English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Turmeric Milk Benefits

Turmeric Milk Benefits

ನೀವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಿರಾ? ಚಿಂತಿಸಬೇಡಿ..ಹಾಲಿನ ಜೊತೆ ಈ ಪದಾರ್ಥಗಳನ್ನು ಸೇವಿಸಿ..!
Fitness Dec 14, 2024, 05:16 PM IST
ನೀವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಿರಾ? ಚಿಂತಿಸಬೇಡಿ..ಹಾಲಿನ ಜೊತೆ ಈ ಪದಾರ್ಥಗಳನ್ನು ಸೇವಿಸಿ..!
ಚಳಿಗಾಲದಲ್ಲಿ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹಾಗಾಗಿ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಕೆಲವು ರೀತಿಯ ಆಹಾರವನ್ನು ಸೇರಿಸಿ ಹಾಲು ಕುಡಿಯುವುದು ಉತ್ತಮ.ಈ ಹಾಲು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ಸಾಮರ್ಥ್ಯ ಹೊಂದಿದೆ. ಈಗ ಚಳಿಗಾಲದಲ್ಲಿ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವವರು ಹಾಲಿನೊಂದಿಗೆ ಯಾವ ಪದಾರ್ಥಗಳನ್ನು ಸೇವಿಸಬೇಕು ಎನ್ನುವುದನ್ನು ತಿಳಿಯೋಣ ಬನ್ನಿ.
ಕೇಸರಿ ಅರಿಶಿನ ಹಾಲು ಕುಡಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ; ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡುತ್ತೆ!
Saffron turmeric milk benefits Dec 7, 2024, 02:54 PM IST
ಕೇಸರಿ ಅರಿಶಿನ ಹಾಲು ಕುಡಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ; ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡುತ್ತೆ!
Saffron Turmeric Milk: ಇದು ಗುಣಗಳಲ್ಲಿ ಸಮೃದ್ಧವಾಗಿರುವುದರ ಜೊತೆಗೆ, ರುಚಿಯಲ್ಲೂ ಅತ್ಯುತ್ತಮವಾಗಿದೆ. ಒಮ್ಮೆ ಇದನ್ನು ಕುಡಿದರೆ ಅದರ ರುಚಿ ಬೇರೆಲ್ಲದಕ್ಕಿಂತ ಕಡಿಮೆಯಿಲ್ಲ ಎಂದು ಅನಿಸುತ್ತದೆ. ಇದನ್ನು ತಯಾರಿಸುವುದು ಕೂಡ ಸಾಕಷ್ಟು ಸುಲಭ.
Turmeric Milk: ಪ್ರತಿದಿನ ರಾತ್ರಿ ಒಂದು ಗ್ಲಾಸ್‌ ಅರಿಶಿನ ಹಾಲು ಕುಡಿದ್ರೆ ನಿಮಗೆ ಚೆನ್ನಾಗಿ ನಿದ್ರೆ ಬರುತ್ತೆ!
Turmeric Milk Benefits Nov 14, 2024, 08:45 AM IST
Turmeric Milk: ಪ್ರತಿದಿನ ರಾತ್ರಿ ಒಂದು ಗ್ಲಾಸ್‌ ಅರಿಶಿನ ಹಾಲು ಕುಡಿದ್ರೆ ನಿಮಗೆ ಚೆನ್ನಾಗಿ ನಿದ್ರೆ ಬರುತ್ತೆ!
Turmeric Milk: ಅಜ್ಜಿಯರ ಕಾಲದಿಂದಲೂ, ಅರಿಶಿನ ಹಾಲನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಗೋಲ್ಡನ್ ಮಿಲ್ಕ್‌ಅನ್ನು ನಿಯಮಿತವಾಗಿ ಕುಡಿಯುವುದರಿಂದ ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳು ದೊರೆಯಲಿವೆ.
ಅರಿಶಿನ ಹಾಲು ಅಥವಾ ಅರಿಶಿನ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳನ್ನು ತಿಳಿಯಿರಿ..!
