Ayurvedic Medicine To Cure Corona: ಕೊರೊನಾ ವೈರಸ್ ನ ಸಾಮಾನ್ಯ ಹಾಗೂ ಮಧ್ಯಮ ಲಕ್ಷಣಗಳಿರುವ ರೋಗಿಗಳಿಗೆ ಆಯುರ್ವೇದ ಔಷಧಿಯಾಗಿರುವ (Ayurvedic Medicine For Covid-19) 'ಆಯುಶ್-64' (Ayush-64) ಪರಿಣಾಮಕಾರಿಯಾಗಿದೆ ಎನ್ನಲಾಗುತ್ತಿದೆ. ಅಧ್ಯಯನದ ಅವಧಿಯಲ್ಲಿ ಈ ಔಷಧಿ ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಪರಿಣಾಮಕಾರಿ ಸಾಬೀತಾಗಿದೆ ಎನ್ನಲಾಗಿದೆ.
ವಿಶ್ವಾದ್ಯಂತ ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳ ಮಧ್ಯೆ, ವಿಜ್ಞಾನಿಗಳು ಕೇವಲ 24 ಗಂಟೆಗಳಲ್ಲಿ ಕರೋನಾದ ಸೋಂಕನ್ನು ನಿವಾರಿಸುವ ಔಷಧಿಯೊಂದನ್ನು ಕಂಡುಹಿಡಿದಿದ್ದಾರೆ. ಮೊಲ್ನುಪಿರಾವಿರ್ (Molnupiravir) ಹೆಸರಿನ ಈ ಔಷಧಿ ಕರೋನಾ ರೋಗಿಗಳಲ್ಲಿ ಸೋಂಕಿನ ಹರಡುವಿಕೆಯನ್ನು ತಡೆಯುವುದಲ್ಲದೆ, ಮುಂದೆ ಅವರಿಗೆ ಆಗುವ ಗಂಭೀರ ಕಾಯಿಲೆಗಳಿಂದಲೂ ಕೂಡ ರಕ್ಷಿಸುತ್ತದೆ.
ಆಯುರ್ವೇದದ ವಿಧಾನದಿಂದ ತಯಾರಿಸಲಾಗಿರುವ ಕೊರೊನಿಲ್ ಔಷಧಿ ಮುಂದಿನ ಏಳು ದಿನಗಳಲ್ಲಿ ಪತಂಜಲಿಯ ಅಂಗಡಿಯಲ್ಲಿ ಲಭ್ಯವಿರಲಿದೆ ಎಂದು ಸ್ವಾಮಿ ರಾಮದೇವ್ ಹೇಳಿದ್ದಾರೆ. ಇದಲ್ಲದೆ, ಈ ಔಷಧಿಯನ್ನು ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಆಪ್ ಕೂಡ ಸೋಮವಾರ ಬಿಡುಗಡೆಗೊಳಿಸಲಾಗುವುದು ಎಂದು ಬಾಬಾ ರಾಮದೇವ್ ಹೇಳಿದ್ದಾರೆ.
ಅಶ್ವಗಂಧದಲ್ಲಿ ಕಂಡುಬರುವ ವಿಥಾನೋನ್ ಕಾಂಪೌಂಡ್ ಹಾಗೂ ಪ್ರಪೋಲಿಸ್ ನಲ್ಲಿರುವ ಕೈಫಿಕ್ ಆಸಿಡ್ ಫಿನೋಥೈಲ್ ಈಸ್ಟರ್, SARS-CoV2ನಲ್ಲಿರುವ Mpro ಎನ್ಜೈಮ್ ನ ಕಾರ್ಯಚಟುವಟಿಕೆಗಳನ್ನು ತಡೆಯುವ ಕ್ಷಮತೆ ಹೊಂದಿದೆ ಸಂಶೋಧನೆಯಿಂದ ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.