7th Pay Commission Updates: ಕೇಂದ್ರ ಸರ್ಕಾರಿ ನೌಕರರ (Central Government Employees) ತುಟ್ಟಿಭತ್ಯೆ ಶೇ.28ಕ್ಕೆ ಏರಿಕೆಯಾಗಿದ್ದರೂ ಕೂಡ ನೌಕರರ ಪಾಲಿಗೆ ಈ ಖುಷಿ ಅಪೂರ್ಣವಾಗಿದೆ. ಏಕೆಂದರೆ, DA ಬಾಕಿ ಕುರಿತು ಸರ್ಕಾರ ಘೋಷಣೆ ಮಾಡಲಿದೆ ಎಂದು ನೌಕರರು ನಿರೀಕ್ಷಿಸಿದ್ದರು. ಆದರೆ, ನಿನ್ನೆ ಮುಕ್ತಾಯಗೊಂಡ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.