Turmeric Benefits May 10, 2024, 07:47 PM IST
ಅರಿಶಿನ ಹಾಲು ಅಥವಾ ಅರಿಶಿನ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳನ್ನು ತಿಳಿಯಿರಿ..!
ಅರಿಶಿನವು ಪ್ರಕಾಶಮಾನವಾದ ಹಳದಿ ಮಸಾಲೆಯಾಗಿದೆ, ಇದು ಅನೇಕ ರೋಗಗಳ ವಿರುದ್ಧ ಹೋರಾಡಲು ಮತ್ತು ಆರೋಗ್ಯವನ್ನು ಉತ್ತೇಜಿಸಲು ಬಳಸಲಾಗುತ್ತದೆ. ಆದರೆ ಅರಿಶಿನದ ಪ್ರಯೋಜನಗಳ ವಿಷಯ ಬಂದಾಗ ನಮಗೆ ಅರಿಶಿನ ಹಾಲು ಮತ್ತು ಅರಿಶಿನ ನೀರು ಇವೆರಡರ ಆಯ್ಕೆ ಬರುತ್ತದೆ.ಈಗ ಇವೆರಡರ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಹೈದರಾಬಾದ್‌ನ ಕೇರ್ ಹಾಸ್ಪಿಟಲ್ಸ್‌ನ ಕ್ಲಿನಿಕಲ್ ಡಯೆಟಿಷಿಯನ್ ಡಾ. ಜಿ. ಸುಷ್ಮಾ ನಿಮ್ಮ ವೈಯಕ್ತಿಕ ಅಗತ್ಯಗಳು ಹಾಗೂ ಪ್ರಯೋಜನಗಳ ಆಧಾರದ ಮೇಲೆ ನಮ್ಮ ಆಯ್ಕೆ ಇರುತ್ತದೆ ಎನ್ನುತ್ತಾರೆ. ಅರಿಶಿನ ಹಾಲು ಏಕೆ ಪ್ರಯೋಜನಕಾರಿ?
Turmeric Milk Benefits: ಅರಿಶಿನ ಹಾಲು ಸೇವಿಸುವುದರ ದುಷ್ಪರಿಣಾಮಗಳು
Side Effects Of Turmeric Milk Mar 23, 2023, 07:01 PM IST
Turmeric Milk Benefits: ಅರಿಶಿನ ಹಾಲು ಸೇವಿಸುವುದರ ದುಷ್ಪರಿಣಾಮಗಳು
Side Effects of Turmeric Milk: ಅರಿಶಿನ ಹಾಲು ಅನೇಕ ರೋಗಗಳನ್ನು ಗುಣಪಡಿಸುತ್ತದೆ, ಆದರೆ ಕೆಲವರಿಗೆ ಇದು ಪ್ರಯೋಜನಕಾರಿಗಿಂತ ಹಾನಿಕಾರಕ. ಯಾರು ಅರಿಶಿನ ಹಾಲು ಸೇವಿಸಬಾರು ಅನ್ನೋದರ ಬಗ್ಗೆ ತಿಳಿಯಿರಿ.
ಈ ಆರೋಗ್ಯ ಸಮಸ್ಯೆಗಳಿಗೆ ಅರಿಶಿನದ ಹಾಲೇ ಅತ್ಯುತ್ತಮ ಮನೆಮದ್ದು
Turmeric Milk Benefits Mar 14, 2023, 03:10 PM IST
ಈ ಆರೋಗ್ಯ ಸಮಸ್ಯೆಗಳಿಗೆ ಅರಿಶಿನದ ಹಾಲೇ ಅತ್ಯುತ್ತಮ ಮನೆಮದ್ದು
ಹಿಂದೆಲ್ಲಾ ಶೀತ, ನೆಗಡಿ, ಕೆಮ್ಮು, ಸಾಮಾನ್ಯ ಜ್ವರದಂತಹ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗುತ್ತಿರಲಿಲ್ಲ. ಬದಲಿಗೆ ಮನೆಯಲ್ಲಿಯೇ ಹಾಲಿಗೆ ಅರಿಶಿನ ಬೆರೆಸಿ ಕುಡಿಸುತ್ತಿದ್ದರು. ಕಾರಣ ಅರಿಶಿನದ ಹಾಲು ಹಲವು ಆರೋಗ್ಯ ಸಮಸ್ಯೆಗಳಿಗೆ ದಿವ್ಯೌಷಧ.
