AAP MLA Mahender Goyal shows wads of cash: ರೋಹಿಣಿಯ ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನರ್ಸಿಂಗ್ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂದು ಮಹೇಂದ್ರ ಗೋಯಲ್ ತಿಳಿಸಿದ್ದಾರೆ.
Salary of MLAs: ನಮ್ಮ ಜನನಾಯಕರಿಗೆ ತಿಂಗಳಿಗೆ ಎಷ್ಟು ವೇತನ ಸಿಗಬಹುದು ಎಂಬ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲ ಇದ್ದೇ ಇರುತ್ತದೆ. ನಿನ್ನೆಯಷ್ಟೇ ದೆಹಲಿ ಸರ್ಕಾರ ತಮ್ಮ ಶಾಸಕರು, ಸಚಿವರ ವೇತನ ಹೆಚ್ಚಳದ ಮಸೂದೆಯನ್ನು ಅಂಗೀಕರಿಸಿದೆ. ದೂರವಾಣಿ ಭತ್ಯೆ 2,000 ರೂ.ನಿಂದ 8,000 ರೂ.ನಿಂದ 10,000 ರೂ.ಗೆ ಏರಿಕೆಯಾಗಲಿದ್ದು, ಕಾರ್ಯದರ್ಶಿ ಭತ್ಯೆ 10,000 ರೂ.ನಿಂದ 15,000 ರೂ.ವರೆಗೆ ಹೆಚ್ಚಳವಾಗಿದೆ. ನಮ್ಮ ರಾಜ್ಯದ ಶಾಸಕರು ಎಷ್ಟು ವೇತನ ಪಡೆಯುತ್ತಾರೆ ಗೊತ್ತೇ?
ಇಂದು ದೆಹಲಿ ವಿಧಾನಸಭೆ ಎನ್ಪಿಆರ್ ಮತ್ತು ಎನ್ಆರ್ಸಿವಿರುದ್ಧ ನಿರ್ಣಯವನ್ನು ಅಂಗೀಕರಿಸಿದ್ದು, 70 ಜನ ಶಾಸಕರಲ್ಲಿ 61 ಮಂದಿ ತಮ್ಮ ಜನನ ಪ್ರಮಾಣಪತ್ರಗಳನ್ನು ಇನ್ನೂ ಹೊಂದಿದ್ದೀರಾ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಳಿದಾಗ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.