Coronavirus Kappa Variant In India - ರಾಜಸ್ಥಾನದಲ್ಲಿ (Rajasthan) ಕೊರೊನಾ ವೈರಸ್ನ ಕಪ್ಪಾ ರೂಪಾಂತರಿ (Covid-19 Kappa Variant) ಸೋಂಕಿನ 11 ಪ್ರಕರಣಗಳು ಬೆಳಕಿಗೆ ಬಂದಿದ್ದು ಇದೀಗ ಆತಂಕ ಹೆಚ್ಚಿಸಿದೆ.
ಕೋವಿಡ್ -19 ರ ಡೆಲ್ಟಾ ರೂಪಾಂತರದ (ಬಿ 1.617.2) ವಿರುದ್ಧ ತಟಸ್ಥಗೊಳಿಸುವ ಪ್ರತಿಕಾಯಗಳು ಕೋವಿಶೀಲ್ಡ್ ಲಸಿಕೆಯ ಎರಡೂ ಪ್ರಮಾಣಗಳನ್ನು ನೀಡಿದವರಲ್ಲಿ ಶೇಕಡಾ 16.1 ರಷ್ಟು ಮಾದರಿಗಳಲ್ಲಿ ಕಂಡುಬಂದಿಲ್ಲ ಎಂದು ಹೊಸ ಅಧ್ಯಯನ ಹೇಳುತ್ತದೆ.
Lambda COVID-19 New Variant - ಕೋವಿಡ್ -19 ರ ಹೊಸ ಲ್ಯಾಮ್ದಾ ರೂಪಾಂತರಿಯನ್ನು (Covid-19 Lambda Variant) 29 ದೇಶಗಳಲ್ಲಿ ಗುರುತಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ (World Health Organization) ನೀಡಿ(ದೆ. ಪೆರುದಲ್ಲಿ ಮೊದಲು ಗುರುತಿಸಲ್ಪಟ್ಟ ಲ್ಯಾಂಬ್ಡಾ ರೂಪಾಂತರವನ್ನು ದಕ್ಷಿಣ ಅಮೆರಿಕಾದಲ್ಲಿ ವ್ಯಾಪಕವಾಗಿ ಕಂಡುಬಂದಿರುವ ಹಿನ್ನೆಲೆ ಜೂನ್ 14 ರಂದು ಇದನ್ನು ಗ್ಲೋಬಲ್ ವೇರಿಯಂಟ್ ಆಫ್ ಇಂಟರೆಸ್ಟ್ (Global Variant Of Interest) ಎಂದು ವರ್ಗೀಕರಿಸಲಾಗಿದೆ ಎಂದು WHO ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.