ್ರೋಶ!
channapatna bypoll Nov 8, 2024, 09:46 PM IST
ನಮ್ಮ ವಂಶಕ್ಕೆ ಕಣ್ಣೀರು ಬಳುವಳಿಯಾಗಿ ಬಂದಿದೆ: ಡಿ.ಕೆ.ಶಿವಕುಮಾರ್ ವಿರುದ್ಧ ಎಚ್‌.ಡಿ.ದೇವೇಗೌಡ‌ ಆಕ್ರೋಶ!
Channapatna bypoll: ನಮಗೆ ರೈತರ, ಬಡ ಜನರ ಕಷ್ಟ ಸುಖಗಳ ಅರಿವಿದೆ. ಅವರ ಕಷ್ಟಕ್ಕೆ ಸ್ಪಂದಿಸುವ ಹೃದಯ ಯಾರಿಗಿರುತ್ತೋ ಅವರಿಗೆ ಮಾತೃ ಹೃದಯ ಇರುತ್ತದೆ. ಕಣ್ಣೀರಿನ ಬಗ್ಗೆ ವ್ಯಂಗ್ಯ ಮಾಡುವ ಜನರಿಗೆ ನಾನು ಇನ್ನೇನು ಹೇಳಲು ಬಯಸುವುದಿಲ್ಲ ಎಂದು ದೇವೇಗೌಡರು ಹೇಳಿದರು.
ಕೊತ್ವಾಲ್ ಬಳಿ 100 ರೂ.ಗೆ ಡಿ.ಕೆ.ಶಿವಕುಮಾರ್ ಕೆಲಸ ಮಾಡುತ್ತಿದ್ದ: ಎಚ್‌.ಡಿ.ದೇವೇಗೌಡ
channapatna bypoll Nov 8, 2024, 08:34 PM IST
ಕೊತ್ವಾಲ್ ಬಳಿ 100 ರೂ.ಗೆ ಡಿ.ಕೆ.ಶಿವಕುಮಾರ್ ಕೆಲಸ ಮಾಡುತ್ತಿದ್ದ: ಎಚ್‌.ಡಿ.ದೇವೇಗೌಡ
ಡಿಕೆಶಿಯನ್ನ ಎಚ್‌ಡಿಕೆಗೆ ಕಂಪೈರ್ ಮಾಡೋದು ಸರಿಯಲ್ಲ. ಪ್ರಧಾನಿ ಮೋದಿ ಅವರು ಕರೆದು ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ಅಂತಹ ವ್ಯಕ್ತಿತ್ವವನ್ನ ಕುಮಾರಸ್ವಾಮಿ ಬೆಳೆಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಮಹಾಜನತೆ ಹಣ ಹಾಕಿ ಕುಮಾರಸ್ವಾಮಿ ಗೆಲುವಿಗೆ ದುಡಿದರು. ಅವರನ್ನ ಸೋಲಿಸಲು ಎದುರಾಳಿ ಕಂಟ್ರಾಕ್ಟರ್‌ಗೆ 120 ಕೋಟಿ ರೂ. ಹಣವನ್ನ ರಿಲೀಸ್ ಮಾಡ್ತಾರೆ ಎಂದು ದೇವೇಗೌಡ ವಾಗ್ದಾಳಿ ನಡೆಸಿದರು.
ಮತ್ತೊಂದು ಜನ್ಮ ಎತ್ತಿ ಬಂದರೂ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
channapatna bypoll Nov 4, 2024, 08:08 PM IST
ಮತ್ತೊಂದು ಜನ್ಮ ಎತ್ತಿ ಬಂದರೂ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
Channapatna bypoll: ಎಚ್‌.ಡಿ.ಕುಮಾರಸ್ವಾಮಿ ಅವರು ಯಾವುದಾದರೂ ಒಂದು ದೇವಾಲಯಕ್ಕೆ ಸಹಾಯ ಮಾಡಿದ್ದಾರಾ? ಸಮುದಾಯ ಭವನ ನಿರ್ಮಿಸಿದ್ದಾರಾ? ಸ್ಮಶಾನಕ್ಕೆ ಜಮೀನು ಕೊಡಿಸಿದ್ದಾರಾ? ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿದ್ದಾರಾ? ​ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ.
ಚನ್ನಪಟ್ಟಣದಲ್ಲಿ ಅಧರ್ಮಿ ಕಾಂಗ್ರೆಸ್ ಪಕ್ಷಕ್ಕೆ ಸೋಲು ಖಚಿತ: ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ!!
channapatna bypoll Nov 4, 2024, 05:29 PM IST
ಚನ್ನಪಟ್ಟಣದಲ್ಲಿ ಅಧರ್ಮಿ ಕಾಂಗ್ರೆಸ್ ಪಕ್ಷಕ್ಕೆ ಸೋಲು ಖಚಿತ: ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ!!
Channapatna bypoll: ಕುತಂತ್ರದಿಂದ ನಿಖಿಲ್‌ ಅವರನ್ನು ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ, ರಾಮನಗರದಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಸೋಲಿಸಿದರು. ಇವತ್ತು ಡಿಸಿಎಂ ಹುದ್ದೆಯಲ್ಲಿರುವ ವ್ಯಕ್ತಿ ನಿಖಿಲ್ ಅವರನ್ನು ಕಂದ, ಶಿಶು ಎಂದು ಕರೆಯುತ್ತಿದ್ದಾರೆ. ಆ ಶಿಶುವನ್ನು ಕುತಂತ್ರದಿಂದ ಸೋಲಿಸಿದ್ದು ಯಾರು? ಅಭಿಮನ್ಯು ಕೂಡ ಶಿಶುವೇ ಅಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 
ಚನ್ನಪಟ್ಟಣ ಉಪಚುನಾವಣೆ, ನಾನು ಸ್ಪರ್ಧಿಸಬೇಕು ಎನ್ನುವ ಒತ್ತಡ ಹೆಚ್ಚಿದೆ : ಡಿ.ಕೆ.ಸುರೇಶ್
DK Suresh Oct 20, 2024, 08:04 PM IST
ಚನ್ನಪಟ್ಟಣ ಉಪಚುನಾವಣೆ, ನಾನು ಸ್ಪರ್ಧಿಸಬೇಕು ಎನ್ನುವ ಒತ್ತಡ ಹೆಚ್ಚಿದೆ : ಡಿ.ಕೆ.ಸುರೇಶ್
ನಾನು ಅಭ್ಯರ್ಥಿಗಿಂತ ಕಾರ್ಯಕರ್ತನಾಗಿ ಕೆಲಸ ಮಾಡುವುದರಲ್ಲಿ ಹೆಚ್ಚು ಖುಷಿ ಕಾಣುತ್ತೇನೆ. ಪಕ್ಷವು ಎರಡು, ಮೂರು ದಿನಗಳಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಪಕ್ಷದ ವರಿಷ್ಠರೆಲ್ಲ ಬದ್ಧವಾಗಿದ್ದೇವೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ಹೇಳಿದರು.

