Coronavirus Third Wave: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ (Coronavirus Second Wave) ಭಾರತವು (Coronavirus Cases In India) ತೀವ್ರವಾಗಿ ತತ್ತರಿಸಿ ಹೋಗಿದೆ. ಈ ಹಳೆಯ ವೇಳೆ ದಿನನಿತ್ಯ ಅಪಾರ ಸಂಖ್ಯೆಯ ಜೀವಗಳು ತಮ್ಮ ಪ್ರಾಣ ಕಳೆದುಕೊಂಡಿವೆ ಹಾಗೂ ಆಸ್ಪತ್ರೆಗಳಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಬಿಕ್ಕಟ್ಟನ್ನು (Coronavirus Crisis) ಮತ್ತಷ್ಟು ಉಲ್ಬಣಗೊಳಿಸಿತ್ತು.
Coronavirus Fake News Alert - ಫ್ರಾನ್ಸ್ ನ ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ (Luc Montagnier) ಅವರನ್ನು ಉಲ್ಲೇಖಿಸಿ ಮಾಡಲಾಗಿರುವ ಈ ಫೇಕ್ ಇ-ಮೇಲ್ ನಲ್ಲಿ ಕೊರೊನಾ ವ್ಯಾಕ್ಸಿನ್ (Corona Vaccine) ಹಾಕಿಸಿಕೊಂಡವರ ಸಾವು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ, ಭಾರತದಲ್ಲಿ 2 ಲಕ್ಷ 94 ಸಾವಿರ 115 ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಈ ಸಮಯದಲ್ಲಿ 2020 ಜನರು ಸಾವನ್ನಪ್ಪಿದ್ದಾರೆ. ಇದು ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಒಂದು ದಿನದಲ್ಲಿ ಸಂಭವಿಸಿರುವ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ.
Higher Risk Of Coronavirus: ಸ್ವೀಡನ್ನ ಸ್ಟಾಕ್ಹೋಮ್ ವಿಶ್ವವಿದ್ಯಾಲಯದಲ್ಲಿ ನಡೆಸಲಾಗಿರುವ ಅಧ್ಯಯನವೊಂದು ಮದುವೆಯಾಗಲು ಆಸಕ್ತಿ ಇಲ್ಲದ ಜನರು ಕೊರೊನಾವೈರಸ್ಗೆ ಸೋಂಕಿಗೆ ಕುರಿಯಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಪ್ರಕಾರ, ಅಮೆರಿಕಾದಲ್ಲಿ ದೃಢಪಡಿಸಿದ ಕರೋನವೈರಸ್ ಸಾವಿನ ಸಂಖ್ಯೆ ಗುರುವಾರ 30,000 ಮೀರಿದೆ.ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಪ್ರಾರಂಭದಿಂದಲೂ ದೇಶದಲ್ಲಿ COVID-19 ನಿಂದ 30,990 ಜನರು ಸಾವನ್ನಪ್ಪಿದ್ದಾರೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.