10 Rupee Old Note Sell: ನಿಮ್ಮ ಬಳಿ ಹಳೆ ಕರೆನ್ಸಿ ನೋಟುಗಳಿದ್ದರೆ ಅವುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಇಂತಹ ಸುದ್ದಿಗಳನ್ನು ನೀವು ಕೇಳಿರಬಹುದು. ಆದರೆ ಇಂದು ಅದು ನಿಜವಾಗಿದೆ. ನಿಮ್ಮ ಬಳಿ ಇರುವ 10 ರೂಪಾಯಿ ನೋಟಿನಿಂದ 25 ಸಾವಿರ ರೂ,ವರೆಗೆ ಗಳಿಕೆ ಮಾಡುವ ಅವಕಾಶವಿದೆ. ಅದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಹಳೆಯ ನಾಣ್ಯಗಳಾದ 1, 2 ಮತ್ತು 5 ರೂ ನೋಟುಗಳನ್ನು ಆನ್ಲೈನ್ನಲ್ಲಿ ಸಾವಿರಾರು ರೂಪಾಯಿಗೆ ಹರಾಜು ಮಾಡಬಹುದು. ಈ 1 ರೂಪಾಯಿ ನೋಟಿನ ಬೆಲೆ 7 ಲಕ್ಷ ರೂ. ಇದೆ. ನಿಮ್ಮ ಬಳಿ ಈ ಹಳೆಯ ನೋಟು ಇದ್ರೆ ಇಲ್ಲಿ ಮಾರಾಟ ಮಾಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.