Turmeric Milk : ಅರಿಶಿನ ಹಾಲು ಕುಡಿಯುವುದರಿಂದ ಆರೋಗ್ಯಕ್ಕಿದೆ ಈ ಮಾಂತ್ರಿಕ ಪ್ರಯೋಜನಗಳು 
Turmeric Milk Jan 22, 2023, 03:52 PM IST
Turmeric Milk : ಅರಿಶಿನ ಹಾಲು ಕುಡಿಯುವುದರಿಂದ ಆರೋಗ್ಯಕ್ಕಿದೆ ಈ ಮಾಂತ್ರಿಕ ಪ್ರಯೋಜನಗಳು 
ಅರಿಶಿನ ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅರಿಶಿನ ಮತ್ತು ಹಾಲು ಎರಡರಲ್ಲೂ ಇರುವ ಔಷಧೀಯ ಗುಣಗಳು ರೋಗಗಳನ್ನು ಗುಣಪಡಿಸಲು ಕೆಲಸ ಮಾಡುತ್ತವೆ. 
Turmeric Milk Side Effects ಅರಿಶಿಣ ಹಾಲು ಸೇವನೆಯಿಂದಲೂ ಕೂಡ ಅಡ್ಡ ಪರಿಣಾಮಗಳು ಸಂಭವಿಸುತ್ತವೆ, ಎಚ್ಚರ!
Turmeric Milk Jul 30, 2022, 12:18 PM IST
Turmeric Milk Side Effects ಅರಿಶಿಣ ಹಾಲು ಸೇವನೆಯಿಂದಲೂ ಕೂಡ ಅಡ್ಡ ಪರಿಣಾಮಗಳು ಸಂಭವಿಸುತ್ತವೆ, ಎಚ್ಚರ!
Turmeric Milk Side Effects: ಭಾರತೀಯ ಸಮಾಜದಲ್ಲಿ ಅರಿಶಿಣಯುಕ್ತ ಹಾಲು ಸೇವನೆ ಹೆಚ್ಚು ಪ್ರಚಲಿತದಲ್ಲಿದೆ. ಆದರೆ, ಇದರ ಸೇವನೆಯಿಂದ ಅಡ್ಡಪರಿಣಾಮಗಳು ಕೂಡ ಸಂಭವಿಸುತ್ತವೆ.  
Turmeric Milk: ನೀವು ಸಹ ರಾತ್ರಿ ಈ ಹಾಲನ್ನು ಕುಡಿಯಲು ಮರೆಯುತ್ತೀರಾ? ಇದನ್ನು ತಪ್ಪದೇ ಓದಿ
Turmeric Milk Mar 3, 2022, 09:05 AM IST
Turmeric Milk: ನೀವು ಸಹ ರಾತ್ರಿ ಈ ಹಾಲನ್ನು ಕುಡಿಯಲು ಮರೆಯುತ್ತೀರಾ? ಇದನ್ನು ತಪ್ಪದೇ ಓದಿ
Turmeric Milk: ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯಲು ಮರೆಯುತ್ತೀರಾ? ಹೌದು ಎಂದಾದರೆ, ನೀವು ತಿಳಿದೋ ಅಥವಾ ತಿಳಿಯದೆ ಅನೇಕ ದೊಡ್ಡ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀರಿ. ಏಕೆಂದರೆ ಇದನ್ನು ಕುಡಿಯುವುದರಿಂದ ಇಂತಹ ಹಲವಾರು ಪ್ರಯೋಜನಗಳಿವೆ, ಅದು ಬೇರೆ ಏನನ್ನೂ ತಿಂದರೂ ಸಿಗುವುದಿಲ್ಲ. 
