ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಫೀಸ್ ಸ್ಟ್ರೆಕ್ಚರ್ನಲ್ಲಿ ನೋಂದಣಿ ಶುಲ್ಕ 2 ಸಾವಿರ ರೂ., ಪ್ರವೇಶ ಶುಲ್ಕ 40 ಸಾವಿರ ರೂ., ವಾರ್ಷಿಕ ಶಾಲಾ ಶುಲ್ಕ 2 ಲಕ್ಷ 52 ಸಾವಿರ ರೂ., ರಿಫಂಡೆಬಲ್ ಮನಿ 5 ಸಾವಿರ ರೂ., ಬಸ್ಚಾರ್ಜ್ 1 ಲಕ್ಷ 8 ಸಾವಿರ ರೂ., ಬುಕ್ ಹಾಗೂ ಸಮವಸ್ತ್ರದ ಶುಲ್ಕ 20 ಸಾವಿರ ರೂ., ಹೀಗೆ ಇವೆಲ್ಲವೂ ಸೇರಿ ವರ್ಷಕ್ಕೆ ಸುಮಾರು 4 ಲಕ್ಷ 27 ಸಾವಿರ ರೂ. ಎಂದಿದೆ.
ಕೋಲ್ಕತ್ತಾದ ದಕ್ಷಿಣೇಶ್ವರದಲ್ಲಿರುವ ಮಹಿಳಾ ಹಿರಾಲಾಲ್ ಮಜುಂದಾರ್ ಸ್ಮಾರಕ ಕಾಲೇಜಿನಲ್ಲಿ(Hiralal Majumdar Memorial College for Women) ಮಂಗಳವಾರ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹೊರಗೆ ಇಂದು ಭಾರಿ ಪ್ರತಿಭಟನೆ ನಡೆದಿದ್ದು, ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್ ಬಳಿ ರಸ್ತೆಗಳನ್ನು ತಡೆದು ಭಾರಿ ಪೊಲೀಸ್ ಉಪಸ್ಥಿತಿಯ ನಡುವೆ ಘೋಷಣೆಗಳನ್ನು ಕೂಗಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.