World Most Expensive vegetable: ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಆಲೂಗೆಡ್ಡೆಯ ಬೆಲೆ ಕೆಜಿಗೆ 25 ರಿಂದ 70 ರೂ.ವರೆಗೆ ಇರುತ್ತದೆ. ಆದರೆ ಇಲ್ಲೊಂದು ಬಟಾಟಿಯ ಬೆಲೆ ಕೆಜಿಗೆ 50,000 ರೂ.
Most Expensive Vegetable: ಈ ತರಕಾರಿಯ ಹೆಸರು ಹಾಪ್ ಶೂಟ್ಸ್. ಇದು ಯುರೋಪಿಯನ್ ದೇಶಗಳಲ್ಲಿ ಜನಪ್ರಿಯವಾಗಿದೆ. ಇದು ವಿಶ್ವದ ಅತ್ಯಂತ ದುಬಾರಿ ತರಕಾರಿ ಎಂದು ಈಗಾಗಲೇ ಪರಿಗಣಿಸಲ್ಪಟ್ಟಿದೆ. ಔಷಧೀಯ ಗುಣಗಳಿಗೆ ಹೆಸರಾಗಿರುವ ಈ ತರಕಾರಿಯ ಬೆಲೆ ಕೆಜಿಗೆ ಸುಮಾರು 85 ಸಾವಿರದಿಂದ 1 ಲಕ್ಷದವರೆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.