7.9 ತೀವ್ರತೆಯ ಭೂಕಂಪ ಸಿರಿಯಾ ಮತ್ತು ಟರ್ಕಿಯಲ್ಲಿ ವಿನಾಶಕಾರಿ ವಾತಾವರಣವನ್ನು ಉಂಟು ಮಾಡಿದೆ. ಸಿರಿಯಾ ಮತ್ತು ಟರ್ಕಿ ಈ ಭೂಕಂಪದಿಂದ ಹೆಚ್ಚು ಹಾನಿಗೊಳಗಾಗಿವೆ. ಪೀಡಿತ ಪ್ರದೇಶಗಳಲ್ಲಿ ಭಯ ಹುಟ್ಟಿಸುವ ದೃಶ್ಯ ಗೋಚರಿಸುತ್ತಿದೆ. ಇಲ್ಲಿ ಹಲವು ಕಟ್ಟಡಗಳು ಧರೆಗುರುಳಿವೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವವರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ.
ಇಂಡೋನೇಶಿಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದಾಗಿ ಜನಜೀವನ ತತ್ತರಿಸಿದೆ. ಅಲ್ಲದೆ, ಭೂಕಂಪದಿಂದ ಅಸ್ತವ್ಯಸ್ತವಾದ ಜನಜೀವನ ತಹಬದಿಗೆ ಇನ್ನೂ ಬಂದಿಲ್ಲ. ಎಲ್ಲೆಡೆ ತ್ಯಾಜ್ಯ ರಾಶಿ ರಾಶಿಯಾಗಿ ಬಿದ್ದಿದ್ದು, ಮನೆಗಳನ್ನೂ ಕಳೆದುಕೊಂಡ ಜನತೆ ನಿರಾಶ್ರಿತರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.