Turmeric Milk: ಅರಿಶಿನ ಹಾಲು ತಯಾರಿಸುವ ಸರಿಯಾದ ಮಾರ್ಗ & ಪ್ರಯೋಜನ ತಿಳಿಯಿರಿ
Turmeric Milk Dec 23, 2021, 12:16 AM IST
Turmeric Milk: ಅರಿಶಿನ ಹಾಲು ತಯಾರಿಸುವ ಸರಿಯಾದ ಮಾರ್ಗ & ಪ್ರಯೋಜನ ತಿಳಿಯಿರಿ
ಚಳಿಗಾಲದಲ್ಲಿ ಅರಿಶಿನದ ಹಾಲನ್ನು ಕುಡಿಯುವುದರಿಂದ ಕೆಮ್ಮು, ಸೀನುವಿಕೆಯಂತಹ ಸಮಸ್ಯೆಗಳಿಂದ ದೂರವಿರಬಹುದು. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಅರಿಶಿನ ಹಾಲು ಮಾಡುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಿರಿ.

Trending News

  • ಮತ್ತೊಮ್ಮೆ ಸಂಕಷ್ಟದಲ್ಲಿ ರಿಲಯನ್ಸ್.! $1.55 ಬಿಲಿಯನ್ ಪಾವತಿಸಲು ಕೇಂದ್ರ ಸರ್ಕಾರ ಬೇಡಿಕೆ!
    RIL

    ಮತ್ತೊಮ್ಮೆ ಸಂಕಷ್ಟದಲ್ಲಿ ರಿಲಯನ್ಸ್.! $1.55 ಬಿಲಿಯನ್ ಪಾವತಿಸಲು ಕೇಂದ್ರ ಸರ್ಕಾರ ಬೇಡಿಕೆ!

  •  Bihar Exit Poll Result: ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ಗಿಂತಲೂ ತೇಜಸ್ವಿ ಯಾದವ್ ಫೇವರಿಟ್!
    Bihar Exit Poll 2025
    Bihar Exit Poll Result: ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ಗಿಂತಲೂ ತೇಜಸ್ವಿ ಯಾದವ್ ಫೇವರಿಟ್!
  • ವಿಶ್ವಕಪ್‌ ಗೆಲುವಿನ ಬೆನ್ನಲ್ಲೇ ಹಸೆಮಣೆ ಏರಲು ರೆಡಿಯಾದ ಟೀಮ್‌ ಇಂಡಿಯಾ ಮಹಿಳಾ ಕ್ರಿಕೆಟರ್‌! ಇನ್ವಿಟೇಷನ್‌ ಕಾರ್ಡ್‌ ಫುಲ್‌ ವೈರಲ್‌
    smriti mandhana marriage
    ವಿಶ್ವಕಪ್‌ ಗೆಲುವಿನ ಬೆನ್ನಲ್ಲೇ ಹಸೆಮಣೆ ಏರಲು ರೆಡಿಯಾದ ಟೀಮ್‌ ಇಂಡಿಯಾ ಮಹಿಳಾ ಕ್ರಿಕೆಟರ್‌! ಇನ್ವಿಟೇಷನ್‌ ಕಾರ್ಡ್‌ ಫುಲ್‌ ವೈರಲ್‌
  • ನವಂಬರ್ ಕ್ರಾಂತಿ : ಜೆಡಿಎಸ್‌ನಲ್ಲಿ ನಿಖಿಲ್‌ಗೆ ನಾಯಕತ್ವ?!
    Nikhil Kumaraswamy
    ನವಂಬರ್ ಕ್ರಾಂತಿ : ಜೆಡಿಎಸ್‌ನಲ್ಲಿ ನಿಖಿಲ್‌ಗೆ ನಾಯಕತ್ವ?!
