English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • gold rates today in bengaluru

gold rates today in bengaluru News

 ಚಿನ್ನದ ದರದಲ್ಲಿ ಮಹತ್ವದ ಬದಲಾವಣೆ; ಇಂದಿನ ಮಾರುಕಟ್ಟೆ ದರದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ!
Gold price Jun 19, 2025, 08:59 AM IST
ಚಿನ್ನದ ದರದಲ್ಲಿ ಮಹತ್ವದ ಬದಲಾವಣೆ; ಇಂದಿನ ಮಾರುಕಟ್ಟೆ ದರದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ!
ತಜ್ಞರ ಪ್ರಕಾರ, ಚಿನ್ನ ಮತ್ತು ಬೆಳ್ಳಿ ಸುರಕ್ಷಿತ ಹೂಡಿಕೆ ಆಯ್ಕೆಗಳು. ಕಳೆದ 20 ವರ್ಷಗಳಲ್ಲಿ ಚಿನ್ನ ಶೇ.1,200 (₹7,638 ರಿಂದ ₹1,00,000ಕ್ಕೆ) ಮತ್ತು ಬೆಳ್ಳಿ ಶೇ.668.84 ಏರಿಕೆ ಕಂಡಿದೆ.
ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ; ಇಂದು ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ..!
gold prices decline Jun 17, 2025, 09:30 AM IST
ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ; ಇಂದು ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ..!
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್‌ನ ದಾಳಿಗಳಿಂದ ಉದ್ವಿಗ್ನತೆ ಮುಂದುವರಿದಿದ್ದರೂ, ಚಿನ್ನದ ಬೆಲೆ ರೂ. 1 ಲಕ್ಷದ ಗಡಿಯಿಂದ ಕೆಳಗಿಳಿದಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ರೂ. 487 ಕಡಿಮೆಯಾಗಿ, ರೂ. 1,00,276 ರಿಂದ ರೂ. 99,789 ಕ್ಕೆ ಇಳಿಕೆಯಾಗಿದೆ. ಈ ಇಳಿಕೆಗೆ ಮುಖ್ಯ ಕಾರಣವಾಗಿ ಲಾಭ ಗುರಿಯ ಕಾರಣವನ್ನು (ಪ್ರಾಫಿಟ್ ಬುಕಿಂಗ್) ತಜ್ಞರು ಗುರುತಿಸಿದ್ದಾರೆ. ಅವರ ಪ್ರಕಾರ, ಪ್ರಸ್ತುತ ಭೌಗೋಳಿಕ ಅಪಾಯಗಳು ಚಿನ್ನದ ಬೆಲೆಯಲ್ಲಿ ಈಗಾಗಲೇ ಪರಿಗಣನೆಗೆ ಒಳಪಟ್ಟಿವೆ.
Gold Rate: ಚಿನ್ನದ ಬೆಲೆಯಲ್ಲಿ ಇಂದು ಮಹತ್ವದ ಬದಲಾವಣೆ..! 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ಗೊತ್ತೇ?
MCX gold futures Jun 15, 2025, 07:39 AM IST
Gold Rate: ಚಿನ್ನದ ಬೆಲೆಯಲ್ಲಿ ಇಂದು ಮಹತ್ವದ ಬದಲಾವಣೆ..! 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ಗೊತ್ತೇ?
ಆರ್ಥಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯಿಂದಾಗಿ, ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಜನರು ಆಯ್ಕೆ ಮಾಡುತ್ತಿದ್ದಾರೆ. ಇದರಿಂದ ಬೇಡಿಕೆ ಹೆಚ್ಚಾಗಿದೆ.
ಚಿನ್ನದ ದರದಲ್ಲಿ ಭಾರಿ ಬದಲಾವಣೆ..! ಇಂದಿನ ಮಾರುಕಟ್ಟೆ ದರದ ಪಟ್ಟಿ ಹೀಗಿದೆ..!
MCX gold futures Jun 14, 2025, 07:20 AM IST
ಚಿನ್ನದ ದರದಲ್ಲಿ ಭಾರಿ ಬದಲಾವಣೆ..! ಇಂದಿನ ಮಾರುಕಟ್ಟೆ ದರದ ಪಟ್ಟಿ ಹೀಗಿದೆ..!
