Gold Buying Tips: ಸತತವಾಗಿ ಕೇಲವು ದಿನಗಳಿಂದ ಚಿನ್ನ-ಬೆಳ್ಳಿ ದರ ಇಳಿಕೆಯಾಗುತ್ತಿದೆ. ಜನರು ಖುಷಿಯಿಂದ ಚಿನ್ನ ಖರೀದಿಸಲು ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಇದೀಗ ಬಂಗಾರ ಖರೀದಿಸುವ ವೇಳೆ ಯಾವ ರೀತಿ ಮೋಸ ಮಾಡುತ್ತಾರೆ ಎಂಬುದನ್ನು ತಿಳಿಯೋಣ..
Gold buying tips in india: ಸಾಮಾನ್ಯವಾಗಿ ಚಿನ್ನವನ್ನು ಖರೀದಿಸುವಾಗ ಕೇವಲ ಶುದ್ಧತೆ, ರಿಯಾಯಿತಿ ಮತ್ತು ಇನ್ನಿತರ ವಿಚಾರಗಳನ್ನಷ್ಟೇ ತಿಳಿದುಕೊಳ್ಲುವುದಲ್ಲ. ನಿಮಗೆ ತಿಳಿಯದೇ ಇರುವ ಕೆಲವು ಪ್ರಮುಖ ಅಂಶಗಳು ಕೂಡ ಇವೆ.
Gold buying tips: ಚಿನ್ನದ ಮೇಲೆ ಹೂಡಿಕೆ ಮಾಡುವುದು, ಅದನ್ನು ಸರಿಯಾದ ಬೆಲೆಗೆ ಖರೀದಿಸುವುದು ಎಲ್ಲರ ಕನಸಾಗಿರುತ್ತದೆ. ಆದ್ದರಿಂದ ಈ ಸುಲಭ ಮಾರ್ಗವನ್ನು ಪಾಲಿಸುವುದರಿಂದ ನೀವು ಚಿನ್ನವನ್ನು ಕಡಿಮೆ ಬೆಲೆಗೆ ಖರೀದಿಸಿ, ಒಳ್ಳೆಯ ಉಳಿತಾಯ ಮಾಡಬಹುದು.
Gold Rate Today: ಚಿನ್ನದ ಬೆಲೆಗೆ ಸಂಬಂಧಿಸಿದಂತೆ ಚಿನ್ನ ಪ್ರಿಯರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಈ ತಿಂಗಳ ಮೊದಲ ವಾರದಿಂದಲೂ ಏರುತ್ತಿದ್ದ ಚಿನ್ನದ ಬೆಲೆ ಇತ್ತೀಚೆಗೆ ಇಳಿಕೆ ಕಂಡಿದೆ.
Akshaya Tritiya 2025: ಚಿನ್ನ ಖರೀದಿಸುವಾಗ ನೀವು ಎರಡು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಮೊದಲನೆಯದು ನೀವು ಖರೀದಿಸುತ್ತಿರುವ ಚಿನ್ನ ಎಷ್ಟು ಶುದ್ಧವಾಗಿದೆ ಮತ್ತು ಎರಡನೆಯದು ಆಭರಣಗಳನ್ನು ಯಾವ ಕ್ಯಾರೆಟ್‌ನಲ್ಲಿ ತಯಾರಿಸಲಾಗುತ್ತದೆ ಎಂಬುದು.
Gold Price: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡ ನಂತರ ಜನಸಾಮಾನ್ಯರು ಭಯಭೀತರಾಗಿದ್ದಾರೆ. ಇನ್ನು ಮುಂದೆ ಚಿನ್ನ ಖರೀದಿಸಲು ಸಾಧ್ಯವಿಲ್ಲ ಎಂದು ನಿರಾಶೆಗೊಂಡಿದ್ದಾರೆ. ಆದರೆ ಇತ್ತೀಚೆಗೆ ಚಿನ್ನದ ಬೆಲೆ ಸ್ವಲ್ಪ ಇಳಿಕೆ ಕಂಡಿದೆ.
ಧಂತೇರಸ್: ಅಕ್ಷಯ ತೃತೀಯ ಮಾತ್ರವಲ್ಲ, ಧಂತೇರಸ್‌ನಲ್ಲಿ ಅಂದರೆ ಧನತ್ರಯೋದಶಿಯಂದು ಚಿನ್ನಾಭರಣ ಖರೀದಿಸುವುದರಿಂದ ಸಂಪತ್ತು ವೃದ್ದಿಯಾಗುತ್ತದೆ ಎಂಬ ನಂಬಿಕೆ ಇದೆ. ನಿಮಗೂ ಧಂತೇರಸ್‌ನಲ್ಲಿ ಚಿನ್ನಾಭರಣ ಖರೀದಿಸುವ ಯೋಜನೆ ಇದ್ದರೆ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಕೆಲವು ವಿಷಯಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ಶುದ್ಧ ಚಿನ್ನವನ್ನು ಖರೀದಿಸಲು ಈ ಐದು ವಿಷಯಗಳನ್ನು ನೆನಪಿನಲ್ಲಿಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.