  • ಅನಾಥಯಾಯ್ತು ಪರಿಸರ ಲೋಕ.. ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ!
    Saalumarada Thimmakka
    ಅನಾಥಯಾಯ್ತು ಪರಿಸರ ಲೋಕ.. ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ!
  • ಮೂವತ್ತಕ್ಕೂ ಹೆಚ್ಚು ಕೊಲೆ, ಜೈಲುವಾಸ! ಟೀಸರ್‌ ಮೂಲಕ ಸಂಚಲನ ಸೃಷ್ಟಿಸಿದ್ದ "ರಾಧೇಯ" ಬಿಡುಗಡೆ ಡೇಟ್‌ ಅನೌನ್ಸ್‌
    Radheyaa movie
    ಮೂವತ್ತಕ್ಕೂ ಹೆಚ್ಚು ಕೊಲೆ, ಜೈಲುವಾಸ! ಟೀಸರ್‌ ಮೂಲಕ ಸಂಚಲನ ಸೃಷ್ಟಿಸಿದ್ದ "ರಾಧೇಯ" ಬಿಡುಗಡೆ ಡೇಟ್‌ ಅನೌನ್ಸ್‌
  • ಬಿಹಾರ ಫಲಿತಾಂಶ : ಮತದಾರರ ತೀರ್ಪಿಗೆ ತಲೆಬಾಗುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್
    Bihar Election
    ಬಿಹಾರ ಫಲಿತಾಂಶ : ಮತದಾರರ ತೀರ್ಪಿಗೆ ತಲೆಬಾಗುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್
  • ರೂಪಾಯಿಯನ್ನಷ್ಟೇ ಅಲ್ಲ, ವಿದೇಶಿ ಕರೆನ್ಸಿ ತಯಾರಿಸಲೂ ಸಹ ಅರ್ಹತೆ ಹೊಂದಿರುವ ಭಾರತ..! ಚೀನಾದ ಕಾರಣದಿಂದ ನಿರ್ಧಾರ ಬದಲಿಸಿದ್ದೇಕೆ?
    currency printing
    ರೂಪಾಯಿಯನ್ನಷ್ಟೇ ಅಲ್ಲ, ವಿದೇಶಿ ಕರೆನ್ಸಿ ತಯಾರಿಸಲೂ ಸಹ ಅರ್ಹತೆ ಹೊಂದಿರುವ ಭಾರತ..! ಚೀನಾದ ಕಾರಣದಿಂದ ನಿರ್ಧಾರ ಬದಲಿಸಿದ್ದೇಕೆ?
  • ಮಧುಮೇಹವನ್ನ ಸಂಪೂರ್ಣವಾಗಿ ಗುಣಪಡಿಸಬಹುದೇ? ಆರೋಗ್ಯ ತಜ್ಞರು ಏನು ಹೇಳುತ್ತಾರೆ..?
    blood sugar
    ಮಧುಮೇಹವನ್ನ ಸಂಪೂರ್ಣವಾಗಿ ಗುಣಪಡಿಸಬಹುದೇ? ಆರೋಗ್ಯ ತಜ್ಞರು ಏನು ಹೇಳುತ್ತಾರೆ..?
  • Maithili Thakur : ಭರ್ಜರಿ ಮುನ್ನಡೆ ಕಾಯ್ದುಕೊಂಡ 25 ವರ್ಷದ ಗಾಯಕಿ ಮೈಥಿಲಿ..! ಆಲಿನಗರ ಆಗುತ್ತಾ ಸೀತಾನಗರ?
    Maithili Thakur
    Maithili Thakur : ಭರ್ಜರಿ ಮುನ್ನಡೆ ಕಾಯ್ದುಕೊಂಡ 25 ವರ್ಷದ ಗಾಯಕಿ ಮೈಥಿಲಿ..! ಆಲಿನಗರ ಆಗುತ್ತಾ ಸೀತಾನಗರ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x