Trending News

  • ಬಾಲಿವುಡ್‌ ನಟಿಯರೊಂದಿಗಿನ ನಂಟು ಬಿಚ್ಚಿಟ್ಟ ಮಲ್ಯ..! ಸ್ಟಾರ್‌ಹೀರೋಯಿನ್‌ಗಳ ಬದುಕನ್ನೇ ಬದಲಿಸಿದ ಬ್ಯುಸಿನೆಸ್‌ ಮ್ಯಾನ್‌
    Vijay Mallya

    ಬಾಲಿವುಡ್‌ ನಟಿಯರೊಂದಿಗಿನ ನಂಟು ಬಿಚ್ಚಿಟ್ಟ ಮಲ್ಯ..! ಸ್ಟಾರ್‌ಹೀರೋಯಿನ್‌ಗಳ ಬದುಕನ್ನೇ ಬದಲಿಸಿದ ಬ್ಯುಸಿನೆಸ್‌ ಮ್ಯಾನ್‌

  • "ಹಣದ ಅವಶ್ಯಕತೆಗಾಗಿ ಮನಸ್ಸಿಲ್ಲ ಅಂದ್ರೂ ಕೆಲವೂ ಕೆಲಸಗಳನ್ನು ಮಾಡಬೇಕಾಯ್ತು" ನಟಿಯ ಕಾಮೆಂಟ್ಸ್‌ ಕೇಳಿ ಶಾಕ್‌ ಆದ ಫ್ಯಾನ್ಸ್‌
    shwetha menon amma
    "ಹಣದ ಅವಶ್ಯಕತೆಗಾಗಿ ಮನಸ್ಸಿಲ್ಲ ಅಂದ್ರೂ ಕೆಲವೂ ಕೆಲಸಗಳನ್ನು ಮಾಡಬೇಕಾಯ್ತು" ನಟಿಯ ಕಾಮೆಂಟ್ಸ್‌ ಕೇಳಿ ಶಾಕ್‌ ಆದ ಫ್ಯಾನ್ಸ್‌
  • ದುಡ್ಡಿರೋ ನಟಿಗಾಗಿ ಅಪ್ಸರೆಯರಂತಹ ಇಬ್ಬರು ಹೆಂಡತಿಯರನ್ನ ಬಿಟ್ಟ ನಟ! ಹಿಂಗೂ ಇರ್ತಾರಾ..
    Takkari Donga
    ದುಡ್ಡಿರೋ ನಟಿಗಾಗಿ ಅಪ್ಸರೆಯರಂತಹ ಇಬ್ಬರು ಹೆಂಡತಿಯರನ್ನ ಬಿಟ್ಟ ನಟ! ಹಿಂಗೂ ಇರ್ತಾರಾ..
  • CSK IPL 2026: ಚೆನ್ನೈ ಸೂಪರ್ ಕಿಂಗ್ಸ್‌ನ ಮಾಸ್ಟರ್ ಪ್ಲಾನ್ ಏನು..?
    IPL
    CSK IPL 2026: ಚೆನ್ನೈ ಸೂಪರ್ ಕಿಂಗ್ಸ್‌ನ ಮಾಸ್ಟರ್ ಪ್ಲಾನ್ ಏನು..?
  • ಹೆಣ್ಣು ನೋಡಲು ಹೋದ ಆದಿಗೆ ಶಾಕ್‌! "ಭಾಗ್ಯಲಕ್ಷ್ಮೀ" ಧಾರಾವಾಹಿಗೆ ಟ್ವಿಸ್ಟ್ ಕೊಟ್ಟ ಮೇಘಾಶ್ರೀ ಎಂಟ್ರಿ
    Bhagyalakshmi serial
    ಹೆಣ್ಣು ನೋಡಲು ಹೋದ ಆದಿಗೆ ಶಾಕ್‌! "ಭಾಗ್ಯಲಕ್ಷ್ಮೀ" ಧಾರಾವಾಹಿಗೆ ಟ್ವಿಸ್ಟ್ ಕೊಟ್ಟ ಮೇಘಾಶ್ರೀ ಎಂಟ್ರಿ
