ನಿಮಗೆ ಗೊತ್ತಿಲ್ಲದಂತೆ ನಿಮ್ಮ ಪ್ರೊಫೈಲ್ ಅನ್ನು ಯಾರು ವೀಕ್ಷಿಸುತ್ತಿದ್ದಾರೆ ಎನ್ನುವುದನ್ನು ಸುಲಭವಾಗಿ ಕಂಡ ಹಿಡಿಯಬಹುದು. ಹೌದು, ಸರಳ ಟ್ರಿಕ್ ಮೂಲಕ, ನಿಮ್ಮ ಪ್ರೊಫೈಲ್ ಅನ್ನು ಯಾರು ಚೆಕ್ ಮಾಡುತ್ತಿದ್ದಾರೆ ಎನ್ನುವುದನ್ನು ಚಿಟಕಿ ಹೊಡೆಯುವುದರಲ್ಲಿ ಕಂಡುಕೊಳ್ಳಬಹುದು.
Facebook: ಲಕ್ಷಾಂತರ ಜನರು ಫೇಸ್ಬುಕ್ ಬಳಸುತ್ತಾರೆ, ಆದರೆ ಫೇಸ್ಬುಕ್ ಬಳಕೆದಾರರ ಮಾಹಿತಿಯನ್ನು ಪ್ರತಿ ಕ್ಷಣವೂ ಇಡುತ್ತದೆ ಎಂಬುದು ಕೆಲವೇ ಜನರಿಗೆ ತಿಳಿದಿದೆ. ನೀವು ಯಾವ ಸಮಯದಲ್ಲಿ ಎಲ್ಲಿದ್ದೀರಿ? ನೀವು ಈ ಸಾಮಾಜಿಕ ಜಾಲತಾಣದಲ್ಲಿ ಏನನ್ನು ವೀಕ್ಷಿಸಿದ್ದೀರಿ? ಏನನ್ನು ಹುಡುಕುತ್ತಿದ್ದೀರಿ ಎಂಬಿತ್ಯಾದಿ ಮಾಹಿತಿಗಳನ್ನು ಇದರಲ್ಲಿ ಸಂಗ್ರಹಿಸಲಾಗುವುದು. ಸೆಟ್ಟಿಂಗ್ಗಳಿಗೆ ಹೋಗುವ ಮೂಲಕ ನೀವು ಅದನ್ನು ನೋಡಬಹುದು ಮತ್ತು ಅಳಿಸಬಹುದು ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.