Scorpion-Snake Soup In China - ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಈ ಭಯಾನಕ ಖಾದ್ಯವನ್ನು ತಯಾರಿಸಲಾಗುತ್ತದೆ ಮತ್ತು ಮಾರಾಟ ಕೂಡ ಮಾಡಲಾಗುತ್ತದೆ. ಈ ಸೂಪ್ ನಲ್ಲಿ ಎರಡು ಅತ್ಯಂತ ವಿಷಕಾರಿ ಜಂತುಗಳಾದ ಹಾವು ಮತ್ತು ಚೇಳುಗಳನ್ನು ಬಳಸಲಾಗುತ್ತದೆ. ಹಂದಿ ಮಾಂಸವನ್ನು ಕೂಡ ಇದಕ್ಕೆ ಬೆರೆಸಲಾಗುತ್ತದೆ.
Scorpion-Snake Soup In China - ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಈ ಭಯಾನಕ ಖಾದ್ಯವನ್ನು (Dangerous Food) ತಯಾರಿಸಲಾಗುತ್ತದೆ ಮತ್ತು ಮಾರಾಟ ಕೂಡ ಮಾಡಲಾಗುತ್ತದೆ. ಈ ಸೂಪ್ ನಲ್ಲಿ ಎರಡು ಅತ್ಯಂತ ವಿಷಕಾರಿ ಜಂತುಗಳಾದ ಹಾವು (Snake) ಮತ್ತು ಚೇಳುಗಳನ್ನು (Scorpion) ಬಳಸಲಾಗುತ್ತದೆ. ಹಂದಿ ಮಾಂಸವನ್ನು (Pig Meat) ಕೂಡ ಇದಕ್ಕೆ ಬೆರೆಸಲಾಗುತ್ತದೆ.
ಎಷ್ಟೇ ಎಚ್ಚರಿಕೆಯಿಂದ ಇದ್ದರೂ, ಕೆಲವೊಮ್ಮೆ ನಮಗೆ ಗೊತ್ತಿಲ್ಲದಂತೆ, ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಆಹಾರಗಳನ್ನು ತಿಂದು ಬಿಡುತ್ತೇವೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಸೇವಿಸುವ ಹಣ್ಣು, ತರಕಾರಿ, ಬೀಜ ಅಥವಾ ಮಸಾಲೆ ಕೂಡಾ ಆರೋಗ್ಯಕ್ಕೆ ಮುಳುವಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.