  • ಮಲ್ಲಿಕಾರ್ಜುನ ಖರ್ಗೆ ಬಳಿ ರಾಜಕೀಯ ಚರ್ಚೆ ಮಾಡಿಲ್ಲ: ಡಿಸಿಎಂ ಡಿಕೆ ಶಿವಕುಮಾರ್
    DK Shivakumar
    ಮಲ್ಲಿಕಾರ್ಜುನ ಖರ್ಗೆ ಬಳಿ ರಾಜಕೀಯ ಚರ್ಚೆ ಮಾಡಿಲ್ಲ: ಡಿಸಿಎಂ ಡಿಕೆ ಶಿವಕುಮಾರ್
  • ಬಿಡದಿಯಲ್ಲಿ ನೂತನ ಐಟಿ ನಗರ ಸ್ಥಾಪನೆ: ಡಿಸಿಎಂ ಡಿಕೆ ಶಿವಕುಮಾರ್
    DCM DK Shivakumar
    ಬಿಡದಿಯಲ್ಲಿ ನೂತನ ಐಟಿ ನಗರ ಸ್ಥಾಪನೆ: ಡಿಸಿಎಂ ಡಿಕೆ ಶಿವಕುಮಾರ್
  • ವರ್ಷಕ್ಕೆ ಒಂದೇ ಬಾರಿ ಸಿಗುವ ಹಣ್ಣಿದು... ಇದನ್ನು ತಿಂದರೆ ಸಾಕು ಕಣ್ಣು ಎಷ್ಟೇ ಮಂದವಾಗಿದ್ರೂ ಶಾರ್ಪ್‌ ಆಗುತ್ತೆ! ಕನ್ನಡಕವೇ ಬೇಕಾಗಲ್ಲ
    Karande
    ವರ್ಷಕ್ಕೆ ಒಂದೇ ಬಾರಿ ಸಿಗುವ ಹಣ್ಣಿದು... ಇದನ್ನು ತಿಂದರೆ ಸಾಕು ಕಣ್ಣು ಎಷ್ಟೇ ಮಂದವಾಗಿದ್ರೂ ಶಾರ್ಪ್‌ ಆಗುತ್ತೆ! ಕನ್ನಡಕವೇ ಬೇಕಾಗಲ್ಲ
  • ಈ ಸುರಕ್ಷಿತ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮಗೆ ಡಬಲ್ ಲಾಭ..!
    Investment
    ಈ ಸುರಕ್ಷಿತ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮಗೆ ಡಬಲ್ ಲಾಭ..!
  • ಪಿಎಫ್ ಸದಸ್ಯರಿಗೆ ಸಿಹಿ ಸುದ್ದಿ : ಇನ್ನು ಮುಂದೆ ಸಿಗುವುದು ಈ ಏಳು ಹೆಚ್ಚುವರಿ ಪ್ರಯೋಜನಗಳು
    PF
    ಪಿಎಫ್ ಸದಸ್ಯರಿಗೆ ಸಿಹಿ ಸುದ್ದಿ : ಇನ್ನು ಮುಂದೆ ಸಿಗುವುದು ಈ ಏಳು ಹೆಚ್ಚುವರಿ ಪ್ರಯೋಜನಗಳು

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x