ಕಳೆದ 10 ವರ್ಷಗಳಲ್ಲಿ ಚಿನ್ನದ ಬೆಲೆಯ ಸ್ಥಿರ ಏರಿಕೆಯು (5 ವರ್ಷಗಳಲ್ಲಿ ₹6,029.22 ರಿಂದ ₹10,141 ಕ್ಕೆ) ದೀರ್ಘಾವಧಿಯ ಹೂಡಿಕೆಗೆ ಚಿನ್ನವನ್ನು ಆಕರ್ಷಕವಾಗಿಸಿದೆ. ಗೋಲ್ಡ್‌ ETFಗಳು ಮತ್ತು ಸಾವರಿನ್‌ ಗೋಲ್ಡ್‌ ಬಾಂಡ್‌ಗಳಂತಹ ಡಿಜಿಟಲ್‌ ಚಿನ್ನದ ಬೇಡಿಕೆಯೂ ಏರಿಕೆಯಾಗಿದೆ.
ಇಂದು ಚಿನ್ನದ ದರದಲ್ಲಿ ಅಚ್ಚರಿಯ ಬದಲಾವಣೆ..! ಇಲ್ಲಿದೆ ದರದ ಪಟ್ಟಿ
Gold rate today Jun 13, 2025, 09:48 AM IST
ಇಂದು ಚಿನ್ನದ ದರದಲ್ಲಿ ಅಚ್ಚರಿಯ ಬದಲಾವಣೆ..! ಇಲ್ಲಿದೆ ದರದ ಪಟ್ಟಿ
Gold Rate Today: ಈ ವರ್ಷ ಬೆಂಗಳೂರಿನಲ್ಲಿ ಚಿನ್ನಕ್ಕೆ ಬೇಡಿಕೆ ಜಾಸ್ತಿಯಾಗಿದೆ. ಖರೀದಿಗೆ ಮೊದಲು ದರ ಪರಿಶೀಲಿಸಿ. ದರಗಳು ಸೂಚಕವಾಗಿದ್ದು, ಜಿಎಸ್‌ಟಿ, ಟಿಸಿಎಸ್ ಒಳಗೊಂಡಿಲ್ಲ. ನಿಖರ ದರಕ್ಕೆ ಆಭರಣ ಮಳಿಗೆ ಸಂಪರ್ಕಿಸಿ.
Gold Rate Today: ಆಭರಣ ಭರ್ಜರಿ ಗುಡ್‌ ನ್ಯೂಸ್‌..! ವಾರದಿಂದ ಏರಿಕೆ ಕಂಡು ದಾಖಲೆ ಮಟ್ಟ ತಲುಪಿದ್ದ ಚಿನ್ನದ ಬೆಲೆಯಲ್ಲಿ ದಿಢೀರ್‌ ಕುಸಿತ
gold rates today in bengaluru Apr 24, 2025, 10:33 AM IST
Gold Rate Today: ಆಭರಣ ಭರ್ಜರಿ ಗುಡ್‌ ನ್ಯೂಸ್‌..! ವಾರದಿಂದ ಏರಿಕೆ ಕಂಡು ದಾಖಲೆ ಮಟ್ಟ ತಲುಪಿದ್ದ ಚಿನ್ನದ ಬೆಲೆಯಲ್ಲಿ ದಿಢೀರ್‌ ಕುಸಿತ
Gold Price Today: ಇತ್ತೀಚೆಗೆ ಆಗಸ ತಲುಪಿದ್ದ ಚಿನ್ನದ ಬೆಲೆ ಎರಡು ದಿನಗಳಿಂದ ಸತತವಾಗಿ ಇಳಿಕೆ ಕಂಡಿದೆ. ಇದು ಆಭರಣ ಪ್ರಿಯರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.  
Gold Price: ಆಭರಣದ ಬೆಲೆಯಲ್ಲಿ ಬಾರಿ ಬದಲಾವಣೆ! ಸತತ ಮೂರು ದಿನಗಳಿಂದ ಇಳಿಕೆಯಾಗಿದ್ದ ಇಂದಿನ ಚಿನ್ನದ ಬೆಲೆ ಇಷ್ಟು...
