ಭಜನ್ಲಾಲ್ ಶರ್ಮಾಗೆ ರಾಜಸ್ಥಾನದ ಸಿಎಂ ಪಟ್ಟ
ನೂತನ ಡಿಸಿಎಂ ಆಗಿ ಪ್ರೇಮ್ಚಂದ್ ಮತ್ತು ದಿಯಾ ಕುಮಾರಿ ಆಯ್ಕೆ
ಮೊದಲ ಬಾರಿಗೆ ಶಾಸಕರಾಗಿರುವ ಭಜನ್ಲಾಲ್ ಶರ್ಮಾ
ಸಾಂಗಾನೇರ ಕ್ಷೇತ್ರದಿಂದ ಗೆದ್ದಿರುವ ಭಜನ್ಲಾಲ್ ಶರ್ಮಾ
Rajakumari Diya Kumari: ನಿನ್ನೆಯಷ್ಟೇ ರಾಜಸ್ಥಾನ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಈ ಬಳಿಕ ಜೈಪುರ ರಾಜಮನೆತನದ 'ರಾಜಕುಮಾರಿ' ದಿಯಾ ಕುಮಾರಿ ಅವರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
Rajasthan Assembly Election 2023: ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಪ್ರಮುಖ ಅಭ್ಯರ್ಥಿಗಳಾದ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಮತ್ತು ವಸುಂಧರಾ ರಾಜೆ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಗೆಹ್ಲೋಟ್ ಸರ್ದಾರ್ಪುರದಿಂದ ಕಣದಲ್ಲಿದ್ದರೆ, ಪೈಲಟ್ ಟೊಂಕ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
Rajasthan Election Result 2023: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸರ್ದಾರ್ಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವು ಗೆಹ್ಲೋಟ್ ಅವರ ಕಾರ್ಯಕ್ಷೇತ್ರವಾಗಿದ್ದು, ಅವರು 25 ವರ್ಷಗಳಿಂದ ನಿರಂತರವಾಗಿ ಇಲ್ಲಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಶಾಸಕಿ ಹಾಗೂ ಜೈಪುರದ ರಾಜವ೦ಶಸ್ಥೆ ದಿಯಾ ಕುಮಾರಿ ಈಗ ಪತಿ ನರೇಂದ್ರ ಸಿಂಗ್ ಜೊತೆ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಆ ಮೂಲಕ 21 ವರ್ಷಗಳ ವಿವಾಹ ಸಂಬಂಧವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.