New feature on Google Play Store: ನೀವು ಅತಿ ವೇಗದ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೂ (Wi-Fi ಅಥವಾ 5G), ಗೂಗಲ್ ಪ್ಲೇ ಸ್ಟೋರ್ನಲ್ಲಿ ಒಂದು ಬಾರಿಗೆ ಒಂದೇ ಒಂದು ಅಪ್ಲಿಕೇಶನ್ ಮಾತ್ರ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತಿತ್ತು. ಆದರೆ, ಇನ್ನೂ ಮುಂದೆ ಈ ಸಮಸ್ಯೆ ಕೊನೆಗೊಳ್ಳಲಿದೆ. ಈಗ ಬಳಕೆದಾರರು ಒಮ್ಮೆಗೆ ಏಕಕಾಲದಲ್ಲಿ ಹಲವಾರು ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ.
Google ತನ್ನೆಲ್ಲಾ Google Workplace ಗ್ರಾಹಕರಿಗೆ ಇ-ಮೇಲ್ ವೈಯಕ್ತೀಕರಣದಲ್ಲಿ ಹೆಚ್ಚಿನ ಸಂಗ್ರಹಣಾ ಸಾಮರ್ಥ್ಯವನ್ನು ಘೋಷಿಸಿದೆ. ಹೌದು, ಇನ್ಮುಂದೆ ಗೂಗಲ್ ವರ್ಕ್ ಪ್ಲೇಸ್ ಚಂದಾದಾರರಿಗೆ 15ಜಿಬಿ ಬದಲಿಗೆ 1ಟಿಬಿ ಕ್ಲೌಡ್ ಸ್ಪೇಸ್ ಸಿಗಲಿದೆ.
Google's Action: ಸುಮಾರು 9 ಲಕ್ಷ ಆಪ್ಗಳನ್ನು ತೆಗೆದುಹಾಕಲು ಗೂಗಲ್ ನಿರ್ಧರಿಸಿದೆ. ಗೂಗಲ್ ಶೀಘ್ರದಲ್ಲೇ ತನ್ನ ಪ್ಲೇ ಸ್ಟೋರ್ನಿಂದ ಅಪ್ಲಿಕೇಶನ್ಗಳನ್ನು ತೆಗೆದು ಹಾಕಲು ಕ್ರಮ ಮುಂದಾಗಿದೆ. ಅಂತಹ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಯಿರಿ...
Don Not Search These Things On Google - Google ನಲ್ಲಿ ಕೆಲ ವಿಷಯಗಳ ಹುಡುಕಾಟ ನಡೆಸಿದರೆ ನೀವು ಜೈಲಿಗೂ ಹೋಗಬಹುದು. ಹೀಗಾಗಿ ನೀವು Google ನಲ್ಲಿ ಏನನ್ನಾದರೂ ಹುಡುಕುವಾಗ ಬಹಳ ಎಚ್ಚರಿಕೆಯಿಂದ ಹುಡುಕಾಟ ನಡೆಸಿ. ಇಂದು ನಾವು ನಿಮಗೆ ಅಂತಹ ಕೆಲ ವಿಷಯದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ವಿಷಯಗಳನ್ನು ಅಪ್ಪಿತಪ್ಪಿಯೂ ಕೂಡ ನೀವು ಗೂಗಲ್ ನಲ್ಲಿ ಸರ್ಚ್ ಮಾಡ್ಬೇಡಿ. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.