DA Hike: ಪ್ರತಿ ತಿಂಗಳ ಕೊನೆಯಲ್ಲಿ AICPI ಸೂಚ್ಯಂಕದ ಆಧಾರದ ಮೇಲೆ ನೌಕರರ ತುಟ್ಟಿ ಭತ್ಯೆಯನ್ನು ಲೆಕ್ಕ ಹಾಕಲಾಗುತ್ತದೆ. ಶೇಕಡಾ 1ರಷ್ಟು ತುಟ್ಟಿಭತ್ಯೆ ಹೆಚ್ಚಳವಾದರೂ ಸಂಬಳದಲ್ಲಿ ಭಾರೀ ಏರಿಕೆಯಾಗಲಿದೆ.
7th Pay Commission: 7ನೇ ವೇತನ ಆಯೋಗದ ಪರಿಷ್ಕರಣೆಯಿಂದಾಗಿ 2024ರಂತೆ 2025ನೇ ವರ್ಷವೂ ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ಹಲವು ಖುಷಿ ಸಮಾಚಾರಗಳನ್ನು ಒಳಗೊಂಡಿರುತ್ತದೆ.
AIIMS ನವದೆಹಲಿ, PGIMER ಚಂಡೀಗಢ, JIPMER ಪಾಂಡಿಚೇರಿಯಂತಹ ಕೇಂದ್ರ ಸರ್ಕಾರಿ ಆಸ್ಪತ್ರೆಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಉಡುಗೆ ಮತ್ತು ಶುಶ್ರೂಷಾ ಭತ್ಯೆಯನ್ನು 25% ಹೆಚ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದೆ.
DA hike: ಈ ವರ್ಷದ ಜೂನ್ನಿಂದ ಡಿಸೆಂಬರ್ವರೆಗೆ ನೀಡಲಾದ ಎಐಸಿಪಿಐ ಸೂಚ್ಯಂಕ (All India Consumer Price Index) ವನ್ನು ಆಧರಿಸಿ, ಮುಂದಿನ ಎರಡು ತಿಂಗಳಲ್ಲಿ ಅಂದರೆ ಜನವರಿ 2025ರಲ್ಲಿ ಡಿಎ ಹೆಚ್ಚಳದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಜುಲೈನಲ್ಲಿ ಸೂಚ್ಯಂಕವು 142.7 ಪಾಯಿಂಟ್ಗಳು ಮತ್ತು ಆಗಸ್ಟ್ನಲ್ಲಿ 142.6 ಪಾಯಿಂಟ್ಗಳಷ್ಟಿತ್ತು. ಸೆಪ್ಟೆಂಬರ್ ವೇಳೆಗೆ ಅದು ಮತ್ತೆ 143.3 ಅಂಕಗಳನ್ನು ತಲುಪಿತ್ತು. ಸದ್ಯ ಕೇಂದ್ರ ಸರ್ಕಾರಿ ನೌಕರರಿಗೆ ಶೇ 53ರಷ್ಟು ಡಿಎ ಬರುತ್ತಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿವೆ.ದೀಪಾವಳಿಗೆ ಮುಂಚಿತವಾಗಿ ಹಲವಾರು ರಾಜ್ಯ ಸರ್ಕಾರಗಳು ತುಟ್ಟಿಭತ್ಯೆಯಲ್ಲಿ ಹೆಚ್ಚಳವನ್ನು ಘೋಷಿಸಿವೆ.
Hike in DA: ಪ್ರಸ್ತುತ ಡಿಎ ವೇತನದ ಶೇಕಡಾ 50 ರಷ್ಟಿದೆ. ಇನ್ನು ಹೆಚ್ಚಳದ ಅನುಮೋದನೆಯ ನಂತರ ಅದು ಶೇಕಡಾ 53 ರಷ್ಟಾಗುತ್ತದೆ. ಸಂಪುಟ ಸಭೆಯ ಬಳಿಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.