Disadvantages of Diaper : ಇಂದಿನ ಯುಗದಲ್ಲಿ ಮಕ್ಕಳಿಗೆ ಡೈಪರ್ ಹಾಕುವ ಟ್ರೆಂಡ್ ಹೆಚ್ಚಾಗಿದೆ. ಹಿಂದಿನ ಕಾಲದಲ್ಲಿ, ಪೋಷಕರು ಚಿಕ್ಕ ಮಕ್ಕಳಿಗೆ ಹತ್ತಿ ಬಟ್ಟೆಯಿಂದ ಮಾಡಿದ ಮನೆಯಲ್ಲಿ ತಯಾರಿಸಿದ ನ್ಯಾಪಿ ಪ್ಯಾಡ್ಗಳನ್ನು ಹಾಕುತ್ತಿದ್ದರು. ಆದರೆ ಇದೀಗ ಡೈಪರ್ ಹಾಕಲಾಗುತ್ತಿದೆ, ಇದರಿಂದ ಅನುಕೂಲಗಳ ಜೊತೆಗೆ ಸಾಕಷ್ಟು ಅನಾನೂಕೂಲಗಳು ಇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.