Gold price today Apr 9, 2025, 11:00 AM IST
Gold Price: ಆಭರಣದ ಬೆಲೆಯಲ್ಲಿ ಬಾರಿ ಬದಲಾವಣೆ! ಸತತ ಮೂರು ದಿನಗಳಿಂದ ಇಳಿಕೆಯಾಗಿದ್ದ ಇಂದಿನ ಚಿನ್ನದ ಬೆಲೆ ಇಷ್ಟು...
Gold Price Today: ಚಿನ್ನವನ್ನು ಪ್ರಮುಖ ಹೂಡಿಕೆಯಾಗಿ ಬಳಸಬಹುದು. ಮದುವೆ ಮತ್ತು ಹಬ್ಬಗಳಲ್ಲಿ ಇದಕ್ಕೆ ಅಪಾರ ಪ್ರಾಮುಖ್ಯತೆ ಇದೆ. ಆರ್ಥಿಕ ಪರಿಸ್ಥಿತಿ, ಭೌಗೋಳಿಕ ರಾಜಕೀಯ ಘಟನೆಗಳು, ಬೇಡಿಕೆ ಮತ್ತು ಪೂರೈಕೆಯಂತಹ ಹಲವು ಅಂಶಗಳಿಂದಾಗಿ ಚಿನ್ನದ ಬೆಲೆಯಲ್ಲಿ ಬಾರಿ ಬದಲಾವಣೆ ಕಾಣಿಸಿಕೊಳ್ಳುತ್ತಿದೆ. ಇದರ ಪರಿಣಾಮ ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣಿಸಿಕೊಳ್ಳತ್ತಿದೆ.  
ಆಭರಣ ಪ್ರಿಯರಿಗೆ ಸುವರ್ಣ ಸುದ್ದಿ.. ಮದುವೆ ಸೀಸನ್‌ಗೂ ಮುನ್ನ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..
gold rates today in bengaluru Nov 10, 2024, 07:22 AM IST
ಆಭರಣ ಪ್ರಿಯರಿಗೆ ಸುವರ್ಣ ಸುದ್ದಿ.. ಮದುವೆ ಸೀಸನ್‌ಗೂ ಮುನ್ನ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..
Gold Rate Today: ಚಿನ್ನವು ಪ್ರಮುಖ ಹೂಡಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮದುವೆ ಮತ್ತು ಹಬ್ಬ ಹರಿದಿನಗಳಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಆರ್ಥಿಕ ಪರಿಸ್ಥಿತಿಗಳು, ಭೌಗೋಳಿಕ ರಾಜಕೀಯ ಘಟನೆಗಳು, ಬೇಡಿಕೆ ಮತ್ತು ಪೂರೈಕೆಯಂತಹ ಅನೇಕ ಅಂಶಗಳಿಂದಾಗಿ ಈ ಬೆಲೆಗಳು ಬದಲಾಗುತ್ತವೆ.  
Gold Price: ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ..10 ಗ್ರಾಂ ಚಿನ್ನದ ಬೆಲೆ ಇಷ್ಟೆ..!
gold rates today in bengaluru Aug 25, 2024, 07:38 AM IST
Gold Price: ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ..10 ಗ್ರಾಂ ಚಿನ್ನದ ಬೆಲೆ ಇಷ್ಟೆ..!
gold rates today in bengaluru: ಆಶಾಡದಲ್ಲಿ ಚಿನ್ನದ ಇಳಿಕೆಯಾಗಿ ಆಭರಣ ಪ್ರಿಯರಿಗೆ ಸಂತಸ ತಂದುಕೊಟ್ಟಿತ್ತು, ಆದರೆ ಆಶಾಡ ಅಶುಭ ಎಂದು ಶ್ರಾವಣದಲ್ಲಿ ಚಿನ್ನ ಕೊಳ್ಳಲು ಮುಂದಾಗಿದ್ದ ಆಭರಣ ಪ್ರಿಯರಿಗೆ, ಆಗಸ್ಟ್‌ ತಿಂಗಳ ಮೊದಲನೇ ದಿನವೇ ದೊಡ್ಡ ಅಘಾತ ನೀಡಿತ್ತು. ಆದರೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಆಭರಣ ಪ್ರಿಯರಿಗೆ ಇದೀಗ ಗುಡ್‌ ನ್ಯೂಸ್‌ ಸಿಕ್ಕಿದೆ. ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಕೆ ಕಂಡಿದೆ. ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ?  ತಿಳಿಯಲು ಮುಂದೆ ಓದಿ...
