ಚಳಿಗಾಲದಲ್ಲಿ ಆಹಾರ ಮತ್ತು ಪಾನೀಯಕ್ಕೆ ವಿಶೇಷ ಗಮನ ಕೊಡಿ. ತುಟಿಗಳು ಮೃದು ಮತ್ತು ಸುಂದರವಾಗಿರಲು ವಿಟಮಿನ್ ಎ ಮತ್ತು ಬಿ ಕಾಂಪ್ಲೆಕ್ಸ್ ಹೊಂದಿರುವ ಉತ್ಪನ್ನಗಳನ್ನು ಸೇವಿಸಿ. ದೈನಂದಿನ ಆಹಾರದಲ್ಲಿ ಹಸಿರು ತರಕಾರಿಗಳೊಂದಿಗೆ ತುಪ್ಪ, ಬೆಣ್ಣೆ ಮತ್ತು ತಾಜಾ ಹಣ್ಣುಗಳನ್ನು ಸೇರಿಸಿ.
Cracked Lips : ಶೀತ ಹವಾಮಾನ, ನಿರ್ಜಲೀಕರಣ, ತುಟಿಗಳನ್ನು ಅತಿಯಾಗಿ ನೆಕ್ಕುವುದು ಮತ್ತು ಕೆಲವು ಔಷಧಿಗಳು ಸೇರಿದಂತೆ ವಿವಿಧ ಅಂಶಗಳಿಂದ ತುಟಿಗಳು ಬಿರುಕು ಬಿಡಬಹುದು. ಇದನ್ನೂ ಕ್ರ್ಯಾಕ್ಡ್ ಲಿಪ್ಸ್, ಚಾಪ್ಡ್ ಲಿಪ್ಸ್ ಎಂದೂ ಕರೆಯುತ್ತಾರೆ. ಇದು ಅನೇಕ ಜನರ ಸಮಸ್ಯೆಯೂ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.