Gita Gopinath To Leave IMF: ಗೀತಾ ಅವರು ಮೈಸೂರಿನಲ್ಲಿ ಜನಿಸಿದ್ದಾರೆ. ಅವರು ಐಎಂಎಫ್ ಮುಖ್ಯಸ್ಥೆ ಹುದ್ದೆಯನ್ನು ತಲುಪಿದ ಮೊದಲ ಮಹಿಳೆಯಾಗಿದ್ದಾರೆ. ಇದಲ್ಲದೇ, ರಘುರಾಮ್ ರಾಜನ್ ನಂತರ IFM ನಲ್ಲಿ ಈ ಸ್ಥಾನವನ್ನು ತಲುಪಿದ ಎರಡನೇ ಭಾರತೀಯರಾಗಿದ್ದಾರೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಆರ್ಥಿಕತೆಯನ್ನು ಈ ವರ್ಷ ಶೇಕಡಾ 6.1 ಕ್ಕೆ ಇಳಿಸಿದ ನಂತರ ಈಗ ಅದು 2020 ರಲ್ಲಿ ಶೇಕಡಾ 7ಕ್ಕೆ ವೃದ್ದಿಯಾಗುವ ನಿರೀಕ್ಷೆಯಿದೆ ಎಂದು ಐಎಂಎಫ್ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.