ಏರಿಕೆ ಕಂಡ ಚಿನ್ನದ ದರ..! ಇಂದು ಬಂಗಾರ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ..?
Today Gold price Jun 30, 2024, 09:52 AM IST
ಏರಿಕೆ ಕಂಡ ಚಿನ್ನದ ದರ..! ಇಂದು ಬಂಗಾರ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ..?
Today Gold and silver Rates : ವಾರಾಂತ್ಯದಲ್ಲಿ ಭಾರತ ಸೇರಿದಂತೆ ಹಲವೆಡೆ ಚಿನ್ನದ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಇದು ಚಿನ್ನ ಮತ್ತು ಬಂಗಾರ ಖರೀದಿಸಲು ಪ್ಲ್ಯಾನ್‌ ಮಾಡಿದ್ದವರಿಗೆ ಬಿಗ್‌ ಶಾಕ್‌ ಅಂತ ಹೇಳಬಹುದು.. ಹಾಗಿದ್ರೆ, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ..? ಬನ್ನಿ ತಿಳಿಯೋಣ..
ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ... ಹೇಗಿದೆ ನಿಮ್ಮ ನಗರದಲ್ಲಿ ಇಂದು ಬೆಳ್ಳಿ ಬಂಗಾರದ ದರ?
gold rates today in bengaluru Jun 13, 2024, 09:46 AM IST
ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ... ಹೇಗಿದೆ ನಿಮ್ಮ ನಗರದಲ್ಲಿ ಇಂದು ಬೆಳ್ಳಿ ಬಂಗಾರದ ದರ?
Today Gold and Silver Price: ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಅಲ್ಪ ಏರಿಕೆಯಾಗಿದೆ. ಇಂದು ಬೆಳಗ್ಗೆ 6 ಗಂಟೆಯ ಹೊತ್ತಿಗೆ ದಾಖಲಾಗಿರುವ ವಿವರಗಳ ಪ್ರಕಾರ... ನಿನ್ನೆಯಿಂದ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಬೆಳ್ಳಿ ಬೆಲೆ ಕೆಜಿಗೆ 100 ರೂಪಾಯಿ ಏರಿಕೆಯಾಗಿದೆ.
ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್..‌ ಏರುತ್ತಿದ್ದ ಚಿನ್ನದ ಬೆಲೆ ಅಲ್ಪ ಇಳಿಕೆ; ಬೆಳ್ಳಿ ದರ ಕೊಂಚ ಏರಿಕೆ!!
Gold rate Mar 18, 2024, 09:30 AM IST
ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್..‌ ಏರುತ್ತಿದ್ದ ಚಿನ್ನದ ಬೆಲೆ ಅಲ್ಪ ಇಳಿಕೆ; ಬೆಳ್ಳಿ ದರ ಕೊಂಚ ಏರಿಕೆ!!
Gold-Silver Price Today: ಕಳೆದ ಎರಡು ವಾರಗಳಿಂದ ಸಾಕಷ್ಟು ಏರಿಳಿತಗಳನ್ನು ಕಂಡ ಚಿನ್ನದ ಬೆಲೆ ಇಂದು ಕೊಂಚ ಇಳಿಕೆ ಕಂಡಿದೆ.. ಆದರೆ ಬೆಳ್ಳಿಯ ಬೆಲೆ ಅಲ್ಪ ಏರಿಕೆಯಾಗಿದೆ.. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಘಿದೆ ಎನ್ನುವುದನ್ನು ಇದೀಗ ತಿಳಿಯೋಣ..  

