Cockroach: ಜಿರಳೆಗಳು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಗೃಹಿಣಿಯರನ್ನು ಕಾಡುವ ತಲೆ ನೋವು. ಏನೇ ಮಾಡಿದರು, ಎಷ್ಟೆ ರೀತಿಯ ಪ್ರಯತ್ನಗಳನ್ನು ಮಾಡಿದರು ಸಹ ಒಂದಲ್ಲ ಒಂದು ಜಿರಳೆ ಮನೆಯಲ್ಲಿ ಉಳಿಯುತ್ತದೆ. ಇವು ನಮಗೆ ಏನು ತೊಂದರೆ ಮಾಡದೆ ಇದ್ದರೂ ಸಹ, ಆಹಾರ ಮೇಲೆ ಇವು ಓಡಾಡುವುದರಿಂದ ಗುನಪಡಿಸಲಾಗದ ಕಾಯಿಲೆಗಳು ನಿಮ್ಮನ್ನು ಆವರಿಸುತ್ತದೆ. ಹಾಗಾದರೆ ಈ ಜಿರೆಳೆಗಳಿಂದ ಶಾಶ್ವತವಾಗಿ ಮುಕ್ತಿ ಪಡೆಯುವುದು ಹೇಗೆ? ತಿಳಿಯಲು ಮುಂದೆ ಓದಿ...
Remedies to get rid of cockroaches: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮನೆಯಲ್ಲಿ ಜಿರಳೆಗಳಿಂದ ತೊಂದರೆಗೊಳಗಾಗುತ್ತಾರೆ. ಮನೆಯ ಯಾವುದೇ ಮೂಲೆಯಲ್ಲಿ ಜಿರಳೆಗಳನ್ನು ಕಾಣಬಹುದು. ಅಡುಗೆಮನೆಯಲ್ಲಿ.. ಬೀರುಗಳಲ್ಲಿ, ಸಿಂಕ್ ಅಡಿಯಲ್ಲಿ, ಪೈಪುಗಳಲ್ಲಿ.. ಎಲ್ಲೆಲ್ಲೂ ಕಾಣಸಿಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.