ಚಂದ್ರಗ್ರಹಣ 2023: ಶರದ್ ಪೂರ್ಣಿಮೆಯ ದಿನದಂದು ನೀವು ಖೀರ್ ತಯಾರಿಸಿ ಚಂದ್ರನ ಬೆಳಕಿನಲ್ಲಿ ಇಟ್ಟರೆ ಅದರ ಮೇಲೆ ಅಮೃತ ಮಳೆಯಾಗುತ್ತದೆ. ಬಹುಶಃ ಈ ದಿನದಂದು ಜನರು ತಮ್ಮ ಬೆರಳುಗಳಿಂದ ಖೀರ್ ಸವಿಯಲು ಇದು ಕಾರಣವಾಗಿರಬಹುದು. ಆದರೆ ಈ ಪ್ರಾಚೀನ ಸಂಪ್ರದಾಯವನ್ನು ಶರದ್ ಪೂರ್ಣಿಮೆಯಂದು ಆಚರಿಸಲಾಗುವುದಿಲ್ಲ.
Grahan 2023: ಜ್ಯೋತಿಷಿಗಳ ಪ್ರಕಾರ ಈ ವರ್ಷ 2023ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿದ್ದು, ಇವುಗಳಲ್ಲಿ ಎರಡು ಸೂರ್ಯ ಗ್ರಹಣ, ಮತ್ತೆರಡು ಚಂದ್ರ ಗ್ರಹಣಗಳು ಸೇರಿವೆ. ಆದರೆ, ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
Hybrid Solar Eclipse 2023: ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸೂರ್ಯ ಗ್ರಹಣ ಹಾಗೂ ನವೆಂಬರ್ ತಿಂಗಳಿನಲ್ಲಿ ಕೊನೆಯ ಚಂದ್ರಗ್ರಹಣ ಗೋಚರಿಸಿತ್ತು. ಹೊಸ ವರ್ಷದಲ್ಲಿ ಮೊದಲ ಬಾರಿಗೆ ಸೂರ್ಯಗ್ರಹಣ ಗೋಚರಿಸಲಿದೆ. ಈ ಗ್ರಹಣದ ಅವಧಿಯಲ್ಲಿ ಸೂರ್ಯ ತನ್ನ ಅತ್ಯಂತ ವಿಚಿತ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.