Trending News

  • ಬಿಗ್ ಬಾಸ್ 3 ಸ್ಪರ್ಧಿಯ ಬಾತ್ ರೂಮ್ ವಿಡಿಯೋ ಬಿಡುಗಡೆ; ಜಾಲತಾಣದಲ್ಲಿ ಸಖತ್‌ ವೈರಲ್
    Shiva Jyothi

    ಬಿಗ್ ಬಾಸ್ 3 ಸ್ಪರ್ಧಿಯ ಬಾತ್ ರೂಮ್ ವಿಡಿಯೋ ಬಿಡುಗಡೆ; ಜಾಲತಾಣದಲ್ಲಿ ಸಖತ್‌ ವೈರಲ್

  • ಕೆಲಸದ ಅವಧಿ 10 ಗಂಟೆಗೆ ಏರಿಸಿದರೂ ವಾರಕ್ಕೆ 2 ದಿನ ರಜೆ ಇರಲಿದೆ ! ಹೀಗಿದ್ದೂ ಕಾರ್ಮಿಕರು ಈ ಚಿಂತನೆಗೆ ವಿರೋಧಿಸುತ್ತಿರುವ ಕಾರಣ ?
    working hour
    ಕೆಲಸದ ಅವಧಿ 10 ಗಂಟೆಗೆ ಏರಿಸಿದರೂ ವಾರಕ್ಕೆ 2 ದಿನ ರಜೆ ಇರಲಿದೆ ! ಹೀಗಿದ್ದೂ ಕಾರ್ಮಿಕರು ಈ ಚಿಂತನೆಗೆ ವಿರೋಧಿಸುತ್ತಿರುವ ಕಾರಣ ?
  • ಈ ದೇವಾಲಯಕ್ಕೆ ಹೋಗೋ ಮಹಿಳೆಯರೇ ಎಚ್ಚರ... ಸ್ವಲ್ಪ ಯಾಮಾರಿದ್ರೆ ತಡರಾತ್ರಿ ಬರುತ್ತೆ ವಿಡಿಯೋ ಕಾಲ್, ಬಟ್ಟೆ ಬಿಚ್ಚಿ ನಿಲ್ಲಲು ಹಾಕ್ತಾರೆ ಒತ್ತಾಯ!
    crime news
    ಈ ದೇವಾಲಯಕ್ಕೆ ಹೋಗೋ ಮಹಿಳೆಯರೇ ಎಚ್ಚರ... ಸ್ವಲ್ಪ ಯಾಮಾರಿದ್ರೆ ತಡರಾತ್ರಿ ಬರುತ್ತೆ ವಿಡಿಯೋ ಕಾಲ್, ಬಟ್ಟೆ ಬಿಚ್ಚಿ ನಿಲ್ಲಲು ಹಾಕ್ತಾರೆ ಒತ್ತಾಯ!
  • ಬೆಳಗ್ಗೆ ಏಳುತ್ತಿದ್ದಂತೆ ನಾಲಿಗೆ ಮೇಲೆ ಹೀಗೆಲ್ಲಾ ಆಗುತ್ತಿದ್ದರೆ ದೇಹದಲ್ಲಿ ಈ ವಿಟಮಿನ್‌ ಕೊರತೆಯಿದೆ ಎಂದರ್ಥ! ನಿರ್ಲಕ್ಷ್ಯ ಮಾಡಲೇಬೇಡಿ
    Vitamin B12 deficiency
    ಬೆಳಗ್ಗೆ ಏಳುತ್ತಿದ್ದಂತೆ ನಾಲಿಗೆ ಮೇಲೆ ಹೀಗೆಲ್ಲಾ ಆಗುತ್ತಿದ್ದರೆ ದೇಹದಲ್ಲಿ ಈ ವಿಟಮಿನ್‌ ಕೊರತೆಯಿದೆ ಎಂದರ್ಥ! ನಿರ್ಲಕ್ಷ್ಯ ಮಾಡಲೇಬೇಡಿ
  • ಬಸ್‌ನಲ್ಲಿ ಕಿಟಕಿ ಪಕ್ಕದ ಸೀಟ್‌ಗಾಗಿ ಯುವಕರ ನಡುವೆ ಗಲಾಟೆ; ಚಾಕು ಇರಿತ
    Belgaum Crime
    ಬಸ್‌ನಲ್ಲಿ ಕಿಟಕಿ ಪಕ್ಕದ ಸೀಟ್‌ಗಾಗಿ ಯುವಕರ ನಡುವೆ ಗಲಾಟೆ; ಚಾಕು ಇರಿತ
