Saraswati River Found Under Sangam: ಪ್ರಯಾಗ್ರಾಜ್ನ (Prayagraj Sangam) ಪವಿತ್ರ ನದಿಗಳ ಸಂಗಮ ಕುರಿತು ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ವಿಜ್ಞಾನಿಗಳನ್ನೂ ಕೂಡ ಅಚ್ಚರಿಗೊಳಿಸಿರುವ, ಆದರೆ ಧಾರ್ಮಿಕ ನಂಬಿಕೆಯನ್ನು ಬಲಪಡಿಸುವ ಆವಿಷ್ಕಾರದಲ್ಲಿ ಈ ನಿಬ್ಬೇರಗಾಗಿಸುವ ಮಾಹಿತಿ ಬಹಿರಂಗಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.