ChatGPT Attends UPSC Exam: ಜನಪ್ರೀಯ ಎಐ ಚಾಟ್ ಬಾಟ್ ಚಾಟ್ ಜಿಪಿಟಿ ಯುಪಿಎಸ್ಸಿ ಪ್ರಾಥಮಿಕ ಹಂತದ ಪರೀಕ್ಷೆಗೆ ಹಾಜರಾಗಿತ್ತು, ಆದರೆ ಶೇ.30 ರಷ್ಟು ಅಂಕಗಳೊಂದಿಗೆ ಅದರ ಫಲಿತಾಂಶ ಫೇಲ್ ಅಂತ ಪ್ರಕಟಗೊಂಡಿದೆ.
ಈಗ ಇದರ ಬೆಳವಣಿಗೆಯ ಭಾಗವಾಗಿ ಮುಂದಿನ ತಿಂಗಳು, AI ರೋಬೋಟ್ ನ್ಯಾಯಾಲಯದಲ್ಲಿ ಮಾನವನನ್ನು ರಕ್ಷಿಸುತ್ತದೆ ಎಂದು ವರದಿಯಾಗಿದೆ. ಮಾನವ ಇತಿಹಾಸದಲ್ಲಿ ರೋಬೋಟ್ ಕಾನೂನು ನ್ಯಾಯಾಲಯದಲ್ಲಿ ಭಾಗವಹಿಸುವುದು ಇದೇ ಮೊದಲು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.