  • ʻನಾನು ಮತಾಂತರವಾಗಲು ಒಪ್ಪಲಲ್ಲಿ.. ಅದಕ್ಕೆ ಈ ರೀತಿ ಹಿಂಸೆ ನೀಡಿದ್ದಾನೆʼ : ಸ್ಟಾರ್‌ ನಟಿಯ ಮೇಲೆ ಗಂಡನಿಂದಲೇ ಹಲ್ಲೆ
    Preeti Talreja
    ʻನಾನು ಮತಾಂತರವಾಗಲು ಒಪ್ಪಲಲ್ಲಿ.. ಅದಕ್ಕೆ ಈ ರೀತಿ ಹಿಂಸೆ ನೀಡಿದ್ದಾನೆʼ : ಸ್ಟಾರ್‌ ನಟಿಯ ಮೇಲೆ ಗಂಡನಿಂದಲೇ ಹಲ್ಲೆ
  • ಲಂಡನ್‌ಗೆ ಹೊರಟಿದ್ದ ಮತ್ತೊಂದು ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ.. ಕೂದಲೆಳೆ ಅಂತರದಲ್ಲಿ ತಪ್ಪಿತು ಬಹು ದೊಡ್ಡ ದುರಂತ!
    Air India flight cancelled
    ಲಂಡನ್‌ಗೆ ಹೊರಟಿದ್ದ ಮತ್ತೊಂದು ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ.. ಕೂದಲೆಳೆ ಅಂತರದಲ್ಲಿ ತಪ್ಪಿತು ಬಹು ದೊಡ್ಡ ದುರಂತ!
  • ನನ್ನ ಹೆಂಡತಿ ಯಾರ್‌ ಜೊತೆ ಓಡಿ ಹೋದ್ರೂ ಚಿಂತೆ ಇಲ್ಲ.. ನನ್ನ ಕೊಲೆ ಮಾತ್ರ ಮಾಡಲಿಲ್ಲ ಅಂದ್ರೆ ಸಾಕು..!
    NEWS
    ನನ್ನ ಹೆಂಡತಿ ಯಾರ್‌ ಜೊತೆ ಓಡಿ ಹೋದ್ರೂ ಚಿಂತೆ ಇಲ್ಲ.. ನನ್ನ ಕೊಲೆ ಮಾತ್ರ ಮಾಡಲಿಲ್ಲ ಅಂದ್ರೆ ಸಾಕು..!
  • ರಸ್ತೆ ಮಧ್ಯೆ ಸಮಂತಾಗೆ ಟಾರ್ಚರ್‌ ಆಯ್ತಾ? ವಿಡಿಯೋ ಕಂಡು ಶಾಕ್‌ ಆದ ಫ್ಯಾನ್ಸ್‌
    Samantha
    ರಸ್ತೆ ಮಧ್ಯೆ ಸಮಂತಾಗೆ ಟಾರ್ಚರ್‌ ಆಯ್ತಾ? ವಿಡಿಯೋ ಕಂಡು ಶಾಕ್‌ ಆದ ಫ್ಯಾನ್ಸ್‌
  • ಬ್ಯಾಂಕಿನಲ್ಲಿ 10 ಲಕ್ಷದವರೆಗೆ ಹಣ ಇಟ್ಟವರಿಗೆ ಹೊಸ ರೂಲ್ಸ್!! ರಿಸರ್ವ್ ಬ್ಯಾಂಕ್ ಆದೇಶ ಏನೆಂದು ತಿಳಿಯರಿ
    New Income Tax Rules
    ಬ್ಯಾಂಕಿನಲ್ಲಿ 10 ಲಕ್ಷದವರೆಗೆ ಹಣ ಇಟ್ಟವರಿಗೆ ಹೊಸ ರೂಲ್ಸ್!! ರಿಸರ್ವ್ ಬ್ಯಾಂಕ್ ಆದೇಶ ಏನೆಂದು ತಿಳಿಯರಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x